ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ…!!!

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ ಚಿತ್ರದುರ್ಗ. ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರದ ಹತ್ತಿರ ಹೊಳಲ್ಕೆರೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್…

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರಾಜ್ಯ ಮಂಡಳಿ ಸಂಚಾಲಕರ ಸಭೆಯನ್ನು ಮಾಡಲಾಯಿತು…!!!

ಬೆಂಗಳೂರು.ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರಾಜ್ಯ ಮಂಡಳಿ ಸಂಚಾಲಕರ ಸಭೆ ಮಲ್ಲೇಶ್ವರಂ ಘಾಟೆ ಭವನದ ಕಛೇರಿಯಲ್ಲಿ ನಡೆಯಿತು ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾ:ಡಾ: ಮಹೇಶ್ ಕುಮಾರ್ ರಾಠೋಡ್ ರವರು ಮಾತನಾಡಿ ಕೇಂದ್ರ ಸರ್ಕಾರ ದಲಿತರನ್ನು ಕಡೆಗಣಿಸುತ್ತಿದ್ದು.ಭಾರತ ದೇಶದಲ್ಲಿ…

ದನಹತ್ಯೆ : ಓರ್ವನ ಬಂಧನ…!!!

ದನಹತ್ಯೆ : ಓರ್ವನ ಬಂಧನ ಗುಳೇದಗುಡ್ಡ: ಪಟ್ಟಣದ ಮೂಕೇಶ್ವರಿ ದ್ವಾರಬಾಗಿಲಿನ ಹತ್ತಿರ ತಗಡಿನ ಶೆಡ್‍ನಲ್ಲಿ ದನದ ಹತ್ಯೆ ಮಾಡಿದ ಆರೋಪದ ಮೇಲೆ ಒಬ್ಬರನ್ನು ಶುಕ್ರವಾರ ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಪಟ್ಟಣದ ರಜಂಗಳ ಪೇಟೆಯ ರಾಜಾಸಾಬ ಮಹಿಬೂಬಸಾಬ ಬೇಪಾರಿ ಬಂಧಿತ ಆರೋಪಿಯಾಗಿದ್ದು, ಈತನು…

ಪುರಸಭೆ ಅಧ್ಯಕ್ಷೆ ಜ್ಯೊತಿ ಗೋವಿನಕೊಪ್ಪ ಅಧಿಕಾರ ಸ್ವೀಕಾರ…!!!

ಪುರಸಭೆ ಅಧ್ಯಕ್ಷೆ ಜ್ಯೊತಿ ಗೋವಿನಕೊಪ್ಪ ಅಧಿಕಾರ ಸ್ವೀಕಾರ ಗುಳೇದಗುಡ್ಡ: ಇತ್ತೇಚೆಗೆ ನಡೆದ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಜ್ಯೋತಿ ಗೋವಿನಕೊಪ್ಪ ಅವರು ಗುರುವಾರ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಅಧ್ಯಕ್ಷ ಜ್ಯೋತಿ ಗೋವಿನಕೊಪ್ಪ ಮಾತನಾಡಿ,…

ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತೀಯ ಶಿಕ್ಷಕರಿಗೊಂದು ಭೀಮ ಕನಸಿನ ಗುರು ನಮನಗಳು…!!!

ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತೀಯ ಶಿಕ್ಷಕರಿಗೊಂದು ಭೀಮ ಕನಸಿನ ಗುರು ನಮನಗಳು ಭೀಮ ಕನಸು ಎಂಬ ಶೀರ್ಷಿಕೆಯನ್ನು ಬಳಸಿಕೊಂಡು ತನ್ನದಾದ ಹೃದಯದ ಭಾವನೆಯನ್ನು ಹಂಚಿಕೊಂಡ…. ಭೀಮ ಕನಸು ಹಳ್ಳಿಯಲ್ಲಿ ಒಬ್ಬ ಭೀಮರೆಡ್ಡಿ ನನ್ನದೊಂದು ಭೀಮ ಕನಸು ಎಂದೇ ಪ್ರಸಿದ್ಧ ಪಡೆದ ಹಳ್ಳಿಯ…

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಶೋಕಾಚರಣೆ ಕೋರಿದ ಗೊಲ್ಲಲಿಂಗಮ್ಮನಹಳ್ಳಿ ಶಾಲಾ ವಿದ್ಯಾರ್ಥಿಗಳು…!!!

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಶೋಕಾಚರಣೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಆರೋಗ್ಯ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕ್ಷಣಗಳು.ಶ್ರೀ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆ…

ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಸಮಾರಂಭ…!!!

ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಸಮಾರಂಭ… ಸಂಡೂರು ತಾಲೂಕಿನ ಚೋರನೂರು ಹೋಬಳಿಯಲ್ಲಿ ಸರ್ಕಾರಿ ನೂತನ ಕಟ್ಟಡವನ್ನು ಉದ್ಘಾಟನಾ ಸಮಾರಂಭವನ್ನು ಶ್ರೀ ಮಾನ್ಯ ಸಂಸದರು ಈ ತುಕಾರಾಂ ನೆರವೇರಿಸಿದರು ಸಂಡೂರು ತಾಲೂಕಿನಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡಿ…

ಚಂದ್ರಶೇಖರ್ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು…!!!

ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ದಿನಾಂಕ 05.09.2024 ರಂದು ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಗುಡೇಕೋಟೆ ಹೋಬಳಿಯ ವ್ಯಾಪ್ತಿಯ ಚಂದ್ರಶೇಖರ್ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ (ನಗರ) ದಲ್ಲಿ ರಾಧಾಕೃಷ್ಣ ಪರಮಹಂಸ ಫೋಟಕ್ಕೆ ಪೂಜೆ ಸಲ್ಲಿಸುತ್ತಾ ಆಚರಿಸಲಾಗಿತ್ತು…

ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಇವರು ಆಯೋಜಿಸಿರುವ ಕವಿ ಸಮ್ಮೇಳನ – ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2024…!!!

ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಇವರು ಆಯೋಜಿಸಿರುವ ಕವಿ ಸಮ್ಮೇಳನ – ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2024 ಈ ಮೇಲ್ಕಂಡ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಈ.ರವೀಶ (ಅಕ್ಕರ)…

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರದ ಚೆಕ್ ವಿತರಣೆ…!!!

ರಾಯಚೂರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನಿಗೆ ಸರ್ಕಾರದ ವತಿಯಿಂದ ಪರಿಹಾರದ ಚೆಕ್ ವಿತರಣೆ ಎರಡು ದಿನಗಳ ಹಿಂದೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬ್ಯಾಂಕ್ ಉದ್ಯೋಗಿ ಬಸವರಾಜ್ ಊರಾದ ಜಾಗೀರ್ ವೆಂಕಟಾಪುರ ಗ್ರಾಮಕ್ಕೆ ಇಂದು ಮಾನ್ಯ ಶಾಸಕರಾದ ಶ್ರೀ ಬಸನಗೌಡ ದದ್ದಲ್ ಹಾಗೂ…