ರಾಯಚೂರು ನಗರಸಭೆಯಲ್ಲಿ ಕಾಂಗ್ರೆಸ್ ಪಾರುಪತ್ಯ…
ಅಧ್ಯಕ್ಷರಾಗಿ ನರಸಮ್ಮ ಮಾಡಗೀರಿ ಉಪಾಧ್ಯಕ್ಷರಾಗಿ ಸಾಜಿದ್ ಸಮೀರ್ ಆಯ್ಕೆ…
ನಗರ ಸಭೆಗೆ ಇನ್ನುಳಿದ 15 ತಿಂಗಳ ಅಧಿಕಾರ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆಯಾಗಿದೆ.
ಪರಿಶಿಷ್ಟ ಜಾತಿ ಮಹಿಳೆಗೇ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನರಸಮ್ಮ ಮಾಡಿಗಿರಿ
ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಾಜಿದ್ ಸಮೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ…
35 ಸದಸ್ಯ ಬಲದ ರಾಯಚೂರು ನಗರಸಭೆಯಲ್ಲಿ ಬಿಜೆಪಿ 12 ಸದಸ್ಯರು ಜೆಡಿಎಸ್ ನ ಮೂರು ಸದಸ್ಯರು ನಗರ ಶಾಸಕರ ಒಂದು ಮತ ಇದ್ದರು ಬಿಜೆಪಿ ಕಣದಿಂದ ಹಿಂದೆ ಸರಿಯುತು.
ಕಾಂಗ್ರೆಸ್ನ 11 ಸದಸ್ಯರು, 9 ಪಕ್ಷೇತರರು ಸಚಿವರಾದ ಎನ್ ಎಸ್ ಬೋಸರಾಜ್ , ಸಂಸಾದರಾದ ಜಿ ಕುಮಾರ್ ನಾಯಕ್ ಹಾಗೂ ಎಂಎಲ್ಸಿ ಶ್ರೀ ವಸಂತ್ ಕುಮಾರ್ ಮತಗಳು ಕಾಂಗ್ರೆಸ್ ಪರವಿದ್ದ ಕಾರಣ ಕಾಂಗ್ರೆಸ್ ಗೆಲವು ಅನಾಯಾಸವಾಗಿತ್ತು …
ವರದಿ, ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030