ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಬ್ಯಾಂಕ್ ಉದ್ಯೋಗಿ…!!!

ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಬ್ಯಾಂಕ್ ಉದ್ಯೋಗಿ… ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ್ ಗ್ರಾಮದ ಹತ್ತಿರವಿರುವ ಗೋಕುಲಸಾಬ್ ಹಳ್ಳದಲ್ಲಿ ನಿನ್ನೆ ರಾತ್ರಿ ಬಸವರಾಜ್ ಎಂಬ ಎಚ್ ಡಿ ಎಫ್ ಸಿ ಬ್ಯಾಂಕಿನ…

ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಆಸಿಫ್ ದೊಡ್ಮನೆ ನೇಮಕ…!!!

ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಆಸಿಫ್ ದೊಡ್ಮನೆ ನೇಮಕ: ಆಸಿಫ್ ದೊಡ್ಡಮನೆ ತಂದೆ ವಾಲಿ ಸಾಬ್ ಟಿಎಸ್ ಇವರನ್ನು ಕರ್ನಾಟಕ ರಾಜ್ಯ ಜಾತ್ಯಾತೀತ ಬಿ ಜೆಡ್ ಜಮೀರ್ ಅಹಮದ್ ಖಾನ್ ಬ್ರಿಗೇಡ್( ರೀ ) ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರ ಒಪ್ಪಿಗೆ ಮೇರೆಗೆ…

ರೈತರ ಒಳಿತಿಗಾಗಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್.ಟಿ…!!!

ರೈತರ ಒಳಿತಿಗಾಗಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್.ಟಿ. ಕೂಡ್ಲಿಗಿ ಕ್ಷೇತ್ರದ ರಾಯಾಪುರ ಕೆರೆ, ಅಪ್ಪೇನಹಳ್ಳಿ ಕೆರೆ, ಗುಡೇಕೋಟೆ ಕೆರೆ, ರಾಮದುರ್ಗ ಕೆರೆಗಳಿಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; ೦3-09-24 ರಂದು…

ಮಂಗಗಳ ಹಾವಳಿ ನಿರ್ಲಕ್ಷ ತೋರುತ್ತಿರುವ ಅರಣ್ಯ ಅಧಿಕಾರಿಗಳು…!!!

ಮಂಗಗಳ ಹಾವಳಿ ನಿರ್ಲಕ್ಷ ತೋರುತ್ತಿರುವ ಅರಣ್ಯ ಅಧಿಕಾರಿಗಳು ಹಗರಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಮಂಗಗಳ ಗುಂಪುಗಳಿಂದ ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದು ಜನಗಳು ಭಯ ಬೀತೆಯಿಂದ ಓಡಾಡುವ ಸಂದರ್ಭ ಉಂಟಾಗಿದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ದೊಣ್ಣೆಗಳನ್ನು ಹಿಡಿದುಕೊಂಡು ಕಳಿಸುವ ಪರಿಸ್ಥಿತಿ ಬಂದಿದೆ…

ಪ್ರಜಾಪಿತ ಈಶ್ವರಿಯ ಆಶ್ರಮಕ್ಕೆ ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಭೇಟಿ…!!!

ಪ್ರಜಾಪಿತ ಈಶ್ವರಿಯ ಆಶ್ರಮಕ್ಕೆ ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಭೇಟಿ… ರಾಯಚೂರು: ರಾಯಚೂರು ನಗರ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಜ್ ಪಾಟೀಲ್ ಅವರು ಇಂದು ರಾಯಚೂರು ನಗರದ ಉದಯ ನಗರದಲ್ಲಿರುವ ಪ್ರಜಾಪಿತ ಈಶ್ವರಿಯ ಆಶ್ರಮಕ್ಕೆ ಭೇಟಿ ನೀಡಿದರು ಈ ವೇಳೆ…

ರಾಯಚೂರು ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ…!!!

ರಾಯಚೂರು ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ… ರಾಯಚೂರು: ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರಾದ ವಿ. ಸೋಮಣ್ಣ ರಾಯಚೂರು ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ಸ್ಟೇಷನ್ ಕಾಮಗಾರಿಯನ್ನು…

ಪೋಷಕರೆ ಟಿ.ವಿ ಮೊಬೈಲ್ ಬಿಡಿ ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕಗಳ ಓದಿ ಅಮೃತಾಪುರ ಶಾಲೆಯಲ್ಲಿ ಓದು ಅಭಿಯಾನಕ್ಕೆ ಚಾಲನೆ…!!”

ಪೋಷಕರೆ ಟಿ.ವಿ ಮೊಬೈಲ್ ಬಿಡಿ ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕಗಳ ಓದಿ ಅಮೃತಾಪುರ ಶಾಲೆಯಲ್ಲಿ ಓದು ಅಭಿಯಾನಕ್ಕೆ ಚಾಲನೆ ಹೊಳಲ್ಕೆರೆ : ಮೊಬೈಲ್, ಟಿವಿಯಂತಹ ಆಕರ್ಷಕವೆನಿಸುವ ಸಮೂಹ ಮಾಧ್ಯಮಗಳ ಅತಿಯಾದ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಓದುವ ಹವ್ಯಾಸ ಬೆಳೆಸಲು…

ಸರ್ಕಾರಿ ಕೋಟದಲ್ಲಿ ಎಂಬಿಬಿಎಸ್ ಸೀಟ್ ಪಡೆದ ಶಿವಾನಿಯನ್ನು ಅಭಿನಂಧಿಸಿ ಪ್ರೋತ್ಸಾಹಿಸಿದ ಶಾಸಕ- ಡಾ. ಶ್ರೀನಿವಾಸ್. ಎನ್. ಟಿ…!!!

ಸರ್ಕಾರಿ ಕೋಟದಲ್ಲಿ ಎಂಬಿಬಿಎಸ್ ಸೀಟ್ ಪಡೆದ ಶಿವಾನಿಯನ್ನು ಅಭಿನಂಧಿಸಿ ಪ್ರೋತ್ಸಾಹಿಸಿದ ಶಾಸಕ- ಡಾ. ಶ್ರೀನಿವಾಸ್. ಎನ್. ಟಿ. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ನರಸಿಂಹಗಿರಿ ಗ್ರಾಮದ ಶಿವಾನಿ ( 19) ಬಸವರಾಜ ಅವರಿಗೆ ಶಿವಮೊಗ್ಗದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ…

ಸ್ಥಿರಾಸ್ತಿ ದಸ್ತಾವೇಜ್ ನೋಂದಣಿಗೆ “ಆಧಾರ್” ದೃಢೀಕರಣ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ…!!!

ಸ್ಥಿರಾಸ್ತಿ ದಸ್ತಾವೇಜ್ ನೋಂದಣಿಗೆ “ಆಧಾರ್” ದೃಢೀಕರಣ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ ಬೆಳಗಾವಿ: ಇನ್ನು ಮುಂದೆ ಸ್ಥಿರಾಸ್ತಿ ಸೇರಿದಂತೆ ದಸ್ತಾವೇಜುಗಳ ನೋಂದಣಿಗೆ ಆಧಾರ್ ದೃಢೀಕರಣ ಅತ್ಯಗತ್ಯವಾಗಿದೆ. ಆಧಾರಗ ದೃಢೀಕರಣದಿಂದ ಆಸ್ತಿ ನೋಂದಣಿಯಲ್ಲಿನ ಲೋಪದೋಷ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.…

ಆರೋಗ್ಯದ ಮಟ್ಟ ಸುಧಾರಣೆಯಾಗಬೇಕು; ಜಿ.ಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ…!!!

ಮಹತ್ವಕಾಂಕ್ವಿ ಜಿಲ್ಲೆ ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನದ ರಾತ್ರಿ ಚೌಪಲ್ ಕಾರ್ಯಕ್ರಮಕ್ಕೆ ಚಾಲನೆ ಆರೋಗ್ಯದ ಮಟ್ಟ ಸುಧಾರಣೆಯಾಗಬೇಕು; ಜಿ.ಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ರಾಯಚೂರು,:- ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿ ರಾಯಚೂರು ಜಿಲ್ಲೆಯ ಸಿರವಾರ ಮತ್ತು ಮಸ್ಕಿ ತಾಲೂಕುಗಳು ಆಯ್ಕೆಯಾಗಿದ್ದು, ಈ ತಾಲೂಕಿಗಳಲ್ಲಿ…