ಬಳ್ಳಾರಿ ನಗರದಲ್ಲಿ “ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ”ಭಾಗವಹಿಸಿದ ಸನ್ಮಾನ್ಯ ಶ್ರೀ ಈ ತುಕಾರಾಮ್ ಸಂಸದರು…!!!

ಬಳ್ಳಾರಿ ನಗರದಲ್ಲಿ “ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ”ಭಾಗವಹಿಸಿದ ಸನ್ಮಾನ್ಯ ಶ್ರೀ ಈ ತುಕಾರಾಮ್ ಸಂಸದರು… ದಿನಾಂಕ 02-10-2024 ರಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಆವರಣದ ಕಛೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ…

ಸ್ವಾಭಿಮಾನ-ನಾಡಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ: ಸಿಎಂ ಸಿದ್ದರಾಮಯ್ಯ…!!!

ಸ್ವಾಭಿಮಾನ-ನಾಡಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ: ಸಿಎಂ ಸಿದ್ದರಾಮಯ್ಯ ಬೆಂಗಳೂರು:ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು. ವಿಧಾನಸೌಧ ಮುಂದಿನ ಮೆಟ್ಟಿಲುಗಳ ಬಳಿ “ಕಿತ್ತೂರು ವಿಜಯೋತ್ಸವದ ಜ್ಯೋತಿ” ಗೆ ಚಾಲನೆ ನೀಡಿ ಮಾತನಾಡಿದರು. ಇಲ್ಲಿಂದ ಹೊರಟ…

ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಅನುಭವ ನಮ್ಮ ಜೀವನಕ್ಕೆ ದಾರಿದೀಪ: ಬಲ್ಕೀಶ್ ಬಾನು…!!!

ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಅನುಭವ ನಮ್ಮ ಜೀವನಕ್ಕೆ ದಾರಿದೀಪ: ಬಲ್ಕೀಶ್ ಬಾನು ಶಿವಮೊಗ್ಗ, : ಹಿರಿಯರ ಅನುಭವ, ಅವರು ನಮಗೆ ಕಲಿಸಿದ ವಿದ್ಯೆ ಹಾಗೂ ಬೆಳೆಸಿದ ರೀತಿ ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ…

ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಅರ್ಥಪೂರ್ಣ ಆಚರಣೆ…!!!

ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಅರ್ಥಪೂರ್ಣ ಆಚರಣೆ ಚಿತ್ರದುರ್ಗ:ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಇದೇ ಅಕ್ಟೋಬರ್ 17 ರಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅಧಿಕಾರಿಗಳಿಗೆ…

ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ಸನ್ಮಾನ…!!!

ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ಸನ್ಮಾನ… ಸಿಂಧನೂರು:ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಸಮಾರಂಭದಲ್ಲಿ ಸಿಂಧನೂರಿನ ಕೊಪ್ಪಳ ಗವಿಸಿದ್ದೇಶ್ವರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಶರಣಬಸವರಾಜ ದೇವರಡ್ಡಿ ಇವರಿಗೆ ವೈದ್ಯ ಸೇವಾರತ್ನ…

ಮಾನಸಿಕ ಒತ್ತಡ ನಿಗ್ರಹಿಸಿಕೊಂಡು, ಮರೆವು ಖಾಯಿಲೆ ದೂರಗೊಳಿಸಿ; ನ್ಯಾ.ರಾಜೇಶ್.ಎನ್ ಹೊಸಮನೆ…!!!

ಮಾನಸಿಕ ಒತ್ತಡ ನಿಗ್ರಹಿಸಿಕೊಂಡು, ಮರೆವು ಖಾಯಿಲೆ ದೂರಗೊಳಿಸಿ; ನ್ಯಾ.ರಾಜೇಶ್.ಎನ್ ಹೊಸಮನೆ ಬಳ್ಳಾರಿ:ದೈನಂದಿನ ಕಾರ್ಯದ ನಿಮಿತ್ತ ಮಾನಸಿಕ ಒತ್ತಡದಿಂದ ಮರೆವು ಖಾಯಿಲೆ ಉದ್ಭವಿಸುವ ಸಂಭವವಿದ್ದು, ಮಾನಸಿಕ ಒತ್ತಡಗಳನ್ನು ನಿಗ್ರಹಿಸಿಕೊಂಡು ವೃದ್ಧಾಪ್ಯ ವಯೋಮಾನದಲ್ಲಿ ಆರೋಗ್ಯ ಜೀವನ ರೂಪಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ…

ಸ. ಕಿ. ಪ್ರಾ ಶಾಲೆ ಅಂಬೇಡ್ಕರ್ ನಗರದ ಚಂದ್ರಶೇಖರಪುರ ದಲ್ಲಿ ಗಾಂಧಿಜಯಂತಿ ಆಚರಣೆ ಮಾಡಲಾಯಿತು…!!!

ಸ. ಕಿ. ಪ್ರಾ ಶಾಲೆ ಅಂಬೇಡ್ಕರ್ ನಗರ ಚಂದ್ರಶೇಖರಪುರ ದಲ್ಲಿ 02//10/2024ರಂದು ಗಾಂಧಿ ಜಯಂತಿ ಎಲ್ಲಾ ಮಕ್ಕಳ ಜೊತೆ ಆಚರಿಸಲಾಯಿತು ಸಮಾರಂಭದ ಅಧ್ಯಕ್ಷೇ ವಹಿಸಿದ SDMC ಅಧ್ಯಕ್ಷರಾದ KA ಶಿವಶಂಕರ ಮತ್ತು ಸರ್ವ ಸದಸ್ಯರು ಹಾಗೂ ಮುಖ್ಯಗುರುಗಳಾದ ಪಿ. ಉಮೇಶ ಮಾತನಾಡಿ…

ಪೌರಕಾರ್ಮಿಕ ದಿನಾಚರಣೆ ಆಚರಣೆ ಪುರಸಭೆ ಕಾರ್ಯಾಲಯ ಹಗರಿಬೊಮ್ಮನಹಳ್ಳಿ…!!!

ಪೌರಕಾರ್ಮಿಕ ದಿನಾಚರಣೆ ಆಚರಣೆ ಪುರಸಭೆ ಕಾರ್ಯಾಲಯ ಹಗರಿಬೊಮ್ಮನಹಳ್ಳಿ ಈ ಕಾರ್ಯಕ್ರಮವನ್ನು ಜನಪ್ರಿಯ ಶಾಸಕ ನೇಮರಾಜ್ ನಾಯ್ಕ ಉದ್ಘಾಟನೆ ನೆರವೇರಿಸಿ ಪೌರ ಕಾರ್ಮಿಕರ ಕುಂದು ಕೊರತೆ ಎಷ್ಟೇ ಇದ್ದರೂ ಸಹ ಅವರ ಸ್ವಚ್ಛತೆಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಸರ್ಕಾರದಿಂದ ಸಿಗಬೇಕಾದ…

ರೆಡ್ ಕ್ರಾಸ್ ಹಾಗೂ ಜಯಮಹಲ್ ಲಯನ್ಸ್ ಕ್ಲಬ್ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರ…!!!

ಬೆಂಗಳೂರು ನಗರ ಜಿಲ್ಲೆ: ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್) , ಯೂತ್ ರೆಡ್ ಕ್ರಾಸ್ ಹಾಗೂ ಜಯಮಹಲ್ ಲಯನ್ಸ್ ಕ್ಲಬ್ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ…

ಕಾನಹೊಸಹಳ್ಳಿ ಸಿಡಿಲು ಬಡಿದು ಎತ್ತು ಸಾವು…!!!

ಕಾನಹೊಸಹಳ್ಳಿ ಸಿಡಿಲು ಬಡಿದು ಎತ್ತು ಸಾವು… ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿರುವ ಘಟನೆ ಗುಂಡುಮುಣಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಡ್ಲಕನಹಳ್ಳಿ ಗೋಲ್ಲರಹಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಸಂಜೆ ಜರುಗಿದೆ ಗ್ರಾಮದ…