ಉಟಕನೂರು ಶಾಲೆಯಲ್ಲಿ ಎಸ್ ಡಿ ಎಂ ಸಿ ಆಯ್ಕೆ…!!!

Listen to this article

ಉಟಕನೂರು ಶಾಲೆಯಲ್ಲಿ ಎಸ್ ಡಿ ಎಂ ಸಿ ಆಯ್ಕೆ…

ಮಾನ್ವಿ :- ಉಟಕನೂರು ಸರ್ಕಾರಿ ಪ್ರೌಢಶಾಲೆಗೆ ನೂತನ ಎಸ್ ಡಿಎಂಸಿ ಅಧ್ಯಕ್ಷರರಾಗಿ ಬೆಳವಾಟ ಗ್ರಾಮದ ಯಂಕನಗೌಡ ನಾಯಕ ಪೊಲೀಸ್ ಪಾಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ.
ಶಾಲೆ ಮುಖ್ಯೋಪಾಧ್ಯಾಯ ಆನಂದ್ ಕುಮಾರ್ ಹಾಗೂ ಸಹ ಶಿಕ್ಷಕ ನಾಗಭೂಷಣ, ರಮೇಶ, ನೂತನ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು.. .

ಈ ಸಂದರ್ಭದಲ್ಲಿ,ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ನಾಯಕ , ನಿರಂಜನ್ ಸಾಹುಕಾರ, ಶಂಕ್ರಪ್ಪ ಜಕ್ಕಲದಿನ್ನಿ ,ಶಿವಪ್ಪ ಕುಂಬಾರ ಭೀಮರಾಯಪ್ಪ ದೋತರಬಂಡಿ ,ಯಲ್ಲಪ್ಪ ಉಟಕನೂರು , ಮಲ್ಲಯ್ಯ ಹಣಗಿ,ಬಸವನ ಗೌಡ ನಾಯಕ ಹಾಗೂ ಬಸನಗೌಡ ಹೆಬ್ಬಾಳ ಉಟಕನೂರು ದುರುಗಪ್ಪ ಬೆಳವಾಟ..ಎಸ್ಡಿಎಂಸಿ ಸದಸ್ಯರು ಮತ್ತು ಊರಿನ ಮುಖಂಡರು , ಶಾಲೆಯ ಎಲ್ಲಾ ಶಿಕ್ಷಕರು, ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು…

ವರದಿ,ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend