ರಾಷ್ಟ್ರೀಯ ಹೆದ್ದಾರಿಯ ಅಮಲಾಪುರ ಬ್ರಿಡ್ಜ್ ಅಪಘಾತದಲ್ಲಿ ನಿಧನರಾಗಿದ್ದ ಓಬಳೇಶ್ ಅವರ ಮನೆಗೆ ಭೇಟಿ ನೀಡಿ, ಸಂತ್ವಾನ ಏಳಿದ ಶಾಸಕ ಎನ್, ಟಿ, ಶ್ರೀನಿವಾಸ್…!!!

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಬಣವಿಕಲ್ಲು ಗ್ರಾಮದ ಓಬಳೇಶ ( 25) ತಂದೆ ದುರುಗಪ್ಪ ಅವರು ನಿನ್ನೇ ದಿನ ರಾಷ್ಟ್ರೀಯ ಹೆದ್ದಾರಿಯ ಅಮಲಾಪುರ ಬ್ರಿಡ್ಜ್ ಅಪಘಾತದಲ್ಲಿ ನಿಧನರಾದರು. ವಿಷಯ ತಿಳಿದ ನಂತರ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಇಂದು…

ಕ್ರಷರ್ ಕಾರ್ಮಿಕರಿಗೆ ಹೊಸ ಬಟ್ಟೆ ಮತ್ತು ಆರ್ಥಿಕ ನೆರವು ನೀಡಿ ಶುಭ ಹಾರೈಸಿದ ಶಾಸಕರಾದ, ಎನ್, ಟಿ, ಶ್ರೀನಿವಾಸ್…!!!

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 11-10-2024 ರಂದು ಗುಂಡುಮುಣುಗು ಗ್ರಾಮದ ಬಿಡಿಸಿಸಿ ಅಧ್ಯಕ್ಷರಾದ ಕೆ. ಟಿ. ತಿಪ್ಪೇಸ್ವಾಮಿ ಅವರ ಮನೆಯ ದಸರಾ ಹಬ್ಬದಲ್ಲಿ ಭಾಗವಹಿಸಿ ಆಯುಧ ಪೂಜೆ ಹಾಗೂ ವಿಜಯ ದಶಮಿಯ…

ವೋಟು ಕೇಳುವರಯ್ಯ ಮಾದಿಗರನ್ನು. ಮಾದಿಗರ ಗೋಳು ಕೇಳುವವರು ಯಾರಯ್ಯ.. ಭೀಮ್ ಆರ್ಮಿ ತಾಲೂಕ ಅಧ್ಯಕ್ಷರು:: ದರುಗೇಶ್ ಪೂಜಾರ್…!!!

ವೋಟು ಕೇಳುವರಯ್ಯ ಮಾದಿಗರನ್ನು. ಮಾದಿಗರ ಗೋಳು ಕೇಳುವವರು ಯಾರಯ್ಯ.. ಭೀಮ್ ಆರ್ಮಿ ತಾಲೂಕ ಅಧ್ಯಕ್ಷರು:: ದರುಗೇಶ್ ಪೂಜಾರ್. ಸಂಡೂರು ತಾಲೂಕಿನ ಸಿ.ಕೆ.ಹಳ್ಳಿ ಗ್ರಾಮದ. ಭೀಮ್ ಆರ್ಮಿ ತಾಲೂಕ್ ಅಧ್ಯಕ್ಷರಾದಂತಹ ದುರುಗೇಶ್ ಪೂಜಾರ್. ಮಾದಿಗರ ಗೋಳನ್ನು ತನ್ನ ಅಂತರಾಳದಿಂದ ವ್ಯಕ್ತಪಡಿಸಿದ್ದಾನೆ. ನಾನು ಚಿಕ್ಕವನಿಂದ…

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ; ಬೆಳೆ ನಾಶ, ರೈತರು ಕಂಗಾಲು… ¡¡¡

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ; ಬೆಳೆ ನಾಶ, ರೈತರು ಕಂಗಾಲು ಧಾರವಾಡ ಹುಬ್ಬಳ್ಳಿಯಲ್ಲಿ 2 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳದ ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ. ಹುಬ್ಬಳ್ಳಿ/ಧಾರವಾಡ:ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಹಾಗೂ ಬುಧವಾರ…

ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ…!!!

ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ ಧಾರವಾಡ: ಧಾರವಾಡದಲ್ಲಿ,ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯಲ್ಲಿ 24 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ. ರಸ್ತೆ ಮೇಲೆ…

ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿದ ತಾಯಿ..!!!

ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿದ ತಾಯಿ..! ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಿಳೆಯೊಬ್ಬರು ತಮ್ಮ ಮಗನಿಗೆ ಬೈಕ್ ಕೊಡಿಸಲು ಮುಂಗಡ ಹಣ ಪಾವತಿಸಲು…

ರಾಜ್ಯೋತ್ಸವಕ್ಕೆ ಬಂತು ಹೊಸ ರೂಲ್ಸ್‌.. ಕನ್ನಡ ಕಲಿಯಲ್ಲ ಅನ್ನೋರಿಗೆ ಉರಿಯೋದು ಗ್ಯಾರಂಟಿ!!!

ರಾಜ್ಯೋತ್ಸವಕ್ಕೆ ಬಂತು ಹೊಸ ರೂಲ್ಸ್‌.. ಕನ್ನಡ ಕಲಿಯಲ್ಲ ಅನ್ನೋರಿಗೆ ಉರಿಯೋದು ಗ್ಯಾರಂಟಿ! ಕನ್ನಡಿಗರ ಹಬ್ಬ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ನವೆಂಬರ್‌ ಒಂದರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ತಿಂಗಳಿಡೀ ಹಬ್ಬದ ರೀತಿಯಲ್ಲೇ ಸಂಭ್ರಮಿಸಲಾಗುತ್ತದೆ. ಆದರೆ,…

ಬೆಳಗಾವಿ ‘ದುರ್ಗಾ ಮಾತಾ ದೌಡ್’​ಗೆ 26 ವರ್ಷ: ಮಳೆ ನಡುವೆಯೂ ಭಕ್ತಿಯ ಓಟದಲ್ಲಿ ಮಿಂದೆದ್ದ ಭಕ್ತರು…!!!

ಬೆಳಗಾವಿ ‘ದುರ್ಗಾ ಮಾತಾ ದೌಡ್’​ಗೆ 26 ವರ್ಷ: ಮಳೆ ನಡುವೆಯೂ ಭಕ್ತಿಯ ಓಟದಲ್ಲಿ ಮಿಂದೆದ್ದ ಭಕ್ತರು ಬೆಳಗಾವಿಯಲ್ಲಿ ದುರ್ಗಾ ಮಾತಾ ದೌಡ್​ ಸಂಭ್ರಮ ಎಲ್ಲರ ಗಮನ ಸೆಳೆಯಿತು. ವರ್ಷದಿಂದ ವರ್ಷಕ್ಕೆ ದೌಡ್​ನಲ್ಲಿ ಭಾಗಿಯಾಗುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ವಿಶೇಷವಾಗಿದೆ. ಬೆಳಗಾವಿ: ಗಡಿನಾಡು…

ದುರ್ಗಾ ದೌಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ತವ್ಯ ಲೋಪ ಎಸಗಿದ ಪಿಎಸ್’ಐ ವಿರುದ್ಧ ಕ್ರಮ ಕೈಗೊಳ್ಳಿ: SDPI ಆಗ್ರಹ…!!!

ದುರ್ಗಾ ದೌಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ತವ್ಯ ಲೋಪ ಎಸಗಿದ ಪಿಎಸ್’ಐ ವಿರುದ್ಧ ಕ್ರಮ ಕೈಗೊಳ್ಳಿ: SDPI ಆಗ್ರಹ ಬಾಗಲಕೋಟ : ದುರ್ಗಾ ದೌಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ತವ್ಯ ಲೋಪ ಎಸಗಿದ ಪಿಎಸ್’ಐ ವಿರುದ್ಧ ಕ್ರಮ ಕೈಗೊಳ್ಳಿ ಎಂದು SDPI ಆಗ್ರಹಿಸಿದೆ. ಈ…

ತರುಣ ಸಂಘದ ಶೈಕ್ಷಣಿಕ ಸೇವೆ ಅನನ್ಯ – ಎಸ್ ಎಸ್ ಪಾಟೀಲ್…!!!

ತರುಣ ಸಂಘದ ಶೈಕ್ಷಣಿಕ ಸೇವೆ ಅನನ್ಯ – ಎಸ್ ಎಸ್ ಪಾಟೀಲ್ ಹೂವಿನ ಹಡಗಲಿ: ತರುಣ ಸಂಘದ ಶೈಕ್ಷಣಿಕ ಸೇವೆ ಅನನ್ಯ ಎಂದು ಜಿ ಬಿ ಆರ್ ಕಾಲೇಜು ಪ್ರಾಂಶುಪಾಲ ಎಸ್ ಎಸ್ ಪಾಟೀಲ್ ಹೇಳಿದರು. ಪಟ್ಟಣದ ಎಸ್ ಆರ್ ಎಂ…