🪔ಕೂಡ್ಲಿಗಿ:ನಿಧನ ವಾರ್ತೆ:ಕೆ.ಎಮ್.ಚನ್ನಬಸಯ್ಯ ಕೂಡ್ಲಿಗಿ🪔…!!!

🪔ಕೂಡ್ಲಿಗಿ:ನಿಧನ ವಾರ್ತೆ:ಕೆ.ಎಮ್.ಚನ್ನಬಸಯ್ಯ ಕೂಡ್ಲಿಗಿ🪔-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಗೌಡ್ರು ಓಣಿವಾಸಿಗಳು, ಹಾಗೂ ಜಂಗಮ ಸಮುದಾಯದ ಹಿರಿಯ ನಾಗರೀಕರು ನಿವೃತ್ತ ಶಿಕ್ಷಕರಾದ ಕೆ.ಎಮ್.ಚನ್ನಬಸಯ್ಯ(91)ರವರು. ಸೆ10ರಂದು ಬೆಳಿನ ಜಾವ, ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹುದಿನಗಳಿಂದ, ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಶಿಕ್ಷಕರಾಗಿ ಕೆಲ ದಶಕಗಳ…

ಗುಳೇದಗುಡ್ಡ ಬಸ್ ಡಿಪೋ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆಗಿಳಿದ ಪ್ರಯಾಣಿಕರು…!!!

ಗುಜರಿ ಗಾಡಿಗಳನ್ನು ಓಡಿಸುತ್ತಿರುವ ಗುಳೇದಗುಡ್ಡ ಬಸ್ ಡಿಫೋ ಚಲಿಸುತ್ತಿದ್ದ ಬಸ್ಸಿನ ಗಾಲಿಯ ನಟ್‍ಬೋಲ್ಟ್ ಬಿಚ್ಚಿಬಿದ್ದು : ಪ್ರಾಯಣಿಕರು ಪಾರು ಗುಳೇದಗುಡ್ಡ: ಚಲಿಸುತ್ತಿದ್ದ ಬಸ್ಸಿನ ಗಾಲಿಯ ನಟ್‍ಬೋಲ್ಟ್‍ಗಳು ಬಿಚ್ಚಿಬಿದ್ದು, ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಗಾಬರಿಗೊಂಡ ಪ್ರಾಯಾಣಿಕರು ಬಸ್ಸನ್ನು ನಿಲ್ಲಿಸಿದ್ದರಿಂದ ಅಪಾಯ ತಪ್ಪಿ,…

ತಳಕಲ್‌ನಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ…!!!

ತಳಕಲ್‌ನಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಕೊಪ್ಪಳ, : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ತಳಕಲ್ ಹೆರಿಗೆ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ತಳಕಲ್‌ನ 06ನೇ…

ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ: ನ್ಯಾ. ಮಹಾಂತೇಶ್ ಎಸ್ ದರಗದ…!!!

ಹಿರಿಯ ನಾಗರಿಕರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳು ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ: ನ್ಯಾ. ಮಹಾಂತೇಶ್ ಎಸ್ ದರಗದ ಕೊಪ್ಪಳ : ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ…

ಸೆಪ್ಟೆಂಬರ್ 12ಕ್ಕೆ ಬೃಹತ್ ಪ್ರತಿಭಟನೆ ” ತಮಟೆ ಚಳುವಳಿ”…!!!

ಸುಪ್ರೀಂ ಕೋರ್ಟ್ ಕೊಟ್ಟಿರುವ ಒಳ ಮೀಸಲಾತಿಯ ತೀರ್ಪನ್ನು ಯಥವತ್ತಾಗಿ ಜಾರಿ ಗೊಳಿಸುವಂತೆ” ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ತಮಟೆ ಚಳುವಳಿ ” ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ||ಬಿ.ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಮಿತಿಯ ನೇತೃತ್ವದಲ್ಲಿ ಒಳ ಮೀಸಲಾತಿಯ ವಿಚಾರವಾಗಿ ಸುಪ್ರೀಂ…

ಬೋರಜ್ಜನವರ ಪುಣ್ಯ ತಿಥಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…!!!

ಬೋರಜ್ಜನವರ ಪುಣ್ಯ ತಿಥಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗಾಣಗಟ್ಟೆ ಗ್ರಾಮದ ಯಜಮಾನರಾದ ಅಂಗಡಿ ಬೋರಜ್ಜ(93) ನವರ ಪುಣ್ಯತಿಥಿಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್‌. ಟಿ. ಅವರು ದಿ;…

ಗಣೇಶ ಉತ್ಸವವನ್ನು ಸಂಭ್ರಮದಿಂದ ವಿಸರ್ಜಿಸಿದ ಉತ್ತಂಗಿ ಗ್ರಾಮಸ್ಥರು…!!!

ಗಣೇಶ ಉತ್ಸವವನ್ನು ಸಂಭ್ರಮದಿಂದ ವಿಸರ್ಜಿಸಿದ ಉತ್ತಂಗಿ ಗ್ರಾಮಸ್ಥರು ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ 9ನೇ ವರ್ಷದ ಗಣೇಶ ಸಂಭ್ರಮಾಚರಣೆ ಮಾಡಲಾಯಿತು. ಈ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ಜಾತಿಭೇದ ಕುಲ ಎಲ್ಲಾ ಮರೆತು ಸಾಲಾಗಿ ಹಬ್ಬ ಆಚರಣೆ ಮಾಡಲಾಯಿತು ಈ ಹಬ್ಬದ ಸಂಭ್ರಮದಲ್ಲಿ…

ಕೆನರಾ ಬ್ಯಾಂಕ್ “RSETI”ಬಳ್ಳಾರಿ ಇವರ ಸಹಯೋಗದೊಂದಿಗೆ ಸಂಡೂರಿನಲ್ಲಿ ” ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ…!!!

ಮಾನ್ಯರೇ ನಮಸ್ಕಾರ ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, (DAY-NRLM) ಜಿಲ್ಲಾ ಪಂಚಾಯತ್ ಬಳ್ಳಾರಿ, ತಾಲೂಕು ಪಂಚಾಯತ್ ಸಂಡೂರು, ಮತ್ತು ಕೆನರಾ ಬ್ಯಾಂಕ್ RSETI ಬಳ್ಳಾರಿ ಇವರ ಸಹಯೋಗದೊಂದಿಗೆ ದಿನಾಂಕ: 27.08.2024 ರಿಂದ 09.09.2024…

ನಾಡಗಡಿಯ ರಕ್ಷಣೆಯಲ್ಲಿ 25 ವರ್ಷಗಳ ಕಾಲ ಸುಧೀರ್ಘ ಸೇವೆ. ” ವೀರಯೋಧ ಮಂಜುನಾಥ್ ಮರಳಿ ಹುಟ್ಟೂರಿಗೆ…!!!

ನಾಡಗಡಿಯ ರಕ್ಷಣೆಯಲ್ಲಿ 25 ವರ್ಷಗಳ ಕಾಲ ಸುಧೀರ್ಘ ಸೇವೆ. ” ವೀರಯೋಧ ಮಂಜುನಾಥ್ ಮರಳಿ ಹುಟ್ಟೂರಿಗೆ ” ತಾಲೂಕಿನ ಸುಶೀಲ್ ನಗರ ಗ್ರಾಮದಲ್ಲಿ ತಾಯಿ ಭಾರತಾಂಬೆಯ ಕುಮಾರನಾಗಿ ನಾಡ ಗಡಿಯ ರಕ್ಷಣೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ್ದಾರೆ…

ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಟಿಹೆಚ್‌ಒ ಡಾ.ಬಿ.ವಿ.ಗಿರೀಶ್…!!!

ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಟಿಹೆಚ್‌ಒ ಡಾ.ಬಿ.ವಿ.ಗಿರೀಶ್ ಕಬ್ಬಿಣದ ಕೊರತೆ ನೀಗಿಸಿ ಸುರಕ್ಷಿತ ತಾಯ್ತನ ಪಡೆಯಿರಿ ಚಿತ್ರದುರ್ಗ:ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನೀಗಿಸಿಕೊಂಡು ಸುರಕ್ಷಿತ ಪಡೆಯಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ…