ದೇವದಾಸಿ ಮಹಿಳೆಯರ ಪೆನ್ಷನ್‌ ಬಿಡುಗಡೆ ಬಗ್ಗೆ ತಹಶೀಲ್ದಾರರಿಗರ ಮನವಿ…!!!

Listen to this article

ಸಿರುಗುಪ್ಪ ನಗರದ 01/04/2024 ರಿಂದ ಬಾಕಿ ಉಳಿಸಿಕೊಂಡಿರುವ ದೇವದಾಸಿ ಮಹಿಳೆಯರ ಪೆನ್ಷನ್‌ ಬಿಡುಗಡೆ ಮಾಡಿಕೊಡುವ ಬಗ್ಗೆ 05/08/2024 ಮನವಿ ಸಲ್ಲಿಸಲಾಯಿತು ,2005 ರಿಂದ ದೇವದಾಸಿ ಮಹಿಳೆಯರ ತೀವ್ರ ಹೋರಾಟದ ಫಲವಾಗಿ 2007-08 ರಲ್ಲಿ ಸರ್ವೆ ಮಾಡಲಾಗಿದ್ದು , ಸರ್ವೆ ಪಟ್ಟಿಯ ಪ್ರಕಾರ 1070 ರಷ್ಟು ಮಾಜಿ ದೇವದಾಸಿ ಮಹಿಳೆಯರಿದ್ದರೆ ಸಮಾಜದಲ್ಲಿ ಕಟ್ಟ ಕಡೆಯ ಸಾಲಿನಲ್ಲಿರುವ ಇವರನ್ನು ಗುರ್ತಿಸಿ ಈ ಹಿಂದಿನ ಸರ್ಕಾರಗಳು ಪುನರ್ವಸತಿ ಕಲ್ಪಿಸಲು ನಿಗಮ ಸ್ಥಾಪಿಸಿ ಅದರ ಮುಖಾಂತರ ಕಾನೂನು ಅರಿವು ಸಮಾಜಿಕ ತಿಳುವಳಿಕೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಮೀಸಲಾತಿ, ಮಕ್ಕಳ ಮದುವೆ ಸಹಾಯಧನ, ಆರ್ಥಿಕ ಸಬಲೀಕರಣ,ಸಾಲ- ಸೌಲಭ್ಯಗಳಿಗೆ ಯೋಜನೆಗಳನ್ನು ರೂಪಿಸಿ ಯೋಜನೆಗೆ ಬೇಕಾದ ಹಣಕಾಸು ಒದಗಿಸುತ್ತಾ ಬಂದಿದೆ.

ಮೇಲ್ಕಂಡ ದಿನಾಂಕದಂತೆ 01/04/204 ರಿಂದ ಇದುವರೆಗೆ ಯಾವುದೇ ಪೆನ್ಷನ್‌ ಬಿಡುಗಡೆಯಾಗಿಲ್ಲ , ಇನ್ನು ದೇವದಾಸಿಯರಿಗೆ ನೀಡುವ ಸಾಲ ಸೌಲಭ್ಯವು ರೂ.1.00 ಲಕ್ಷಗಳಿಂದ ರೂ.30.000/- ಕ್ಕೆ ಇಳಿಸಲಾಗಿದೆ, ಸರ್ಕಾರ ನೀಡುವ ಪೆನ್ಷನ್‌ನಲ್ಲಿ ಬದುಕುವ ದೇವದಾಸಿ ಮಹಿಳೆಯರಿಗೆ ಕಳೆದ 4 ತಿಂಗಳಿಂದ ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಡಲೇ ದೇವದಾಸಿಯರ ಪೆನ್ಷನ್‌ ಬಿಡುಗಡೆ ಮಾಡಿಕೋಡುವಂತೆ ಮನವಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend