ಕೂಡ್ಲಿಗಿ:ಪಲ್ಸ್ ಪೋಲೀಯೋ ಅಭಿಯಾನ ಯಶಸ್ವಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧಿನಗರದಲ್ಲಿ,ಬೆಳ್ಳಂಬೆಳಿಗ್ಗೆಯಿಂದಲೇ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರು ಒಟ್ಟಾಗಿ. ಮಕ್ಕಳಿಗೆ ಪಲ್ಸ್ ಪೋಲೀಯೊ ಹನಿ ಹಾಕಿದರು,ಅಂಗನವಾಡಿ ಕೇಂದ್ರದಲ್ಲಿ ನಿಯಮದಂತೆ ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿ ಹಾಕಲಾಯಿತು. ಅಂಗನವಾಡಿ ಸಹಾಯಕಿಯರು ಆಮನೆ ಮನೆಗೆ ತೆರಳಿ ಮಕ್ಕಳೊಂದಿಗೆ ಪೋಷಕರಿಗೆ ಪಲ್ಸ್ ಪೊಲೀಯೋ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಅಂತೆಯೆರ ಕೂಡ್ಲಿಗಿ ಪಟ್ಟಣದ ರಾಜೀವ ಗಾಂದೀನಗರದ ಅಂಗನವಾಡಿ ಕೇಂದ್ರದಲ್ಲಿ, ಬೆಳಿಗ್ಗೆತಿಂದಲೇ ಪೊಲೀಯೋ ಅಭಿಯಾನ ಚಾಲನೆ ಪಡೆದಿತ್ತು. ಅಂಗನವಾಡಿ ಸಹಾಯಕಿ ಪುಷ್ಪಾವತಿಯವರು ನಗರದಲ್ಲಿರುವ ಮನೆ ಮನೆಗೆ ತೆರಳಿ,ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಬರುವಂತೆ ಕರೆ ನೀಡಿದರು.ಅಂತೆಯೇ ಬಹುತೇಕ ನಾಗಿರೀಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆತಂದು,ಪಲ್ಸ್ ಪೊಲೀಯೋ ಹನಿ ಹಾಕಿ ಹಾಕಿಸಿದರು. ರಾಜೀವ ಗಾಂದಿನಗರದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ,ಅಂಗನಾವಡಿ ಕಾರ್ಯಕರ್ತೆಯರಾದ ಕಾವಲ್ಲಿ ಪದ್ಮಾವತಿ ಮತ್ತು ವಿಶಾಲಕ್ಷಮ್ಮ.ಆಶಾಕಾರ್ತಕರ್ತೆಯರಾದ ನಾಗರತ್ನಮ್ಮ,ಮತ್ತು ಅಂಗನವಾಡಿ ಸಹಾಯಕಿ ಪುಷ್ಪಾವತಿ ಪಲ್ಸ್ ಪೋಲಿಯೋ ಹಾಕುವದರಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ,ಪಲ್ಸ್ ಪೋಲೀಯೊ ಅಭಿಯಾನ ಭಾಗಶಃ ಯಶಸ್ವಿಯಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ,ಬಸ್ ನಿಲ್ದಾಣಗಳಲ್ಲಿ ಮತ್ತು ಪ್ತಮುಖ ವೃತ್ತಗಳಲ್ಲಿ ಸಂಚಾರಿ ಪಲ್ಸ್ ಪೋಲೀಯೋ ಹಾಕುವ ತಂಡ ಕಾರ್ಯನಿರ್ವಹಿಸುತ್ತಿತ್ತು.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030