ಚಳ್ಳಕೆರೆ ನಗರದಲ್ಲಿ ಹಾರೆ ಬಳಸಿ ಮನೆಯ ಕಳ್ಳತನಕ್ಕೆ ಯತ್ನ…!!!

Listen to this article

ಹಾರೆ ಬಳಸಿ ಮನೆಯ ಕಳ್ಳತನಕ್ಕೆ ಯತ್ನ

ಚಳ್ಳಕೆರೆ
ನಗರದಲ್ಲಿ ಸರಣಿ ಕಳ್ಳತನ
ನಗರದ ಜನತೆಯ ನಿದ್ದೆ ಕೆಡಿಸುವಂತೆ ಮಾಡಿದೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯಲ್ಲಿ ಮನೆಗಳ್ಳತನ ಪ್ರಕರಣ ಮಾಸುವ ಮುನ್ನವೇ ವಿಠಲನಗರದ ಗ್ರಾಮಲೆಕ್ಕಾಧಿಕಾರಿ ಹರೀಶ್ ಕುಮಾರ್ ಮನೆಗೆ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಹಾರೆ ಯಿಂದ ಮನೆಯ ಕಬ್ಬಿಣ ಕಂಬಿ ಮುರಿಯವ ಪ್ರಯತ್ನ ಮಾಡುವಾಗ ಕೆಳ ಮನೆಯಲ್ಲಿ ವಾಸ ಮಾಡುವ ಅರಣ್ಯ ಅಧಿಕಾರಿ ರಾಜೇಶ ಶಬ್ದವಾದ ತಕ್ಷಣ ಎಚ್ಚರಗೊಂಡು ಬಾಗಲು ತೆರೆಯಲು ಹೋದಾಗ ಅವರ ಮನೆಗೆ ಬೀಗ ಹಾಕಿದ ಕಳ್ಳರು ಕಳ್ಳತನ ಮುಂದಾಗಿದ್ದಾರೆ ರಾಜೇಶ 112 ಪೋಲಿಸ್ ಗೆ ಕರೆ ಮಾಡಿದಾಗ ಪೋಲೀಸ್ ವಾಹನ ಬರುವುದನ್ನ ಗಮನಿಸಿ ಅಲ್ಲಿಂದ ಓಡಿ ಹೋಗಿದ್ದಾರೆ.ಅಕ್ಕಪಕ್ಕದವರ ಸಮಯ ಪ್ರಜ್ಞೆಯಿಂದ ಕಳ್ಳತನ ತಪ್ಪಿದಂತ್ತಾಗಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend