ಗುಳೆ ಹೊರಟವರ ಬದುಕಿಗೆ ದೃಶ್ಯ ರೂಪ…!!!

Listen to this article

ಗುಳೆ ಹೊರಟವರ ಬದುಕಿಗೆ ದೃಶ್ಯ ರೂಪ… ಜನರು ಉದ್ಯೋಗವನ್ನು ಅರಸಿಕೊಂಡು, ಬದುಕನ್ನ ಅರಸಿಕೊಂಡು ಒಂದು ಕಡೆಯಿಂದ ಮತ್ತೂಂದು ಕಡೆ “ಗುಳೆ’ ಹೋಗುವುದನ್ನು ನೀವು ನೋಡಿರಬಹುದು. ಅನಾದಿ ಕಾಲದಿಂದಲೂ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಜನರು “ಗುಳೆ’ ಹೋಗುವುದು ನಡೆದುಕೊಂಡೇ ಬರುತ್ತಿದೆ. ಬಡ ಜನರ ಜೀವನವನ್ನು ಗುಳ್ಳೆ ಹೋಗುವ ಉದ್ಯೋಗಿ ಬದಲಾಯಿಸುವ ಪ್ರಯತ್ನ ಇವರ ಗುರಿ. ಹೌದು ಕೂಡ್ಲಿಗಿ ತಾಲೂಕಿನ ಪಟ್ಟಣದಲ್ಲಿ ಈ ದೃಶ್ಯ ಹಳೆ ಸಂತೆ ಮಾರ್ಕೆಟ್ ನಲ್ಲಿರುವ ಬೆಳಗಿನ ಜಾವ ನಂದಿನಿ ಹಾಲನ್ನು 200 ಲೀಟರ್ ಮಾರಾಟ ಮಾಡಲಾಗುತ್ತ ಎಂ ಆರ್ ಪಿ ದರದಲ್ಲಿ ಮಾರಾಟ ಮಾಡು ಮೂಲಕ ಕೂಡ್ಲಿಗಿ ಸೊಸೈಟಿಯಲ್ಲಿ ನಿರ್ದೇಶಕರು ಮೇನ್ ಬಾಯ್ಸ್ ಶಾಲೆ ಎಸ್ ಟಿ ಎಂ ಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕಳೆದ ಬಾರಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 16ನೇ ವಾರ್ಡ್ ರಾಜೀವ್ ಗಾಂಧಿನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇವಲ 20 ಮತಗಳ ಅಂತರದಿಂದ ಸೋಲನ್ನು ಕಂಡರೂ ಸಹ ಶಿವಪುರ ಸಾಮಾನ್ಯ ಕ್ಷೇತ್ರದಿಂದ ಎಪಿಎಂಸಿ ಪರಾವಗೊಂಡಿದರು ಕಾಂಗ್ರೆಸ್ ಪಕ್ಷದಿಂದ ತುಕಾರಾಮಣ್ಣ ಸಂತೋಷ್ ಲಾಡ್ ಆಪ್ತರಾಗಿ ಗುರುತಿಸಿಕೊಂಡಿದ ಇವರು ಕಾವಾಲಿ ಶಿವಪ್ಪ ನಾಯಕ ಅವರ ಸಹೋದರರದ ಈಗ ಶಾಸಕರಲ್ಲಿ ವಿಶ್ವಾಸದಿಂದ ಇದ್ದೇನೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಟಿಕೆಟ್ ಸಿಗುವ ನೀರಿಕ್ಷೆಯಲ್ಲಿ ರಾಜಕೀಯ ವೃತ್ತಿನ ಒಳಗೊಂಡು ಈ ಬಾರಿ ರಾಜೀವ್ ಗಾಂಧಿನಗರದಲ್ಲಿ ಅನುಕಂಪದ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ ಎನ್ನುತ್ತಿದ್ದಾರೆ
ನವಲತ್ತೆ ದುರುಗೇಶ ಇವರು ಎಗ್ ರೈಸ್ ಅಂಗಡಿ ಜನರ ಮನಸ್ಸನ್ನು ಊಟ ಮಾಡುವ ಗ್ರಾಹಕರಿಗೆ ಸವಿರುಚಿಯನ್ನು ಕೊಟ್ಟು ರಾಜಕೀಯ ಜೀವನದ ಜೊತೆಯ ಜೊತೆಗೆ ತನ್ನ ಕೆಲಸವನ್ನುಬಡ ಜನರಿಗೆ ಕಡಿಮೆ ಧರದಲ್ಲಿ ಕೊಟ್ಟು ಹಸಿವನ್ನ ನೀಗಿಸುತ್ತಿದ್ದಾರೆ ಕೇವಲ ಎರಡು ಮೂರು ಗಂಟೆ ಅವಧಿಯಲ್ಲಿ ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿವರೆಗೆ ಲಾಭವನ್ನು ಗಳಿಸಿ ಸಮೃದ್ಧಿ ಸಂತೋಷ ದ ಜೀವನವನ್ನು ಸಾಗಿಸುತ್ತಿದ್ದಾರೆ. ದೃಶ್ಯವನ್ನು ಕಂಡು
.ಬರದಿಂದ ತತ್ತರಿಸಿದ ಬಡ ಜನತೆ ಗುಳೆ ಹೋಗುವುದು ತಪ್ಪಿಸಲು ಸರಕಾರ ಮುಂದಾಗಬೇಕು. ನಾಗರಾಜ್ ಹೇಗ್ಡಾಳ್ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ್ಲಿಗಿ ವಿಭಾಗ ಎಂದು ಹೇಳಿದರು. ನಾಗರಿಕ ಮೂಲ ಸೌಕರ‍್ಯದಿಂದ ವಂಚಿತ ಗ್ರಾಮೀಣ ಭಾಗದ ಜನತೆ ಅನಕ್ಷ ರತೆ ತಾಂಡವಾಡುತ್ತಿರುವದು ತಪ್ಪಸಬೇಕಾಗಿದೆ. ವಲಸೆ ಹೋಗುವ ಜನರಲ್ಲಿ ಗ್ರಾಮೀಣ ಭಾಗದ ಜನತೆ ಜನರ ಪಾಲು ಹೆಚ್ಚು. ಬರ, ಬಡತನ, ಸ್ವಂತ ಜಮೀನು ಇಲ್ಲದಿರುವದು, ಗ್ರಾಮೀಣ ಹಳ್ಳಿಗಳು ಚಿಕ್ಕದಾಗಿರುವದು, ಕೂಲಿ ಕೆಲಸ ದೊರಕದಿರುವುದು ಮೊದಲಾದ ಕಾರಣದಿಂದ ಹಳ್ಳಿ ಜನ ವಲಸೆ ಹೊಗುತ್ತಾರೆ. ಮಕ್ಕಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವದರಿಂದ ಕಲಿಕೆ ಸ್ಥಗಿತವಾಗುತ್ತದೆ. ಇದು ಹಳ್ಳಿಯ ಜನತೆ ಮಕ್ಕಳ ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಸರಕಾರ ಮುಂದಾಗಬೇಕು ಎಂದರು…

ವರದಿ. ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend