ಬುಧವಾರ ಸಂಡೂರು ಬಂದ್…!!!

” ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ” ಅವರು ಒಳಮೀಸಲಾತಿ ವರ್ಗೀಕರಣ ಆಗಬೇಕು ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿದ್ರು ಅದರಂತೆ ಸುಪ್ರೀಂಕೋರ್ಟ್ ನಲ್ಲಿ Solicitor General of India ತುಷಾರ್ Mehta ಅವರನ್ನು ಕೇಂದ್ರ…

ಕೂಡ್ಲಿಗಿ:ದಸರಾ ಹಬ್ಬದ ಪ್ರಯುಕ್ತ ಬನ್ನಿ ಮುಡಿದ ಮಹಿಳೆಯರು…!!!

ಕೂಡ್ಲಿಗಿ:ದಸರಾ ಹಬ್ಬದ ಪ್ರಯುಕ್ತ ಬನ್ನಿ ಮುಡಿದ ಮಹಿಳೆಯರು -ವಿಜಯನಗರ ಜಿಲ್ಲೆ ಕೂಡ್ಲಿಗಿ: ವಿಜಯ ದಶಮಿ ಪ್ರಯುಕ್ತ ಪಟ್ಟಣದ ಮಹಿಳೆಯರು, ವಿಜಯ ದಶಮಿಯಂದು ಬನ್ನಿಮರಕ್ಕೆ ಪೂಜೆಗೈದು ಬನ್ನಿ ಮುಡಿದರು. ವಿಧಿವತ್ತಾಗಿ ಬನ್ನಿ ಮರಕ್ಕೆ ಪೂಜೆಗೈದು ಸ್ನೇಹಿತರಿಗೆ ಪರಿಚಿತರಿಗೆ, ನೆಂಟರು ಬಂಧು ಬಳಗ ಸಹೋದರ…

ಜಾನಪದ ಕಲಾವಿದರನ್ನು ಎಲೆ ಮರಿಕಾಯಿಯಂತೆ ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಉದ್ದೇಶ…!!!

ಎಲೆ ಮರಿಕಾಯಿಯಂತೆ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಉದ್ದೇಶ:- ಶಿಕ್ಷಣಾಧಿಕಾರಿ ಶ್ರೀನಿವಾಸ್ ಬುಡಕಟ್ಟು ಹಾಗೂ ನಾಡಿನ ಜನಪದ ಕಲೆ ಸಂಸ್ಕೃತಿಯನ್ನು ಮತ್ತು ಎಲೆ ಮರಿ ಕಾಯಿಯಂತಿರುವ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸಲು ಸ್ಥಾಪನೆಯಾದ ಸಂಸ್ಥೆಯೇ ಕನ್ನಡ ಜಾನಪದ…

ರಾಜ್ಯ ರೈತ ಸಂಘ ನೂತನ ಗ್ರಾಮ ಘಟಕ ಉದ್ಘಾಟನೆ…!!!

ಈ ದಿನ ಕೃಷ್ಣಾಪುರದಲ್ಲಿ ನೂತನವಾಗಿ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು, ಗೌರವ ಅಧ್ಯಕ್ಷರು.T V ಪರಶುರಾಮ್ ಅಧ್ಯಕ್ಷರು. ಕೆ ಹನುಮಂತಪ್ಪ ಪ್ರದಾನ ಕಾರ್ಯದರ್ಶಿ. ಕೆ ನಾಗೇಂದ್ರ ಖಜಾಂಚಿ. ಕೆ ಶ್ರೀನಿವಾಸ್ ಮತ್ತು ಟಿ ಮಂಜುನಾಥ ಕಾರ್ಯಧ್ಯಕ್ಷರು.…

ಸಂಡೂರು”::: ಸಾಧನ ಸಮಾವೇಶ ಅದ್ದೂರಿ. ಹರಿದು ಬಂದ ಜನಸಾಗರ….!!!

“ಸಂಡೂರು”::: ಸಾಧನ ಸಮಾವೇಶ ಅದ್ದೂರಿ. ಹರಿದು ಬಂದ ಜನಸಾಗರ…. ಇಂದು ಸಂಡೂರು ಪಟ್ಟಣದ “ವಿಶ್ವಾಸ್ ಯು ಲಾಡ್ ಮೈದಾನ” ದಲ್ಲಿ ಸಂಡೂರು “ತಾಲೂಕಿನ ಸಾಧನ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ. ಜಿಲ್ಲಾ ಆಡಳಿತ ಹಾಗೂ…

ಜಿಲ್ಲಾ ಕೌಶಲ್ಯ ಸಮಿತಿ” ಸಭೆ ಕೌಶಲ್ಯಾಧಾರಿತ ಉದ್ಯೋಗ ತರಬೇತಿ ಹೆಚ್ಚಿಸಿ: ಡಾ. ಇ.ವಿ ರಮಣರೆಡ್ಡಿ…!!!

“ಜಿಲ್ಲಾ ಕೌಶಲ್ಯ ಸಮಿತಿ” ಸಭೆ ಕೌಶಲ್ಯಾಧಾರಿತ ಉದ್ಯೋಗ ತರಬೇತಿ ಹೆಚ್ಚಿಸಿ: ಡಾ. ಇ.ವಿ ರಮಣರೆಡ್ಡಿ ಬೆಳಗಾವಿ,: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ‌ ಪಡೆಯುವ ಮೂಲಕ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳು ದೊರಕುವಂತೆ ಮಾಡಬಹುದು. ಜಿಲ್ಲೆಯ ದೊಡ್ಡ ಕೈಗಾರಿಕೆಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳ ಪಟ್ಟಿ ರಚಿಸಬೇಕು.…

ಕೂಡ್ಲಿಗಿ:ಮನೆಗೆ ನುಗ್ಗಿದ ಮಳೆ ನೀರು, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಭೇಟಿ…!!!

ಕೂಡ್ಲಿಗಿ:ಮನೆಗೆ ನುಗ್ಗಿದ ಮಳೆ ನೀರು, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಭೇಟಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ, ಪಟ್ಟಣ ಕೆಲವೆಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿರುವ ಸನ್ನಿವೇಶ ಸೃಷ್ಠಿಯಾಗಿದೆ. ಕೊಟ್ಟೂರು ರಸ್ಥೆಯ ಹಳ್ಳದ ದಂಡೆಗೆ ಹೊಂದಿಕೊಂಡಿರುವ ಮನೆಗಳಿಗೆ,…

ಜನಮಾನಸದಲ್ಲಿ ನೆಲೆನಿಂತ ರಾಜಾವೀರ ಮದಕರಿನಾಯಕರನ್ನು ಮತ್ತೆ ಮತ್ತೇ ನೆನಪಿಸಿಕೊಳ್ಳಬೇಕು ಎಂದ. ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

ಜನಮಾನಸದಲ್ಲಿ ನೆಲೆನಿಂತ ರಾಜಾವೀರ ಮದಕರಿನಾಯಕರನ್ನು ಮತ್ತೆ ಮತ್ತೇ ನೆನಪಿಸಿಕೊಳ್ಳಬೇಕು ಎಂದ. ಶಾಸಕ ಡಾ. ಶ್ರೀನಿವಾಸ್. ಎನ್. ಟಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಖಾನಹೊಸಹಳ್ಳಿ ಗ್ರಾಮದಲ್ಲಿ ದಿ; 13-10-2024 ರಂದು ಶ್ರೀ ರಾಜಾವೀರ ಮದಕರಿನಾಯಕ ಜಯಂತೋತ್ಸವ ಹಾಗೂ ಪುತ್ಥಳಿ ಅನಾವರಣ*ದ ಮೆರವಣಿಗೆಯಲ್ಲಿ…