ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು 35 ವರ್ಷದ ನಂತರ ಬಂಧಿಸಿದ ಪೊಲೀಸರು…!!!

ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು 35 ವರ್ಷದ ನಂತರ ಬಂಧಿಸಿದ ಪೊಲೀಸರು ತಿಪಟೂರು: ಸೀಮೆಎಣ್ಣೆ ಸುರಿದು ಹೆಂಡತಿಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಆರೋಪಿ ಪತಿಯನ್ನು 35 ವರ್ಷಗಳ ನಂತರ ನೊಣವಿನಕೆರೆ ಪೊಲೀಸರು ಬಂಧಿಸಿದ್ದಾರೆ. ತಿಪಟೂರು ತಾಲೂಕು ಕುಡುವನಘಟ್ಟ ಗ್ರಾಮದಲ್ಲಿ 35 ವರ್ಷಗಳ…

ಸ್ವಯಂ ಪ್ರೇರಿತ ರಕ್ತದಾನ ಶಿಬಿರ…!!!

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕೂಡ್ಲಿಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತಿಮ್ಲಾಪುರ ಪಟ್ಟಣ ಪಂಚಾಯಿತಿ ಕೂಡ್ಲಿಗಿ ಇವರಿಂದ ರಕ್ತದಾನ ಸೇವಾ ಪಕ್ವಡ್…

ಬಳ್ಳಾರಿ; ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ನಾಯಿ ಕಡಿತಕ್ಕೆ ತಪ್ಪದೇ ಲಸಿಕೆ ಪಡೆಯಿರಿ: ಡಾ.ಮರಿಯಂಬಿ.ವಿ.ಕೆ…!!!

ಬಳ್ಳಾರಿ; ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ನಾಯಿ ಕಡಿತಕ್ಕೆ ತಪ್ಪದೇ ಲಸಿಕೆ ಪಡೆಯಿರಿ: ಡಾ.ಮರಿಯಂಬಿ.ವಿ.ಕೆ ಬಳ್ಳಾರಿ,:ನಾಯಿ ಕಡಿದ ಸಂದರ್ಭದಲ್ಲಿ ಗಾಯವನ್ನು ಸೋಪಿನಿಂದ 15 ನಿಮಿಷಗಳ ಕಾಲ ನೀರಿನಲ್ಲಿ ತೊಳೆದು, ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ…

ವಿಜಯನಗರ ಜಿಲ್ಲಾಮಟ್ಟದಲ್ಲಿ ಮಾಕನಡಕು ಬಾಲಕರ ಕಬಡ್ಡಿಗೆ ದ್ವಿತೀಯ ಸ್ಥಾನ…!!!

ವಿಜಯನಗರ ಜಿಲ್ಲಾಮಟ್ಟದಲ್ಲಿ ಮಾಕನಡಕು ಬಾಲಕರ ಕಬಡ್ಡಿಗೆ ದ್ವಿತೀಯ ಸ್ಥಾನ… ತಾಲೂಕಿನ ಗುಡಕೋಟೆ ಹೋಬಳಿ ಚಿಕ್ಕ ಜೋಗಿಹಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಮಾಕನಡಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ವಿಭಾಗದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ದ್ವಿತೀಯ…

ಕುಂದು ಕೊರತೆಗಳ ಪರಿಹಾರಕ್ಕೆ ಸೂಚನೆ…!!!

ಕುಂದು ಕೊರತೆಗಳ ಪರಿಹಾರಕ್ಕೆ ಸೂಚನೆ ಹಾಸನ.:- ನಗರದ ಆಡುವಳ್ಳಿಗೆ ಇಂದು ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ನಗರಸಭೆ ಅಧಿಕಾರಿಗಳು, ಒಳಚರಂಡಿ ಮಂಡಳಿ ಅಧಿಕಾರಿಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮದ ಸ್ಥಳೀಯರೊಡನೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲಿ ಪರಿಹರಿಸುವಂತೆ…

ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024 ಭವಿಷ್ಯದಲ್ಲಿ ಸ್ಥಳೀಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ: ಶಾಸಕ ಆಸೀಫ್ (ರಾಜು) ಸೇಠ್…!!!

ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024 ಭವಿಷ್ಯದಲ್ಲಿ ಸ್ಥಳೀಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ: ಶಾಸಕ ಆಸೀಫ್ (ರಾಜು) ಸೇಠ್ ಬೆಳಗಾವಿ, : “ಪ್ರವಾಸೋದ್ಯಮ ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮವನ್ನು ಮಾತ್ರ ಅವಲಂಬಿಸಿದೆ. ಪ್ರವಾಸೋದ್ಯಮವು ನಿಧಾನವಾಗಿ ಬದಲಾಗುತ್ತಿದ್ದು, ಇತ್ತೀಚೆಗೆ…

ವಿರೋಧ ಪಕ್ಷಗಳ ಕುತಂತ್ರ ಫಲಿಸಲ್ಲ ಸಿದ್ದರಾಮಯ್ಯ ಸಾಹೇಬರು ಒಂದು ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕರು :ಆಸೀಫ್ ದೊಡ್ಮನೆ…!!!

ವಿರೋಧ ಪಕ್ಷಗಳ ಕುತಂತ್ರ ಫಲಿಸಲ್ಲ ಸಿದ್ದರಾಮಯ್ಯ ಸಾಹೇಬರು ಒಂದು ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕರು :ಆಸೀಫ್ ದೊಡ್ಮನೆ ರಾಜ್ಯದ ಜನರಿಂದ ತಿರಸ್ಕೃತಗೊಂಡ ಬಿಜೆಪಿ ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರಗಳು ಕಳಿಸುವುದಿಲ್ಲ ಎಂದು ಕೆಪಿಸಿಸಿ ಸಾಮಾಜಿಕ…

ಗುಳೇದಗುಡ್ಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರ ಸಂಘ ನೂರನೇ ವಾರ್ಷಿಕ ಮಹಾಸಭೆ ನಡೆಯಿತು…!!!

ನೌಕರ ಸಂಘಕ್ಕೆ 28 ಲಕ್ಷ ರೂ. ಲಾಭ ಗುಳೇದಗುಡ್ಡ : ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರ ಹಾಗೂ ಗ್ರಾಹಕರು,ಶೇರುದಾರರ ವಿಶ್ವಾಸದಿಂದಾಗಿ 2023-24 ನೇ ಸಾಲಿನಲ್ಲಿ ಗುಳೇದಗುಡ್ಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರ ಸಂಘ…

ಗುಳೇದಗುಡ್ಡದ ವಾರ್ಡನಂ 6ರಲ್ಲಿನ ಬೋಸಗೆರ ಭಾವಿಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಪುರಸಭೆಗೆ ಮನವಿ ಸಲ್ಲಿಸಲಾಯಿತು…!!!

ಭಾವಿಯನ್ನು ಸ್ವಚ್ಛಗೊಳಿಸುಂತೆ ಆಗ್ರಹ ಗುಳೇದಗುಡ್ಡ: ಪಟ್ಟಣದ ಹೊಸಪೇಟೆ ಓಣಿಯ ವಾರ್ಡ 6ರಲ್ಲಿನ ಬೋಸಗೆರ ಭಾವಿ ಕಸಕಡ್ಡಿ ತುಂಬಿಕೊಂಡು ಮಲೀನವಾಗಿ ದುರ್ವಾಸನೆ ಬೀರುತ್ತಿದ್ದು, ಭಾವಿಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಗುರುಶ್ರೀ ಮಹಿಳಾ ಸಂಘದ ವತಿಯಿಂದ ಬುಧವಾರ ಪುರಸಭೆ ಮ್ಯಾನೇಜರ್. ಎ.ಎಚ್. ಮುದ್ದೇಬಿಹಾಳ ಅವರಿಗೆ…

ವಿಭಾಗ ಮಟ್ಟಕ್ಕೆ ಆಯ್ಕೆಯಾದ ಬಣವಿಕಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ…!!!!

ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಬಣವಿಕಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ !!!! ಕೂಡ್ಲಿಗಿ ; ವಿಜಯನಗರ ಜಿಲ್ಲೆ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ತಾಲೂಕಿನ ಬಣವಿಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಹೊಸಪೇಟೆಯಲ್ಲಿ ನಡೆದ ಬಾಲಕರ…