ಊಬ್ಬಳ ಗಂಡಿಯಲ್ಲೊಂದು ಸುಂದರ ಯಾಣಕ್ಕೆ ಪ್ರಕೃತಿಯ ಅಚ್ಚ ಹಸಿರಿನ ತೊಡಿಗೆ…!!!

Listen to this article

ಊಬ್ಬಳ ಗಂಡಿಯಲ್ಲೊಂದು ಸುಂದರ ಯಾಣಕ್ಕೆ ಪ್ರಕೃತಿಯ ಅಚ್ಚ ಹಸಿರಿನ ತೊಡಿಗೆ. ಸಂಡೂರು ತಾಲೂಕಿನ ಊ ಬ್ಬಳಗಂಡಿ ಗ್ರಾಮದ ಊರಿನ ಹೊರವಲಯದಲ್ಲಿರುವ, ವೀರಭದ್ರೇಶ್ವರ ದೇವಸ್ಥಾನದ ಬಳಿ, ಕರ್ನಾಟಕದ ಎರಡನೇ ಯಾಣ. ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಿದೆ, ಆದರೂ ಪ್ರೇಕ್ಷಣೀಯ ಸ್ಥಳ ಆಗದಿದ್ದರೂ ಪ್ರೇಕ್ಷಕರ ಮನೆಗೆದ್ದಿದೆ. ” ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳಲ್ಲಿರುವ ರಮಣೀಯ ತಾಣವಾಗಿರುವ ಯಾಣವು ಧಾರ್ಮಿಕ, ಹಾಗೂ ನೈಸರ್ಗಿಕವಾಗಿಯೂ, ಮನ್ನಣೆ ಪಡೆದ ಯಾಣವು ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿದೆ.. ಅದೇ ರೀತಿ ಅದೇ ಶಿಲೆಗಳ ಶಿಖರಗಳನ್ನು ಹೊಂದಿದ ಇದು ಸಂಡೂರಿನ ಪ್ರೇಕ್ಷಕರ ಯಾಣವಾಗಿದೆ. ಯಾಕೆಂದರೆ ಊಬ್ಬಳ ಗಂಡಿ ಗ್ರಾಮದ ವರವಲಯದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಬಳಿ ಕರ್ನಾಟಕದ ಯಾಣದಂತೆ ಶಿಖರಗಳನ್ನು. ಹಾಗೂ ಅದರ ಸುತ್ತಲಿರುವ ನೈಸರ್ಗಿಕ. ಸಂಪತ್ತು ಸಂಡೂರು ಜನತೆಯನ್ನ ಕೈಬೀಸಿ ಕರೆಯುತ್ತಿದೆ. ಯಾಣದಂತಿರುವ ಈ ಅದ್ಭುತ ಸ್ಥಳವು. ಯಾಣದ ರೂಪದಲ್ಲಿರುವ ಶಿಖರಗಳ ಮಧ್ಯದಲ್ಲಿ, ನೀರಿನ ಚಿಕ್ಕ ಜಲಪಾತ, ಫಾಲ್ಸ್ ಅರಿಯುತ್ತಿದ್ದು. ಜನರು ಇದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಸರ್ಕಾರವು ಈ ಸ್ಥಳದ ಬಗ್ಗೆ ಗಮನ ಹರಿಸಬೇಕಿದೆ ಯಾಕೆಂದರೆ ಈ ಸ್ಥಳವು ಅತ್ಯಂತ ರಮಣೀಯವಾಗಿ. ನೈಸರ್ಗಿಕ ಸೌಂದರ್ಯವುಳ್ಳ. ಯಾಣದ ಶಿಖರಗಳಿಗೆ, ಅಚ್ಚ ಹಸಿರಿನ ಸೀರೇಯನ್ನು ತೊಡಿಸಿದೆ. ಇಂತಹ ಅದ್ಭುತವಾದ ಸ್ಥಳವನ್ನು ಕರ್ನಾಟಕದ ಎರಡನೇ ಯಾಣ ಮಾಡಲು.
” ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕಿದೆ. ನಮ್ಮ ತಾಲೂಕಿನ ಇಂಥ ಸ್ಥಳಗಳನ್ನು. ಗುರ್ತಿಸುವುದು ಮತ್ತು ಆ ಸ್ಥಳಗಳಿಗೆ ಪ್ರಾಮುಖ್ಯತೆ ಕೊಡುವುದು. ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳಲು ಪಣತೊಡಬೇಕಿದೆ. “ವಿ. ಸ.. ವರದಿ ಇದನ್ನು ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಇಂಥ ಸ್ಥಳಗಳನ್ನು ಗುರುತಿಸಿ. ಈ ಸುಂದರ ಪರಿಸರಕ್ಕೆ, ನಿಂತು ನೋಡುವ, ಮನಸ್ಸಿಗೆ ನೆಮ್ಮದಿ ನೀಡುವ. ಈ ಸ್ಥಳವನ್ನು  ಎರಡನೇ ಯಾಣ ವೆಂದು ಗುರುತಿಸಿ ನೈಸರ್ಗಿಕವಾಗಿ ಮನ್ನಣೆ ಪಡೆಯಲು. ಅದ್ಭುತ ಸ್ಥಳವೆಂದು ಎನಿಸಿಕೊಳ್ಳವುದು. ವಿ. ಸಾ.ವರದಿ ಯಾ ಆಶಯ ಭಾವನೆ ಯಾಗಿದೆ…

ವರದಿ.ಕಾಶಪ್ಪ. ಸಂಡೂರು ಗ್ರಾಮಾಂತರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend