ಶೋಭಾ ರಾಂಪೂರ ಅವರಿಗೆ ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ
ಗುಳೇದಗುಡ್ಡ: ಬೆಂಗಳೂರಿನ ಕರ್ನಾಟಕ ನವಚೇತನ
ಕಲಾನಿಕೇತನ ಕೊಡಮಾಡುವ ರಾಜ್ಯಮಟ್ಟದ ಗಾನಯೋಗಿ
ಪಂಚಾಕ್ಷರಿ ಪ್ರಶಸ್ತಿಗೆ ಪಟ್ಟಣದ ಜಾನಪದ ಕಲಾವಿದೆ ಶೋಭಾ
ಗಣೇಶ ರಾಂಪೂರ ಅವರು ಜಾನಪದ ಸಂಗೀತ ಕ್ಷೇತ್ರದಲ್ಲಿ
ಮಾಡಿದ ಸಾಧನೆಯನ್ನು ಪರಿಗಣಿಸಿ ಇತ್ತೀಚೆಗೆ ಬೆಂಗಳೂರಿನ
ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಕಲಾನಿಕೇತನದ
ರಾಜ್ಯಾಧ್ಯಕ್ಷೆ ಲೀಲಾ ಅಶ್ವಥನಾರಾಯಣ ತಿಳಿಸಿದ್ದಾರೆ…
ವರದಿ, ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030