ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ…!!!

ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಚಿತ್ರದುರ್ಗ:ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಉಚಿತವಾಗಿ ಊಟ, ವಸತಿಯೊಂದಿಗೆ ಶಸ್ತ್ರ ಚಿಕಿತ್ಸೆ ಹಾಗೂ ಔಷಧ ಮತ್ತು ಕನ್ನಡಕ ವಿತರಣೆ ಮಾಡುವುದಾಗಿ ಶಾಸಕ…

ಗಣಿಧಣಿ ಎಂದು ಖ್ಯಾತಿ ಪಡೆದ ಜನಾರ್ದನ್ ರೆಡ್ಡಿ ಇವರು ಇಂದು ಸಂಡೂರಿಗೆಅಗಮಿಸಿ ಕುಮಾರಸ್ವಾಮಿ ದರ್ಶನ ಪಡೆದರು…!!!

ಗಣಿಧಣಿ ಎಂದು ಖ್ಯಾತಿ ಪಡೆದ ಜನಾರ್ದನ್ ರೆಡ್ಡಿ ಇವರು ಇಂದು ಸಂಡೂರಿಗೆಅಗಮಿಸಿ ಬಂದಿರುವ ವಿಚಾರ ಈ ಹಿಂದೆ ಗಣಿ ವಿಚಾರವಾಗಿ ಜೈಲಲ್ಲಿದ್ದ ಇವರಿಗೆ ಕಾನೂನಿನಲ್ಲಿ ಬಳ್ಳಾರಿ ಜಿಲ್ಲೆ ಹೊರೆತುಪಡಿಸಿ ಇರುವಂತೆ ಆದೇಶಿಸಿತ್ತು ಮೊನ್ನೆ ಜನಾರ್ಧನ್ ರೆಡ್ಡಿ ಅವರನ್ನು ಬಳ್ಳಾರಿಗೆ ಬರಬಾರದು ಎಂದು…

ಹೆಸರಾಂತ ಮಹಡಿ ಸೀನಣ್ಣನ ಮೊಮ್ಮಗಳು ಹಾಗೂ ಶ್ರೀಮತಿ ನಿಧಿ – ಮಣಿಕಂಠ ಅವರ ಮುದ್ದಿನ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ…!!!

ಕೂಡ್ಲಿಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ದಿ; 03-10-2024 ರಂದು ಹೆಸರಾಂತ ಮಹಡಿ ಸೀನಣ್ಣನ ಮೊಮ್ಮಗಳು ಹಾಗೂ ಶ್ರೀಮತಿ ನಿಧಿ – ಮಣಿಕಂಠ ಅವರ ಮುದ್ದಿನ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಾಲ್ಗೊಂಡು ಆ…

ರೈಸ್ ಮಿಲ್ ಗಳ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ…!!!

ರೈಸ್ ಮಿಲ್ ಗಳ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ ಕಾರಟಗಿ..ತಾಲೂಕಿನ ರವಿನಗರದಲ್ಲಿ ಆರು ರೈಸ್ ಮಿಲ್ ಗಳಿಂದ ಬಿಡುವ ಕಲುಷಿತ ತ್ಯಾಜ್ಯ ನೀರು ಹಾಗೂ ಧೋಳಿನಿಂದ ಜನರ ಹಾಗೂ ಮಕ್ಕಳ ಆರೋಗ್ಯ ಅದೇಗೂಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ…

ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಮಾನ್ವಿ ಬಂದ್…!!!

ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಮಾನ್ವಿ ಬಂದ್… ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಒಳಮೀಸಲಾತಿ ಜಾರಿ ಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ನಡೆದ ಮಾನ್ವಿ ಬಂದ್ ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರಾದ ಬಾಲಸ್ವಾಮಿಕೊಡ್ಲಿ ಮಾತನಾಡಿ…

ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ…!!!

ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ ಸುರುಪುರು: ಕಕ್ಕೇರಾ ದಿಂದ ಎಂ ಎಂ ದೊಡ್ಡಿವರೆಗೆ 2023.24ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆಯಡಿಯಲ್ಲಿ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ…

ಸಿಂಧನೂರು ಸಂಪೂರ್ಣ ಬಂದ್ ಯಶಸ್ವಿ…!!!

ಸಿಂಧನೂರು ಸಂಪೂರ್ಣ ಬಂದ್ ಯಶಸ್ವಿ.. ಸಿಂಧನೂರ: ತಾಲೂಕಿನಲ್ಲಿ ಐಕ್ಯ ಹೋರಾಟ ಸಮಿತಿ ಸಿಂಧನೂರು ವತಿಯಿಂದ ಮಾಡಿದ್ದ ಸಿಂಧನೂರು ಬಂದ್ ಕರೆ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು. ಬಂದ ಕರೆಗೆ ಕೊಪ್ಪಳ ಲೋಕಸಭೆಯ ಮಾಜಿ ಸಂಸದರಾದ ಕೆ ವಿರುಪಾಕ್ಷಪ ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ…

ಅಣ್ಣಯ್ಯ ತಾತನವರ ಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಪ್ರಾರಂಭೋತ್ಸವ…!!!

ಶ್ರೀ ಶ್ರೀ ಲಿಂ||ಅಣ್ಣಯ್ಯ ತಾತನವರ ಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಪ್ರಾರಂಭೋತ್ಸವ.. ಮಾನ್ವಿ:ತಾಲೂಕಿನ ತಡಕಲ್ ಗ್ರಾಮದ ಶ್ರೀ ಶ್ರೀ ಲಿಂ||ಅಣ್ಣಯ್ಯ ತಾತನವರ ಮಠದಲ್ಲಿ ಪರಮ ಪರಮಪೂಜ್ಯ ಶ್ರೀ ಶಂಭುಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪುರಾಣದ…

ಕ್ಷೇತ್ರದ ಜನರ ಸೇವೆ ಮಾಡುವ ನಿಟ್ಟಿನಲ್ಲಿ ಸು. 40 ಕ್ಕಿಂತ ಹೆಚ್ಚಿನ ಬಡ ಜನರಿಗೆ ಸ್ವಂತ ಖರ್ಚಿನಿಂದ ಶಾಸ್ತ್ರಚಿಕಿತ್ಸೆ ಮಾಡಿಸಿದ ಕಣ್ಣಪ್ಪ…!!!

ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 01-10-2024 ರಿಂದ 02-10-2024 ರವರೆಗೆ ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ಕ್ಷೇತ್ರದ ಜನರ ಸೇವೆ ಮಾಡುವ ನಿಟ್ಟಿನಲ್ಲಿ ಸು. 40 ಕ್ಕಿಂತ ಹೆಚ್ಚಿನ…

ಗಾಂಧಿ ಜಯಂತಿ ಅರ್ಥಪೂರ್ಣವಾಗಲು.” ಜೀವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷರು ಗೀತಾ ವೀರೇಶ್ ಹಾಗೂ ಸದಸ್ಯರಿಂದ ” ಸಂಡೂರಿನ ಸುತ್ತಮುತ್ತಲಿನ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕೊಡುಗೆಗಳು…!!!

ಜಿವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷರಾದ ಗೀತಾವೀರೇಶ್ ಹಾಗೂ ಸದಸ್ಯರು ಗಳಾದ ಶಿಲ್ಪಾಜೋಶಿ,ಸತೀಶ್ ಸೇಟ್ ಅವರು ಈ ತಂದೆ ಇಲ್ಲದ ಕೂಲಿ ಕಾರ್ಮಿಕರಾದ ರೇಣುಕಮ್ಮ ಹಾಗು ಪ್ರಥಮ ಪಿಯುಸಿ ಓದುತ್ತಿರುವ ಸಂಜನಾ ಎಂಬ ಹುಡುಗಿಗೆ ಪುಸ್ತಕ,ಪೆನ್ ಗಳನ್ನು ಹಾಗು ಮನೆಗೆ ದಿನಬಳಕೆ ರೇಶನ್…