ಸರ್ಕಾರಿ ಶಾಲೆಯಲ್ಲಿ LKG UKG ಪ್ರವೇಶ ಪ್ರಾರಂಭ…!!!

Listen to this article

ಸರ್ಕಾರಿ ಶಾಲೆಯಲ್ಲಿ LKG UKG ಪ್ರವೇಶ ಪ್ರಾರಂಭ
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ LKG, UKG ಆಂಗ್ಲ ತರಬೇತಿ ಪ್ರಾರಂಭವಾಗಿದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಹಗರಿಬೊಮ್ಮನಹಳ್ಳಿ ತಾಲೂಕು ವಿಜಯನಗರ ಜಿಲ್ಲಾ)ಆದೇಶದಂತೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಸೊನ್ನ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್ ಹಚ್ಚುವುದರ ಮುಖಾಂತರ ಗ್ರಾಮದ ಜನರಿಗೆ ನಮ್ಮ LKG&UKG ಮಕ್ಕಳಿಗೆ ಶಿಕ್ಷಣದ ಬಗ್ಗೆ ಮತ್ತು ಸೌಲಭ್ಯದ ಬಗ್ಗೆ ಕುರಿತು ಮುಖ್ಯೋಪಾಧ್ಯಾಯರಾದ ನಾಗಭೂಷಣ್ ಮಾಹಿತಿ ನೀಡಿದರು ಮಂಜುನಾಥ (ಶಿಕ್ಷಕರು) ಶಿವಕುಮಾರ್ (ಶಿಕ್ಷಕರು) ಮಂಜುಳಾ (ಶಿಕ್ಷಕರು) ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಡಿ ದೇವರಾಜ್, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend