ಪ್ರೌಢಶಾಲೆ ಸೊನ್ನ ಗ್ರಾಮದಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಆಚರಣೆ ಮಾಡಲಾಯಿತು…!!!

Listen to this article

ಪ್ರೌಢಶಾಲೆ ಸೊನ್ನ ಗ್ರಾಮದಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ..
ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು, ಹಾಗೂ ಗಿಡ ನೆಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದಾನಿಗಳಿಂದ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು ಈ ಸ್ವಾತಂತ್ರ್ಯ ಸಂಭ್ರಮದ ಉದ್ದೇಶವನ್ನು ಕುರಿತು ವಿದ್ಯಾರ್ಥಿಗಳು ತ್ಯಾಗ ಬಲಿದಾನಗಳನ್ನು ನೆನೆದು ಗೌರವಿಸಿದರು ಈ ಸಮಾರಂಭದ SDMC ಅಧ್ಯಕ್ಷರಾದ ಜಿ ದಡರಪ್ಪ, ಬಿ.ಎಂ. ಗುರುವಯ್ಯ, ಎಚ್ಎಮ್ ವೀರಯ್ಯ, ದಾನ ಗೌಡ (PSI) ಡಿಟಿ ರೇಣುಕಮ್ಮ ಗ್ರಾ.ಪ. ಸದಸ್ಯರು (ನೋಟ್ ಬುಕ್ ವಿತರಣೆ) ಗ್ರಾ. ಪ. ಅಧ್ಯಕ್ಷರು ಸಾವಿತ್ರಮ್ಮ ಉಪಾಧ್ಯಕ್ಷರು ಹೆಚ್ ನಿಂಗಮ್ಮ ಕುರುಬ ಸಂಘದ ಮುಖಂಡರು ಶಿವರಾಜಪ್ಪ, ಆನಂದ್ ದೇವನಹಳ್ಳಿ ಕೊಟ್ರಗೌಡ, ಹೆಚ್ ಮಾಂತೇಶ ಬಿ ಎಂ ಲಲಿತಮ್ಮ (ಗ್ರಾ.ಪ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು) ಮಾಜಿ SDMC ಅಧ್ಯಕ್ಷರಾದ ಕೊಟ್ರೇಶ್ ದಲಿತ ಮುಖಂಡರಾದ ಟಿ ಅಮರೇಶ (ಅಂಬೇಡ್ಕರ್ ಸಂಘದ ಅಧ್ಯಕ್ಷರು), ಮುದಿ ಮಲ್ಲಪ್ಪ ಎಂ, ಉಮಾಪತಿ ಕೆ, ಈ ಕೋಟೆಪ್ಪ, ಡಿ ದುರುಗಪ್ಪ, ನಿಂಗಪ್ಪ ಲೈಬ್ರರಿ,ಮೈನಳ್ಳಿ ಪ್ರಭಾಕರ್, ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ ಮಾಡಿದ ಅಶೋಕ್. ಪುರುಷೋತ್ತಮ ಮೈನೆಹಳ್ಳಿ ಗಂಗಾಧರ ಹಾಗೂ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು, ಊರಿನ ಮುಖಂಡರು ಭಾಗವಹಿಸಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿದರು ಮಕ್ಕಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಲಾಯಿತು ವಿದ್ಯಾರ್ಥಿಗಳನ್ನು ಶಿಸ್ತು ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಿದ ದೈಹಿಕ ಶಿಕ್ಷಕರಿಗೆ ಯುವಕರು ಊರಿನ ಗಣ್ಯರು ಹಾಗೂ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿದರು…


ವರದಿ ಮ್ಯಾಗೇರಿ ಸಂತೋಷ್ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend