ಪೊಲೀಸ್ ಹುತಾತ್ಮರ ದಿನಾಚರಣೆ ಪೊಲೀಸರ ತ್ಯಾಗ ಹಾಗೂ ಬಲಿದಾನ ಸ್ಮರಣೀಯ -ಜಿಲ್ಲಾಧಿಕಾರಿ ಟಿ.ವೆಂಕಟೇಶ್…!!!

ಪೊಲೀಸ್ ಹುತಾತ್ಮರ ದಿನಾಚರಣೆ ಪೊಲೀಸರ ತ್ಯಾಗ ಹಾಗೂ ಬಲಿದಾನ ಸ್ಮರಣೀಯ -ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಚಿತ್ರದುರ್ಗ:ನಾಗರಿಕರು ನೆಮ್ಮದಿಂದ ಜೀವಿಸಲು ಪೊಲೀಸರು ತಮ್ಮ ಪ್ರಾಣವನ್ನು ಪಣಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಪೊಲೀಸರ ತ್ಯಾಗ ಹಾಗೂ ಬಲಿದಾನ ಸದಾಕಾಲ ಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.…

ರಕ್ತದಾನ ಪುಣ್ಯದ ಕಾರ್ಯ, ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು…!!!

ರಕ್ತದಾನ ಪುಣ್ಯದ ಕಾರ್ಯ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಬಳ್ಳಾರಿ:ದೇವರು ನೀಡಿದ ಅದ್ಭುತ ಕೊಡುಗೆಯಂದರೆ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ದೇಹದಲ್ಲಿ ಸೇರಿಸುವುದು, ಇಂತಹ ಪುಣ್ಯದ ಕಾರ್ಯ ಮಾಡುವ ಮನಸ್ಸು ಪ್ರತಿಯೊಬ್ಬರಿಗೂ ಬರಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು…

ಪಕ್ಷೇತರ ಅಭ್ಯರ್ಥಿಯಾಗಿ ಸೊಂಡೂರಿನಲ್ಲಿ ಎನ್ ವೆಂಕಣ್ಣ ಇಂದು ನಾಮಪತ್ರ ಸಲ್ಲಿಕೆ…!!!

ಮಾಜಿ ಶಾಸಕರು ಹಾಗೂ ಈಗಿನ ಸಂಸದರ ಸಂಬಂಧಿ ಪಕ್ಷೇತರ ಅಭ್ಯರ್ಥಿಯಾಗಿ ಸೊಂಡೂರಿನಲ್ಲಿ ನಾಮಪತ್ರ  ಸಲ್ಲಿಕೆ ಇಂದು ಸಂಡೂರಿನಲ್ಲಿ ಎನ್, ವೆಂಕಣ್ಣ ಗೊಲ್ಲ ಲಿಂಗಮ್ಮನಹಳ್ಳಿ, ಪಂಚಾಯಿತಿಗೆ ಸೇರುವ ಯರದಮ್ಮನಹಳ್ಳಿ ಇವರು ನಾನು ಬಹಳ ವರ್ಷಗಳಿಂದ ಕಾಂಗ್ರೆಸ್ ಮಾಜಿ ಶಾಸಕರಾದ ಹಾಲಿ ಎಂಪಿ ಆಗಿರುವ…

ಹಾಲೇಶ್ ಹಕ್ಕಂಡಿಯವರಿಗೆ ” ಉತ್ತಮ ಶಿಕ್ಷಕ ಪ್ರಶಸ್ತಿ “…!!!

ಹಾಲೇಶ್ ಹಕ್ಕಂಡಿಯವರಿಗೆ ” ಉತ್ತಮ ಶಿಕ್ಷಕ ಪ್ರಶಸ್ತಿ ” 21/10/2024 ರ ಸೋಮವಾರದಂದು ಬೆಂಗಳೂರಿನಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಒಕ್ಕೂಟ ಕರ್ನಾಟಕ ಇವರು ರಾಜ್ಯ ಮಟ್ಟದ ಖಾಸಗಿ ಶಾಲಾ ಶಿಕ್ಷಕರಿಗೆ ನೀಡುವ ” ಉತ್ತಮ ಹಾಗೂ ಆದರ್ಶ ಶಿಕ್ಷಕ ”…

ಮಧ್ಯವರ್ತಿಗಳ ವಿಪರೀತ ಹಾವಳಿಯನ್ನು ತಪ್ಪಿಸಿ. -ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

ಮಧ್ಯವರ್ತಿಗಳ ವಿಪರೀತ ಹಾವಳಿಯನ್ನು ತಪ್ಪಿಸಿ. -ಶಾಸಕ ಡಾ. ಶ್ರೀನಿವಾಸ್. ಎನ್. ಟಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ರವರ ಅಧ್ಯಕ್ಷತೆಯಲ್ಲಿ ದಿ; 21-10-2024 ರಂದು ತಾಲೂಕಿನ ಕಛೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ವಿಷಯ…

ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ ಸ್ವಚ್ಛತಾ ಕಾರ್ಯ…!!!

ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ 30ವಷ೯ಗಳ ಹಿಂದೆ ಸದಾ ತುಂಬಿ ತುಳುಕುತ್ತಿದ್ದು ಈ ಬಾವಿಯಲ್ಲಿ ಯುವಕರು ಬಾಲ್ಯದಲ್ಲಿ ಈಜು ಕಲಿಯುತ್ತಿದ್ದರು, ಶ್ರೀ ಮಠದ ಪರಂಪರೆಯಂತೆ ದಿನನಿತ್ಯ ಭಕ್ತರಿಗೆ ಅನ್ನ ದಾಸೊಹ ನಡೆಯುತ್ತಿರುವಾಗ ತುಪ್ಪ…

ಕರ್ತವ್ಯದಲ್ಲಿ ಪ್ರಾಣತೆತ್ತ ಪೊಲೀಸರ ಸ್ಮರಣೆ ಆದ್ಯ ಕರ್ತವ್ಯ: ಐಜಿಪಿ ಬಿ.ಎಸ್ ಲೋಕೇಸ್ ಕುಮಾರ್…!!!

ಬಳ್ಳಾರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕರ್ತವ್ಯದಲ್ಲಿ ಪ್ರಾಣತೆತ್ತ ಪೊಲೀಸರ ಸ್ಮರಣೆ ಆದ್ಯ ಕರ್ತವ್ಯ: ಐಜಿಪಿ ಬಿ.ಎಸ್ ಲೋಕೇಸ್ ಕುಮಾರ್ ಬಳ್ಳಾರಿ,:ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಕರ್ತವ್ಯ ಪಾಲನೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿ ಇಟ್ಟು, ಕರ್ತವ್ಯದಲ್ಲಿ ವೀರ ಮರಣ ಹೊಂದಿದ ಪೊಲೀಸ್ ಇಲಾಖೆಯ…

ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಕೆಲಸ ಮಾಡುವಂತೆ ಪಶು ವೈದ್ಯರಿಗೆ ಕಿವಿಮಾತು ಹೇಳಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ…!!!

ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಕೆಲಸ ಮಾಡುವಂತೆ ಪಶು ವೈದ್ಯರಿಗೆ ಕಿವಿಮಾತು ಹೇಳಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ. ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ದಿನಾಂಕ 21.10.2024 ರಂದು ನರಸಿಂಹಗಿರಿ ಗ್ರಾಮದ ಪಶು…

ಕನ್ನಡ ರಥ ಯಾತ್ರೆಗೆ ತಾಲೂಕ ಆಡಳಿತ ಮತ್ತು ಕರವೇ ವೇದಿಕೆ ಅವರಿಂದ ಅದ್ದೂರಿ ಸ್ವಾಗತ…!!!

ಕನ್ನಡ ರಥ ಯಾತ್ರೆಗೆ ತಾಲೂಕ ಆಡಳಿತ ಮತ್ತು ಕರವೇ ವೇದಿಕೆ ಅವರಿಂದ ಅದ್ದೂರಿ ಸ್ವಾಗತ ನಗರಕ್ಕೆ ಶನಿವಾರದಂದು ಆಗಮಿಸಿದ ಕನ್ನಡ ರಥವು ಮಂಡ್ಯದಲ್ಲಿ ಡಿಸೆಂಬರ್ 20 , 21 ಮತ್ತು 22 ರಂದು ನಡೆಯುವ 87 ನೇ ಅಖಿಲ ಭಾರತ ಕನ್ನಡ…

ಮಾದಕ ವ್ಯಸನಗಳಿಂದ ದೂರವಿರಿ: ದತ್ತಾತ್ರೇಯ ಕಾರ್ನಾಡ್…!!!

ಮಾದಕ ವ್ಯಸನಗಳಿಂದ ದೂರವಿರಿ: ದತ್ತಾತ್ರೇಯ ಕಾರ್ನಾಡ್ ಲಿಂಗಸೂಗೂರು: ಮಾದಕ ವ್ಯಸನಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ…