ಸಂಭ್ರಮದೊಂದಿಗೆ ಶಾಸಕರಿಗೆ ಸ್ವಾಗತ ಕೋರಿದ ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ ಜನ…!!!

ಸಂಭ್ರಮದೊಂದಿಗೆ ಶಾಸಕರಿಗೆ ಸ್ವಾಗತ ಕೋರಿದ ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ ಜನ ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರನ್ನು ದಿ; 04-09-24 ರಂದು *ಹಟ್ಟಿ ಹಬ್ಬದ ಪ್ರಯುಕ್ತ ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ ಗ್ರಾಮಸ್ಥರು ಮತ್ತು ಮುಖಂಡರು ಸಂಭ್ರಮದಿಂದ ಸ್ವಾಗತ ಕೋರಿದರು*. ಶಾಸಕರು,…

ವಿದ್ಯಾರ್ಥಿಗೆ ಶಿಸ್ಥು ಅಗತ್ಯ, ಪ್ರೆಶ್ನಿಸದೇ ಏನನ್ನೂ ಒಪ್ಪಬೇಡಿ. ಎಂದು ಭೋಧಿಸಿದ ಪ್ರಾಧ್ಯಾಪಕರಾದ ಟಿ.ಕೊತ್ಲಮ್ಮ…!!!

ನೆಮ್ಮ ಹೆಮ್ಮೆಯ ಗುರುಗಳು ವಿದ್ಯಾರ್ಥಿಗೆ ಶಿಸ್ಥು ಅಗತ್ಯ, ಪ್ರೆಶ್ನಿಸದೇ ಏನನ್ನೂ ಒಪ್ಪಬೇಡಿ. ಎಂದು ಭೋಧಿಸಿದ ಪ್ರಾಧ್ಯಾಪಕರಾದ ಟಿ.ಕೊತ್ಲಮ್ಮ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜ್ ನಲ್ಲಿ, ನಾನು ಪ್ರಥಮ ಪಿಯುಸಿ ಕಲಾವಿಭಾಗದ ವಿದ್ಯಾರ್ಥಿಯಾಗಿದ್ದೆ. ಅಂದು ಊಟದ ವಿರಾಮದ ನಂತರದ ತರಗತಿ,…

ಆತಂಕ ಸ್ಥಿತಿಯಲ್ಲಿ ಸಿಡೆಗಲ್ಲು ಜನ; ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸುವೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

ಆತಂಕ ಸ್ಥಿತಿಯಲ್ಲಿ ಸಿಡೆಗಲ್ಲು ಜನ; ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸುವೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ… ಕೂಡ್ಲಿಗಿ ಕ್ಷೇತ್ರದ ಸಿಡೆಗಲ್ಲು ಗ್ರಾಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 04-09-24 ರಂದು ಸಿ.ಸಿ. ರಸ್ತೆ ಭೂಮಿಪೂಜೆ…

ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ಭೀಕರ ರಸ್ತೆ ಅಪಘಾತ…!!!

ರಾಯಚೂರು ಮಾನ್ವಿ ತಾಲೂಕಿನ ಕಪಗಾಲ್ ಹತ್ತಿರ ಭೀಕರ ಅಪಘಾತ… ಮಾನ್ವಿ ಕಡೆಯಿಂದ ರಾಯಚೂರಿಗೆ ಹೋಗುತ್ತಿರುವ ಕೆಎಸ್ಆರ್ಟಿಸಿ ಬಸ್ ಹಾಗೂ ಕುರುಡಿ ಕಡೆಯಿಂದ ಬರುತ್ತಿರುವ ಶಾಲಾ ವಾಹನದ ನಡುವೆ ಡಿಕ್ಕಿ… ಇಂದು ಮುಂಜಾನೆ ಕುರುಡಿಯಿಂದ ಮಾನ್ವಿಯ ಲೋಯಲಾ ಸ್ಕೂಲಿನ ಶಾಲಾ ಮಕ್ಕಳು ಶಾಲೆಗೆ…

ಗೋವಿನ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ: ತಹಸೀಲ್ದಾರ ಮಂಗಳಾ…!!!

ಗೋವಿನ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ: ತಹಸೀಲ್ದಾರ ಮಂಗಳಾ ಗುಳೇದಗುಡ್ಡ :ಗೋವು ನೀಡುವ ಹಾಲು, ಸಗಣಿ ಸೇರಿದಂತೆ ಎಲ್ಲವೂ ನಮ್ಮ ನಿತ್ಯದ ಬಳಕೆಗೆ ಅವಶ್ಯವಿದೆ. ಹಾಲಿನ ಕೊರತೆಯಾದಾಗ ಮಕ್ಕಳಿಗೆ ಗೋವಿನ ಹಾಲು ಕುಡಿಸುವುದು ಉತ್ತಮವಾದುದು. ಗೋವಿನ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠವಾಗಿದೆ…

ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಿ: ಬ್ಲಾಕ್ ಕಾಂಗ್ರೆಸ್ ಆಗ್ರಹ…!!!

ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಿ: ಬ್ಲಾಕ್ ಕಾಂಗ್ರೆಸ್ ಆಗ್ರಹ ಗುಳೇದಗುಡ್ಡ : ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಗಲಭೆ, ಅಶಾಂತಿ ಸೃಷ್ಠಿಗೆ ಸಂಚು ಮಾಡಿದ್ದವರನ್ನು ಪೊಲೀಸ್‍ರು ಬಂಧಿಸಿದ್ದಾರೆ. ಅವರ ಜೊತೆಗೆ ಆ ಜನರಿಗೆ ಕುಮ್ಮಕ್ಕು ನೀಡಿದವರನ್ನು ಪತ್ತೆ ಮಾಡಿ, ಕಾನೂನು…

ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ: ಚಿಮ್ಮನಕಟ್ಟಿ…!!!

ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ: ಚಿಮ್ಮನಕಟ್ಟಿ ಗುಳೇದಗುಡ್ಡ: ವಿದ್ಯೆ ವ್ಯಕ್ತಿಯ ಬದುಕನ್ನು ರೂಪಿಸುತ್ತದೆ. ಸಂಸ್ಕಾರ, ಸಂಸ್ಕತಿಯನ್ನು ಕಲಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಅಕ್ಷರದಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಗೊಳ್ಳುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.…

ಮುರುಡಿ: ಅಗಸಿಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ…!!!

ಮುರುಡಿ: ಅಗಸಿಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ.. ಗುಳೇದಗುಡ್ಡ: ಮುರುಡಿ ಗ್ರಾಮದಲ್ಲಿ ಅಗಸಿ ಬಾಗಿಲು ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಅಗಸಿ ಬಾಗಿಲು ನಿರ್ಮಾಣ ಕಾಮಗಾರಿಗೆ ಸಿ.ಎಂ. ಸಿದ್ದರಾಮಯ್ಯನವರು 10 ಲಕ್ಷ ರೂ. ಅನುದಾನ…

ಅಂತರ್ಜಾತಿ ದಲಿತ ಯುವತಿ ಮೇಲೆ ಹತ್ಯ….!!!

ಅಂತರ್ಜಾತಿ ದಲಿತ ಯುವತಿ ಮೇಲೆ ಹತ್ಯ…. ಗಂಗಾವತಿ. ಆಗೋಲಿ ಗ್ರಾಮದ ಯುವತಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು ಯುವಕನ ಮನೆಯವರು ಹಲ್ಲೆ ಮಾಡಿ ಬಳಿಕ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ಪೊಲೀಸರಿಗೆ ದೂರ…

ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದ ಕಲ್ಯಾಣ ಭವನ ಉದ್ಘಾಟನೆ ಕಾರ್ಯಕ್ರಮ…!!!

ರಾಯಚೂರು ಸಿರವಾರ ತಾಲೂಕಿನ ಶಾಕಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದಂತ ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದ ಕಲ್ಯಾಣ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಮಾನ್ವಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ್ ಅವರ ಅಮೃತ ಹಸ್ತದಿಂದ ನೆರವೇರಿತು ಈ ಸಂದರ್ಭದಲ್ಲಿ ಸಿರವಾರ ಪಟ್ಟಣ ಪಂಚಾಯಿತಿ…