ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಕ್ಕೆ ತಾಸಿಲ್ದಾರರು ಹಾಗೂ ಅಧಿಕಾರಿಗಳು ಮಲತಾಯಿ ಧೋರಣೆ…!!!

Listen to this article

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಕ್ಕೆ ತಾಸಿಲ್ದಾರರು ಹಾಗೂ ಅಧಿಕಾರಿಗಳು ಮಲತಾಯಿ ಧೋರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮ ದಲ್ಲಿ ಕೆಲವು ಪತ್ರಕರ್ತರಿಗೆ ಸನ್ಮಾನ ಮಾಡಿದ್ದು ಪತ್ರಕರ್ತರಿಗೆ ಸಂತಸ ತಂದಿದೆ ಆದರೆ ಆದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಒಬ್ಬರು ಪದಾಧಿಕಾರಿಗಳಾಗಲಿ ಸದಸ್ಯರಾಗಲಿ ಅಧ್ಯಕ್ಷರಾಗಲಿ ಅದರಲ್ಲಿ ಗುರುತಿಸಿರುವುದಿಲ್ಲ ಇದು ಬಹಳ ಖಂಡನೆಯ ಮಲತಾಯಿ ಧೋರಣೆ ಮಾಡಿದ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರು ತಾಸಿಲ್ದಾರರು ಹಾಗೂ ಅಧಿಕಾರಿಗಳು ನಮ್ಮ ಸಂಘ ಇರುವುದು ತಾಸಿಲ್ದಾರಿಗೆ ಅಧಿಕಾರಿಗಳಿಗೆ ಗೊತ್ತಿದೆಯೋ ಇಲ್ಲವೋ ನಮ್ಮ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆಯಲ್ಲಿ ನೀರಾವರಿ ಹೋರಾಟ ಮಾಡಿರುವ ವ್ಯಕ್ತಿಗಳು 15 ವರ್ಷಗಳ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿರುವ ಹಾಗೂ ಕಲಾಸೇವೆ ಮಾಡಿರುವ ಸಮಾಜ ಸೇವೆ ಮಾಡಿರುವ ವ್ಯಕ್ತಿಗಳು ಇದ್ದು ಈ ಸಂಘದ ಪದಾಧಿಕಾರಿಗಳನ್ನೇ ಈ ಸಂಘದ ಅಧ್ಯಕ್ಷರನಾಗಲಿ ಪದಾಧಿಕಾರಿಗಳನ್ನಾಗಿ ಸಭೆಗೆ ಬರಮಾಡಿಕೊಂಡಿಲ್ಲ ಇದು ಬೇಸರ ಸಂಗತಿ ಇತ್ತೀಚಿಗೆ ತಾನೇ ಜ್ಞಾನ ಮಂಟಪ ಶಾಲೆಯಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಮಾಡಿ ಅದರಲ್ಲಿ ರೈತರು ಕಲಾವಿದರು ಸಮಾಜ ಸೇವಕರನ್ನು ಗುರುತಿಸಿ ಗೌರವಿಸಲಾಗಿತ್ತು ಆದರೆ ನಮ್ಮ ಸಂಘ ಯಾವ ಅಧಿಕಾರಿಗಳಿಗೆ ಕಾಣದಾಗಿದೆ ನಮ್ಮ ಧ್ವನಿ ಸಂಘಟನೆ ಹೊಸಪೇಟೆ ರಸ್ತೆ ಯಲ್ಲಿ ಸಂಘದ ಕಛೇರಿ ಸಹ ಉದ್ಘಾಟನೆ ಆಗಿದೆ ಉದ್ಘಾಟನೆ ಮಾಡಿರುವ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ ಇವರು ಸಹ ಬೇಸರ ಸಂಗತಿ ಎಂದು ಹೇಳಿದರು ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಇವರು ಕೂಡ ಮತ್ತು ನಮ್ಮ ಧ್ವನಿ ಸಂಘಟನೆ ಎಲ್ಲಾ ಸದಸ್ಯರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ತಾಲೂಕುಆಡಳಿತ ಕೂಡಲೇ ಇದಕ್ಕೆ ಉತ್ತರ ಕೊಡಬೇಕೆಂದು ಪದಾಧಿಕಾರಿಗಳು ಹಾಗೂ ಸದಸ್ಯರುಆಗ್ರಹಿಸಿದ್ದಾರೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend