ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಚಾರಣೆ…!!!

Listen to this article

ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಚಾರಣೆಯ ಅಂಗವಾಗಿ ಕೂಡ್ಲಿಗಿಯ ಪುನಶ್ಚೇತನ ವೃದ್ಧಾಶ್ರಮದ ಹಿರಿಯ ಚೇತನರಿಗೆ ಉಡುಗೊರೆ ನೀಡುವುದರೊಂದಿಗೆ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಮಾಡಿ 75 ವರ್ಷದ ಮೇಲ್ಪಟ್ಟ ನಿವೃತ್ತ ನೌಕರರಿಗೂ ಹಾಗೂ ವಿವಿಧ ಕ್ಷೇತ್ರದ ಘಣನಿಯ ಸೇವೆ ಸಲ್ಲಿದ ಮಹಾನಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ವಿಶೇಷ ಅಥಿತಿಗಳಿಂದ ಹಾಗೂ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಸನ್ಮಾನ ಮಾಡಲಾಗಿತು.

ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾದ ಹಿರಿಯ ಪತ್ರಕರ್ತ ರಾದ ಹಾಗೂ ಸಾಹಿತಿಗಳು ಸಿದ್ದರಾಮ್ ಹಿರೇಮಠ್ ರವರು ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ಪಿ ಎಸ್ ಐ ಪ್ರಕಾಶ್, BJP ಮುಖಂಡ ಗುಳಿಗಿ ವೀರೇಂದ್ರ, ಎಂಎಲ್ಎ ಆಪ್ತ ಸಹಾಯಕ ಬಳಗ ಸಿದ್ದಣ್ಣ ಅವರು ಹಾಗೂ ದನಿ ಸಂಘದ ಅಧ್ಯಕ್ಷರು ಮತ್ತೆ ಪಾದಾಧಿಕಾರಿಗಳು ಹಾಗೂ ವಾದ್ಯ ವೃಂದದ ಸನ್ನಾದಿ ಅಪ್ಪಣ್ಣ ಅವರ ಅವರ ಮಾರ್ಗದರ್ಶನಂತೆ ಸೋನಯ್ಯ ನುಡಿಸುವ ಛಲವಾದಿ ಈರಣ್ಣ ಅವರೇ ಸನ್ಮಾನ ಮಾಡಲಾಯಿತು ಹಾಗೂ ನಮ್ಮ ಪತ್ರಕರ್ತದ ಸಲೆಗಾರನಾಗಿ ಮಲ್ಲಿಕಾರ್ಜುನ್ ಜಿಎಂ ವಕೀಲರ ಅವರಿಗೂ ಸನ್ಮಾನ ಮಾಡಲಾಗಿತ್ತು ಮತ್ತು ಕರ್ನಾಟಕ ಪತ್ರಕರ್ತ್ ಸಂಘದ ವಿಜಯನಗರ ಜಿಲ್ಲೆಯ ವೀರ ಒನಕೆ ಓಬವ್ವನಂತೆ ಲಿಫ್ಟ್ ವೇಟ್ ಸುಮಾರು 412 ಭಾರವನ್ನು ಎತ್ತುವ ಮಹಿಳೆ ಇಡೀ ಕರ್ನಾಟಕವನ್ನು ಹೆಸರಾದ ಮಹಿಳೆ ವಿಜಯವಾಣಿ ಮೇಡಂ ನಮ್ಮ ಪತ್ರಕರ್ತ ಕರ್ನಾಟಕ ಪತ್ರಕರ್ತ ಸಂಘದಿಂದ ಅವರಿಗೂ ಸನ್ಮಾನ ಮಾಡಲಾಗಿತ್ತು ಅದೇ ರೀತಿಯಿಂದ ನಮ್ಮ ಕೂಡ್ಲಿಗಿಯ ಇನ್ನೊಬ್ಬ ಮಹಿಳೆ ಹುಟ್ಟುವ ಮುಂಚೆನೇ ಕೈಗಳೇ ಇಲ್ಲದೆ ಸಾಧನೆ ಮಾಡಿದಂತ ಮಹಿಳೆ ಬಿಎ ಬಿಎಡ್ ಆಗಿ ಉನ್ನತ ಸ್ಥಾನವನ್ನು ಶಿಕ್ಷಣವನ್ನು ಪಡೆದು ನನ್ನ ಬಲಗಾಲಿನ ಸಹಾಯದಿಂದ ಅಕ್ಷರಗಳನ್ನು ಬರೆದು ಈಗ ಸರ್ಕಾರಿಪ್ರಾಥಮಿಕ ಪಾಠಶಾಲೆ ಅತಿಥಿ ಶಿಕ್ಷಕರಾಗಿ ಗುಂಡು ಮುಡುಗು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಮಹಿಳೆ ಎಂಬ ಲಕ್ಷ್ಮಕ್ಕ ನಮ್ಮ ನಿಮ್ಮ ಎಲ್ಲರ ರಕ್ಷಣಾ ಕಾಯುವ ಕಾಲಗಳನ್ನು ಕಳೆದುಕೊಂಡ ಯೋಧ ಯೋಧರಿಗೂ ಸನ್ಮಾನ ಮಾಡಲಾಯಿತು ಕರ್ನಾಟಕ ಪತ್ರಕರ್ತ್ ಸಂಘದ ಎಲ್ಲಾ ಕೂಡ್ಲಿಗಿಯ ತಾಲೂಕಿನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು…

ವರದಿ. ವೈ ಮಹಾದೇವ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend