ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ ಸ್ವಚ್ಛತಾ ಕಾರ್ಯ…!!!

Listen to this article

ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ 30ವಷ೯ಗಳ ಹಿಂದೆ ಸದಾ ತುಂಬಿ ತುಳುಕುತ್ತಿದ್ದು ಈ ಬಾವಿಯಲ್ಲಿ ಯುವಕರು ಬಾಲ್ಯದಲ್ಲಿ ಈಜು ಕಲಿಯುತ್ತಿದ್ದರು, ಶ್ರೀ ಮಠದ ಪರಂಪರೆಯಂತೆ ದಿನನಿತ್ಯ ಭಕ್ತರಿಗೆ ಅನ್ನ ದಾಸೊಹ ನಡೆಯುತ್ತಿರುವಾಗ ತುಪ್ಪ ಖಾಲೀಯಾದಾಗ ಶರಣರು ಮುತ್ತೈದೆರಿಂದ ಗಂಗಾ ಪೂಜೆ ಮಾಡಿಸಿ ದಾಗ ಇಡೀ ಬಾವಿಯೆಲ್ಲಾ ಶರಣರ ಮಹಿಮೆಯಿಂದ ಪವಾಡ ರೀತೀಯಲ್ಲಿ ತುಪ್ಪವಾದ ಘಟನೆ ವಿಸ್ಮಯ ಕರವಾಗಿದ್ದು ಈಗ ಶರಾಣಾಯ೯ರ ನೇತೃತ್ವದಲ್ಲಿ ಊರಿನ ಗ್ರಾಮಸ್ಥರುಗಳಾದ ಬಿ,ಮಂಜುನಾಥ , ಶಿವಣ್ಣ,ಪ್ರಕಾಶ, ಸತೀಶ್,ಸುರೇಶ್,ಬಿ.ಬಸವರಾಜ , ರುದ್ರಪ್ಪ,ಓಬಳೇಶ್,ಗಾದ್ರಪ್ಪ, ಡ್ರೈವರ್ ನಾಗೇಂದ್ರಪ್ಪ, ಮೈಲಾರಪ್ಪ, ಮನೊಜ, ಲೋಕೇಶ, AG ನಾಗರಾಜ್,ಅರುಣಾಚಾರಿ,ಪೀಕ್ಣರು ದುರುಗಪ್ಪ , ಬೊಮ್ಮಪ್ಪ,ಶಿಖರಪರು ಶರಣಪ್ಪ, ಬಾವಿತಳ್ಳಿ ಬಸವರಾಜ,ಗುಮ್ಮನೂರಯ್ಯರು ಚಂದ್ರಯ್ಯನರು, ಸಿದ್ದಯ್ಯನರು,ಅಮರೇಂದ್ರಯ್ಯರು ,ಬಿ .ವೀರೇಶರು, ಮೂಲೇರ ಶರಣಪ್ಪ, ನೀರಗಂಟೀ ನಾಗರಾಜಪ್ಪ, ಬಿ,ಶರಣಪ್ಪ, ತಳವಾರ ಓಬಣ್ಣ, ತಳವಾರ ಶರಣಪ್ಪರು, ತಿಪ್ಪೇಸ್ವಾಮಿ, ಕೆ ಡಿ ಯಂ,ನಾಗೆಂದ್ರಪ್ಪ , ಬಿ ಚನ್ನಪ್ಪನರು, ಬಾಲಣ್ಣ, ಜಯರಾಜ್, ಗಂಗಣ್ಣ ಮೇಷ್ಟ್ರ , ಮಂಜಣ್ಣ ಮೇಷ್ಟ್ರು, ಅಂಗಡಿ ಶರಣಪ್ಪ, ಶರಣಪ್ಪ, ದಿನೇಶ್,ಬೋರಪ, ಮಂಜುನಾಥ, ಡ್ರೈವರ್ ಶರಣಪ್ಪ,ಅಂಜಿನಪ,ಹನುಮಂತ, ಮರಿಯಪ್ಪರು ಹನುಮಂತಪ್ಪ, ನಿಂಗಪ್ಪ, ಶರಣಪ್ಪ, ಊರಿನ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು…

ವರದಿ. ಅನಿಲ್ ಕುಮಾರ್ ಹುಲಿಕುಂಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend