ಮಾಧ್ಯಮದವರ ಮೇಲೆ ಪೊಲೀಸ್ ಬಲಪ್ರಯೋಗಕ್ಕೆ ಧಿಕ್ಕಾರ…!!!

ಮಾಧ್ಯಮದವರ ಮೇಲೆ ಪೊಲೀಸ್ ಬಲಪ್ರಯೋಗಕ್ಕೆ ಧಿಕ್ಕಾರ.. ಇವರಿಗೆ, ಶ್ರೀ ಲಕ್ಷ್ಮೀಕಾಂತ ರೆಡ್ಡಿ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ. ಇಂದ, ಕೆ.ದೀಪಕ್ ಅಧ್ಯಕ್ಷರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮೈಸೂರು. ಮಾನ್ಯರೇ ವಿಷಯ : ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರ…

ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಮೂಲಸೌಕರ್ಯ ಕಲ್ಪಿಸಲು ಸೂಚನೆ…!!!

ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಮೂಲಸೌಕರ್ಯ ಕಲ್ಪಿಸಲು ಸೂಚನೆ ಬೆಳಗಾವಿ,: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತಾಧಿಗಳು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು…

ಐಪಿಎಸ್ ಸೇವಾದಳ ವಿದ್ಯಾರ್ಥಿಗಳು ಸೇವೆ ಶ್ಲಾಘನೀಯ ಟ್ರಾಪಿಕ್ ಪಿಎಸ್ಐ ವೆಂಕಟೇಶ್ ಚವಾಣ್…!!!

ಅಮರಶ್ರೀ ಆಲದ ಮರದ ಆವರಣವನ್ನು ಸ್ವಚ್ಚಗೊಳಿಸಿ ಸಸಿಗಳನ್ನು ನೆಟ್ಟ ಐಪಿಎಸ್ ಸೇವಾದಳ ವಿದ್ಯಾರ್ಥಿಗಳು ಸೇವೆ ಶ್ಲಾಘನೀಯ ಟ್ರಾಪಿಕ್ ಪಿಎಸ್ಐ ವೆಂಕಟೇಶ್ ಚವಾಣ್ ಸಿಂಧನೂರು:ಸರಕಾರಿ ಪ್ರೌಢ ಶಾಲೆ ಗುಂಜಳ್ಳಿಯ ಐಪಿಎಸ್ ಸೇವಾದಳ ತಂಡದ ವಿದ್ಯಾರ್ಥಿಗಳಿಂದ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ವನಸಿರಿ ಫೌಂಡೇಶನ್…

ಅಣ್ಣಯ್ಯ ತಾತನವರ ಪ್ರಥಮ ತುಲಾಭಾರ…!!!

ಅಣ್ಣಯ್ಯ ತಾತನವರ ಪ್ರಥಮ ತುಲಾಭಾರ ಮಾನವಿ: ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ಹನ್ನೊಂದು ದಿನದ ಎರಡನೇ ವರ್ಷದ ಪುರಾಣ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಜರುಗಿಸಿದರು, ಗ್ರಾಮದಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಪುರಾಣ ಮಂಗಳೋತ್ಸವ ಇಂದು ನಡೆಯಿತು. ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಾಸೋಹಸೇವೆ ಮತ್ತು…

ಹಗರಿಬೊಮ್ಮನಹಳ್ಳಿ ಮಾಲವಿ ಜಲಾಶಯಕ್ಕೆ ಹರಿದು ಬಂದ ನೀರು…!!!

ಹಗರಿಬೊಮ್ಮನಹಳ್ಳಿ ಮಾಲವಿ ಜಲಾಶಯಕ್ಕೆ ಹರಿದು ಬಂದ ನೀರು ಶುಕ್ರವಾರ ರಾತ್ರಿ ಸತತ ಸುರಿದ ಮಳೆಗೆ ಸುತ್ತಮುತ್ತಲಿನ ಹಳ್ಳ ಕೊಳ್ಳಗಳು ರೈತರ ಜೀವನಾಡಿ ಮಾಲವಿ ಜಲಾಶಯಕ್ಕೆ 14 ಅಡಿಯಷ್ಟು ನೀರು ಬಂದಿದೆ ಕಳೆದೆರಡು ವರ್ಷಗಳ ಹಿಂದೆ ಮಾಲವಿ ಜಲಾಶಯಕ್ಕೆ ಮಳೆ ನೀರಿನ ಜೊತೆಗೆ…

ಲಾರಿ ಮತ್ತು ಬೈಕ್ ಡಿಕ್ಕಿ ಇಬ್ಬರ ಸಾವು…!!!

ಲಾರಿ ಮತ್ತು ಬೈಕ್ ಡಿಕ್ಕಿ ಇಬ್ಬರ ಸಾವು… ರಾಯಚೂರು ಲಾರಿ ಚಾಲಕನ ಆ ಜಾಗೃಕತೆಯ ವಾಹನ ಚಾಲನೆ ಯಿಂದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಘಟನೆಯು ಚಿಕ್ಕಸುಗೂರು ಗ್ರಾಮದ ಹತ್ತಿರ ನಡೆದಿರುತ್ತದೆ. ನಂತರ ಮುಂದೆ ಅದೇ ಲಾರಿಯ ಚಾಲಕನು ವೇಗವಾಗಿ…

ಪೂರ್ವಭಾವಿ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಸೂಚನೆ…!!!

ಪೂರ್ವಭಾವಿ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಸೂಚನೆ ಅ.14 ರಂದು ಸಿಎಂ ಸಿದ್ದರಾಮಯ್ಯ ಆಗಮನ: ಸರ್ವ ಸನ್ನದ್ಧರಾಗಿ ಬಳ್ಳಾರಿ:ಪಂಚಗ್ಯಾರoಟಿ ಯೋಜನೆಗಳ ಮೂಲಕ ರಾಜ್ಯದ ಮನೆ ಮಗ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಅ.14 ರಂದು ಸಂಡೂರಿಗೆ ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ…

ಮೊರಬನಹಳ್ಳಿ:ಕ್ರಾಂತಿಕಾರಿ ಕಾಂಮ್ರೇಡ್ ಕರಿಯಪ್ಪರ ಕ್ರಾಂತಿ ಕಾರಿ ಹೆಜ್ಜೆ…!!!

ಮೊರಬನಹಳ್ಳಿ:ಕ್ರಾಂತಿಕಾರಿ ಕಾಂಮ್ರೇಡ್ ಕರಿಯಪ್ಪರ ಕ್ರಾಂತಿ ಕಾರಿ ಹೆಜ್ಜೆ… ವಿಜಯ ನಗರ ಜಿಲ್ಲೆ ಕೂಡ್ಲಿಗಿ: ಕಾಂಮ್ರೇಡ್ ಕರಿಯಪ್ಪರವರು, ಕ್ರಾಂತಿಕಾರಿ ಹೆಜ್ಜೆಗಳಿಗೆ ಹೆಸರು. ಅವರು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನದ ಜಾಗೃತಿ, ಹಾಗೂ ಕೋರೋನಾ ಸಂದರ್ಭದಲ್ಲಿ ಕೋವಿಡ್ ಜಾಗ್ರತೆ ಮೂಡಿಸುವ ಮೂಲಕ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ,…

ಹಾಡ ಹಗಲೇ ಪತ್ನಿಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿರಾಯ…!!!

ಹಾಡ ಹಗಲೇ ಪತ್ನಿಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿರಾಯ ಪತ್ನಿಯ ಪ್ರಿಯಕರನನ್ನು ಹಾಡಹಗಲೇ ಕೊಡಲೆಯಿಂದ ಕೊಚ್ಚಿ ಕೊಲೆಗೈದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು, ಚಿಲಗೋಡು ಗ್ರಾಮದಲ್ಲಿ ನಡೆದಿದೆ ವಿಜಯದಶಮಿ ದಿನದಂದೆ ಗ್ರಾಮದ ತಂಬ್ರಹಳ್ಳಿ ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿ…

ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಅದ್ದೂರಿಯಾಗಿ ನೆರವೇರಿತು…!!!

ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಅದ್ದೂರಿಯಾಗಿ ನೆರವೇರಿತು ಹೊಳಲ್ಕೆರೆ : ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ನೆಲೆಸಿರುವ ಕಾಡುಗೊಲ್ಲರ ಆರಾಧ್ಯ ದೈವ ಎಂದು ಖ್ಯಾತಿ ಪಡೆದಿರುವ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು. ಉತ್ಸವ ಪ್ರಯುಕ್ತ ಉತ್ಸವದ ಹಿಂದಿನ ದಿನ ದೇವರುಗಳನ್ನು ಹಳ್ಳಕ್ಕೆ ಕರೆದುಕೊಂಡು…