ಮಾಧ್ಯಮ ದಿಗ್ಗಜ ರಾಮೋಜಿ ರಾವ್ ಇನ್ನಿಲ್ಲ-ಕೂಡ್ಲಿಗಿ ಪತ್ರಕರ್ತರ ಸಂತಾಪ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಆಂದ್ರಪ್ರದೇಶದ ಮಾಧ್ಯಮ ಲೋಕದಲ್ಲಿ, ದಿಗ್ಗಜರೆನಿಸಿಕೊಂಡಿದ್ದ ಹಾಗೂ ಈ ನಾಡು ಮತ್ತು ಈ ಟಿವಿ ಸಂಸ್ಥೆಗಳ ಮೂಲಕ. ಪತ್ರಿಕೊಧ್ಯಮ ಹಾಗೂ ಮಾಧ್ಯಮ ಲೋಕದಲ್ಲಿ, ತಮ್ಮದೇ ಆದ ಛಾಪು ಮೂಡಿಸಿದ್ದ. ರಾಮೋಜಿ ಫಿಲ್ಮ ಸಿಟಿ ನಿರ್ಮಾತೃಗಳಾದ, ರಾಮೋಜಿ ರಾವ್(88)ರವರು, ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಇವರ ಅಗಲಿಕೆ ಕೂಡ್ಲಿಗಿ ತಾಲೂಕಿನ ಸಮಸ್ತ ಪತ್ರಕರ್ತರು, ಹಾಗೂ ಮಾಧ್ಯಮದವರು ಸಂತಾಪ ವ್ಯಕ್ತಪಡಿಸಿದ್ದಾರೆ…
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030