ಈ ದಿನ ಕೂಡ್ಲಿಗಿಯ ಗ್ರಾಮದೇವತೆ ಊರಮ್ಮ ತಾಯಿಯ ದೇವಸ್ಥಾನದಲ್ಲಿ ಕೂಡ್ಲಿಗಿಯ ಭಕ್ತರು ಮತ್ತು ಎಲ್ಲಾ ದೈವಸ್ಥರು ಸಭೆ ಸೇರಿ ಜಾತ್ರೆ ಮಾಡುವ ವಿಷಯವನ್ನು ಚರ್ಚಿಸಿ 2025 ಮೇ ತಿಂಗಳಲ್ಲಿ ತಾಯಿ ಊರಮ್ಮ ದೇವಿಯ ಜಾತ್ರೆ ಮಾಡಲು ತೀರ್ಮಾನಿಸಲಾಯಿತು ಆದಕಾರಣ ಸಕಲ ಭಕ್ತಾದಿಗಳು ತನು ಮನ ಧನವನ್ನು ಅರ್ಪಿಸಿ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಇಡೀ ಕೂಡ್ಲಿಗಿ ಪಟ್ಟಣದ ಪ್ರಮುಖರೆಲ್ಲಾ ಕೂಡ್ಲಿಗಿಯ ಗ್ರಾಮದೇವತೆ ಊರಮ್ಮ ತಾಯಿಯ ಜಾತ್ರೆ ಮಾಡುವ ವಿಷಯವನ್ನು ಚರ್ಚಿಸಿ 2025 ಮೇ ತಿಂಗಳಲ್ಲಿ ತಾಯಿ ಊರಮ್ಮ ದೇವಿಯ ಜಾತ್ರೆ ಮಾಡಲು ಭಕ್ತಾದಿಗಳು ತನು ಮನ ಧನವನ್ನು ಅರ್ಪಿಸಿ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಯಜಮಾನರು ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ರಾಜಕೀಯ ಮುಖಂಡರು ಯುವಕರು ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಸಭೆ ಯಶಸ್ವಿಯಾಗಿ ಜರುಗಿತು…
ವರದಿ, ಎಂ,ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030