ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾ ಉತ್ಸವ…!!!

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾ ಉತ್ಸವ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಟಿ ಕಲಹಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನೂ ಏರ್ಪಡಿಸಲಾಗಿದೆ.. ಈ ಕಾರ್ಯಕ್ರಮವು ಕಲ್ಲಳ್ಳಿಯ ಜನತೆಯ ಮುಖದಲ್ಲಿ ಸಂತಸ ತಂದಂತಹ ಈ ಕಾರ್ಯಕ್ರಮವಾಗಿದೆ ಏಕೆಂದರೆ ಕೂಡ್ಲಿಗಿ ತಾಲೂಕಿನ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಶಿಷ್ಯವೇತನದ 130 ಜನ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ…!!!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಶಿಷ್ಯವೇತನದ 130 ಜನ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ವಿದ್ಯಾರ್ಥಿಗಳು ತಂದೆ ತಾಯಿಗೆ ಮಾದರಿ ನಾಯಕನಾಗಿ ಸಾರ್ಥಕತೆ ಮೆರೆಯಿರಿ “ತಹಸೀಲ್ದಾರ್. ಅಮರೇಶ್ ಜಾಲಹಳ್ಳಿ ” ಗುರುವೇ ಅರಿವು ಎಂಬತೆ ಮೊದಲು ತಂದೆ…

ಶ್ರೀ ಗಜಾನನ ಮಿತ್ರ ಮಂಡಳಿಯ ಸರ್ವ ಸದಸ್ಯರುಗಳು ಇವರಿಗೆ ಹಾರ್ದಿಕ ಅಭಿನಂದನೆಗಳು…!!!

ಹೃತ್ಪೂರ್ವಕ ಅಭಿನಂದನೆಗಳು ರಾಯಚೂರು ಕೆ ಐ ಏ ಡಿ ಬೀ ಕಾಲೋನಿಯ ಶ್ರೀ ಗಜಾನನ ಮಿತ್ರ ಮಂಡಳಿಯ ಪ್ರಥಮ ವರ್ಷದ ಶ್ರೀ ಗಣೇಶೋತ್ಸವವು ಅದ್ದೂರಿಯಾಗಿ ಜರುಗಲು ಪ್ರಮುಖ ಕಾರಣೀಕರ್ತರಾದ ಶ್ರೀ ವೆಂಕನಗೌಡ ರವರು ಕೆಪಿಸಿ ಕಾರ್ಮಿಕ ಮುಖಂಡರು ಶ್ರೀ ಗಜಾನನ ಮಿತ್ರ…

ದೈಹಿಕ, ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿ: ಪ್ರೊ.ಎಂ ಮುನಿರಾಜು…!!!

ವಿಎಸ್‌ಕೆ ವಿವಿಯಲ್ಲಿ ಪ್ರೊ-ಕಬಡ್ಡಿ ಪ್ರಥಮ ಆವೃತ್ತಿದೈಹಿಕ, ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿ: ಪ್ರೊ.ಎಂ ಮುನಿರಾಜು ಬಳ್ಳಾರಿ,:ಸದೃಢ ದೇಹಕ್ಕೆ ಆಟಗಳು ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ ಮುನಿರಾಜು ಅವರು…

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಅಧಿಕಾರಿಗಳು ಅನುಮತಿ ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು…!!!

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹೃದಯ ಭಾಗದ ಅಂಬೇಡ್ಕರ್ ಭವನ ಮತ್ತು ಗ್ರಂಥಾಲಯ ಮುಂಭಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಅಧಿಕಾರಿಗಳು ಅನುಮತಿ ನೀಡದೇ ಇರುವುದನ್ನು ಖಂಡಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ…

ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ: ಸಚಿವ ಸಂತೋಷ ಲಾಡ್…!!!

ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ: ಸಚಿವ ಸಂತೋಷ ಲಾಡ್ ಧಾರವಾಡ :ಪ್ರಸಕ್ತ 2024 ನೇ ಸಾಲಿನ ಬೆಳೆ ವಿಮೆ ಕುರಿತಂತೆ ಜಿಲ್ಲೆಯ ವಿವಿಧ ಭಾಗಗಳ ರೈತ ಮುಖಂಡರ ಜೊತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿಂದು ಸಭೆ ಜರುಗಿತು.…

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದಿಂದ ಬೆಟ್ಟದ ತುದಿಯಲ್ಲಿದ್ದರು ಇಂದಿಗೂ ರಸ್ತೆಯ ಭಾಗ್ಯವನ್ನೇ ಕಂಡಿಲ್ಲ…!!!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದಿಂದ ಬೆಟ್ಟದ ತುದಿಯಲ್ಲಿರುವ ಕಮತೂರು(ದೇವಗಿರಿ) ಗ್ರಾಮಕ್ಕೆ ತೆರಳುವ ಈ ರಸ್ತೆ ನನ್ನ ಅಂದಾಜಿನ ಪ್ರಕಾರ ಸುಮಾರು 15 ಕೀ ಮೀ ಇರಬಹುದು.ಅದರಲ್ಲಿ ಅರ್ಧದಷ್ಟು ರಸ್ತೆ ಮಳೆಗೆ ಕೊಚ್ಚಿ ಹೋಗಿ ರಸ್ತೆಯ ಮದ್ಯ,ಅಲ್ಲಲ್ಲಿ ರಸ್ತೆಯ ಅಂಚಿನಲ್ಲೂ…

ಪೋಕ್ಸೊ, ಬಾಲ್ಯ ವಿವಾಹ, ಭ್ರೂಣ ಹತ್ಯೆಗಳನ್ನು ತಡೆಲು ಗಮನ ಹರಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ…!!!

ಪೋಕ್ಸೊ, ಬಾಲ್ಯ ವಿವಾಹ, ಭ್ರೂಣ ಹತ್ಯೆಗಳನ್ನು ತಡೆಲು ಗಮನ ಹರಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಧಾರವಾಡ : ರಾಜ್ಯದಲ್ಲಿ ನಡೆಯುತ್ತಿರುವ ಪೋಕ್ಸೊ, ಬಾಲ್ಯ ವಿವಾಹ, ಭ್ರೂಣ ಹತ್ಯೆ ಪ್ರಕರಣಗಳನ್ನು ತೆಡಯಲು ಎಲ್ಲರೂ ಗಮನ ಹರಿಸುವುದು ಅತೀ ಅವಶ್ಯವಾಗಿದೆ ಎಂದು…

ಉಟಕನೂರು ಶಾಲೆಯಲ್ಲಿ ಎಸ್ ಡಿ ಎಂ ಸಿ ಆಯ್ಕೆ…!!!

ಉಟಕನೂರು ಶಾಲೆಯಲ್ಲಿ ಎಸ್ ಡಿ ಎಂ ಸಿ ಆಯ್ಕೆ… ಮಾನ್ವಿ :- ಉಟಕನೂರು ಸರ್ಕಾರಿ ಪ್ರೌಢಶಾಲೆಗೆ ನೂತನ ಎಸ್ ಡಿಎಂಸಿ ಅಧ್ಯಕ್ಷರರಾಗಿ ಬೆಳವಾಟ ಗ್ರಾಮದ ಯಂಕನಗೌಡ ನಾಯಕ ಪೊಲೀಸ್ ಪಾಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ. ಶಾಲೆ ಮುಖ್ಯೋಪಾಧ್ಯಾಯ ಆನಂದ್ ಕುಮಾರ್ ಹಾಗೂ ಸಹ…

ಹಾದಿಬಸವೇಶ್ವರ ರಥದ ದುರಸ್ತಿಗೆ ಚಾಲನೆ…!!!

ಹಾದಿಬಸವೇಶ್ವರ ರಥದ ದುರಸ್ತಿಗೆ ಚಾಲನೆ.. ಗುಳೇದಗುಡ್ಡ: ಪಟ್ಟಣದ ಹಾದಿ ಬಸವೇಶ್ವರ ದೇವಸ್ಥಾನದ ರಥವು ಶಿಥಿಲಗೊಂಡ ಹಿನ್ನಲೆಯಲ್ಲಿ ಬುಧವಾರ ರಥಕ್ಕೆ ಪೂಜೆ ಸಲ್ಲಿಸಿ, ದುರಸ್ತಿಗೆ ಚಾಲನೆ ನೀಡಲಾಯಿತು. ಸುಮಾರು 77 ವರ್ಷ ಹಳೆಯದಾದ ಈ ಹಾದಿಬಸವೇಶ್ವರ ದೇವಸ್ಥಾನದ ರಥವನ್ನು ಪ್ರಥಮ ಬಾರಿಗೆ ದೇಶಕ್ಕೆ…