ಬಣವಿಕಲ್ಲು ಹೆದ್ದಾರಿ 50 ರಲ್ಲಿ ಒಣ ಗಾಂಚಾ ಸಹಿತ ಆರೋಪಿ ಬಂಧನ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಬಣವಿಕಲ್ಲು ಗ್ರಾಮದ ಹೆದ್ದಾರಿ 50ರ ಬಳಿ ಶುಕ್ರವಾರ ಮಧ್ಯಹ್ನ 1:00 ಗಂಟೆ ಸಮಯದಲ್ಲಿ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ ಚಿತ್ರದುರ್ಗದ ರಂಗಸ್ವಾಮಿ ಎಂಬಾತ ಬಂಧಿತ ಆರೋಪಿ ಆರೋಪಿಯ ಬಳಿಯಲ್ಲಿದ್ದ 2.10 ಕಿ. ಗ್ರಾಂ ಬೀಜ ಸಹಿತ ಹೊಣಗಾಂಜ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿ ಆರೋಪಿಯನ್ನು ದಸ್ತಗಿರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಅಬಕಾರಿ ಅಪಾರ ಆಯುಕ್ತರು ಅಪರಾಧ ಕೇಂದ್ರ ಸ್ಥಾನ ಬೆಳಗಾವಿ, ಅಬಕಾರಿ ಜಂಟಿ ಆಯುಕ್ತರು ಹೊಸಪೇಟೆ ವಿಭಾಗ, ಅಬಕಾರಿ ಉಪ ಆಯುಕ್ತರು ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪವಿಭಾಗದ ನಿರೀಕ್ಷಕರಾದ ಲೋಕೇಶ್ ಸಿಬ್ಬಂದಿಗಳಾದ ಸಂತೋಷ್ ಬಸವರಾಜ್, ಬಂಗಾರಿ, ಶಂಕರ್, ಗುರು ಹಾಗೂ ಚಾಲಕರಾದ ಪ್ರಸನ್ನ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030