ಇವರ ಹೆಸರು ಹರಿಜನ ಪ್ರಕಾಶ್ ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಮಾಕನಡಕು ಗ್ರಾ ಪಂ ಮಾಕನಡಕು ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು ಮನೆ ಅಂದರೆ ಪ್ರಕಾಶ್ ಅವರಿಗೆ ಅನಾರೋಗ್ಯ ಬಹಳ ವರ್ಷದಿಂದ ಬಳಲುತ್ತಿರುವ ಅವರು ಅವರ ಮನೆ ಸಹ ಇವತ್ತು ನಾಳೆ ಬಿಳುತ್ತೋ ಅನ್ನೋ ಭಯದಿಂದ ಹಾ ಮನೆಯಲ್ಲಿ ಜೀವನ ನಡೆಸುತ್ತಾ ಇದ್ದಾರೆ, ಆದರೆ ಗ್ರಾ ಪಂ ಅಧಿಕಾರಿಗಳಿಗೆ ಹಾಗೂ ಗ್ರಾ ಪಂ ಸದಸ್ಯರಿಗೆ ಹೇಳಿದರು ಸಹ ಸ್ಪಂದಿಸುತ್ತಿಲ್ಲಾ ಎಂದು ಹೇಳುತ್ತಿದ್ದಾರೆ ಮನೆ ಕೊಡಿ ಎಂದು ಕೇಳಿದರೆ ಸದಸ್ಯರು ಸ್ಪಂದಿಸುತ್ತಿಲ್ಲಾ ಅಂತ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ ಇನ್ನಾದರೂ ಸಂಬಂಧ ಪಟ್ಟವರು ಸ್ಪಂದನೆ ಮಾಡಿ ಸೂಕ್ತ ಪರಿಹಾರ ಒದಗಿಸಲಿ ಇಲ್ಲ ಸಂಬಂಧ ಪಟ್ಟ ತಾಲೋಕು ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳಲಿ ಎಂಬ ಎಚ್ಚರಿಕೆಯ ಸುದ್ದಿಯೊಂದಿಗೆ…
ವರದಿ. ಬಸವರಾಜ್, ಎಂ, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030