ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಯಿತು…!!!

Listen to this article

ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ phc ಯ ಹಳೇ ಹಗರಿಬೊಮ್ಮನಹಳ್ಳಿ AAM ನಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಜೂನ್ 13- ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಯಿತು . ಬಾಚಿಗೊಂಡನಹಳ್ಳಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀ ಮತಿ ಯಮುನಾ ಉಪ್ಪಾರು ಅವರು ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು. ಮಲೇರಿಯಾ, ಡೇಂಗಿ ಜ್ವರ ಲಕ್ಷಣ, ಚಿಕಿತ್ಸೆ, ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದರು. ಇತರೆ ಕಾರ್ಯಕ್ರಮ ಗಳಾದ ರಕ್ತ ಹೀನತೆ, ಜಂತು ಹುಳು, ಪೌಷ್ಟಿಕ ಆಹಾರ ಸೇವನೆ, ಕೈಗಳ ಸುಚಿತ್ವ ದ ಬಗ್ಗೆ ವಿವರಿಸಿದರು.ಮುಖ್ಯ ಗುರುಗಳು ವೀರೇಶ್ ಸರ್, ಸಹಶಿಕ್ಷಕರು ರಂಗನಾಥ್ sir, ರಾಧಾ ಮ್ಯಾಮ್ ಮಾಬುನ್ನಿ phco, hio ರಾಜಶೇಖರ್,, ಹಾಗೂ cho ನೇಮ್ಯ ನಾಯಕ್ sir ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು…

 


ವರದಿ:- ಪ್ರಕಾಶ್ ಕಲ್ಮನಿ. ಹಗರಿಬೊಮ್ಮನಹಳ್ಳಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend