ಇಂದು ನಮ್ಮ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಬಾಚಿಗೊಂಡನಹಳ್ಳಿ, ಡಿಜಿ ವಿಕಾಸನ ಕಾರ್ಯಕ್ರಮದ ಅಡಿಯಲ್ಲಿ ಬಾಚಿಗೊಂಡನಹಳ್ಳಿ ಡಿಜಿಟಲ್ ಸಾಕ್ಷರತೆ ಗ್ರಂಥಾಲಯದ ಬಗ್ಗೆ ,ಹಾಗೂ ಗ್ರಂಥಾಲಯದಲ್ಲಿ ಇರುವ ಸಾಧನಗಳನ್ನು ಉಪಯೋಗಿಸಿಕೊಳ್ಳುವುದರ ಕುರಿತು. ಶಾಲಾ ಮಕ್ಕಳಿಂದ ಪ್ರಮುಖ ಬೀದಿಗಳಲ್ಲಿ ಜಾತದ ಮುಖಾಂತರ ಜನರಿಗೆ ಜಾಗೃತಿಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲಾ ಸಂಯೋಜಕರು, ನಮ್ಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಮತ್ತು ಸಿಬ್ಬಂದಿ ವರ್ಗದವರು, ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಮತ್ತು ಸಿಬ್ಬಂದಿ ವರ್ಗದವರು ,ಮತ್ತು ಗ್ರಂಥ ಪಾಲಕರು ಭಾಗವಹಿಸಿದ್ದರು…
ವರದಿ, ಸಂತೋಷ ಮ್ಯಾಗೇರಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030