ಸಂಪೂರ್ಣ ಮನೆ ಹಾನಿಗೆ 1.2 ಲಕ್ಷ ರೂ ಪರಿಹಾರ ಹಾಗೂ ಮನೆ ಒದಗಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ…!!!

ಸಂಪೂರ್ಣ ಮನೆ ಹಾನಿಗೆ 1.2 ಲಕ್ಷ ರೂ ಪರಿಹಾರ ಹಾಗೂ ಮನೆ ಒದಗಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಬೆಳಗಾವಿ:ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ರೂ. ಪರಿಹಾರದ ಜೊತೆಗೆ ಮನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

ಖಾಸಗಿ ಶಾಲೆಯ ವಾಹನ ಡಿಕ್ಕಿ, ಹಿಂದಿ ಶಿಕ್ಷಕ ಸಾವು..,!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನ ಕೇರಿಯ ಸಹ ಶಿಕ್ಷಕ ಹಿಂದಿ ಬೋಧಕ ಮುನಿಯಪ್ಪ ಸರ್ ಕುಪ್ಪನಕೇರಿ ಕ್ರಾಸ್ ಬಳಿ ಖಾಸಗಿ ಶಾಲೆಯ ವಾಹನ ಒಂದು ಬಡಲಡಕು ಗ್ರಾಮದ ಸೋಮಲಿಂಗೇಶ್ವರ ವಿದ್ಯಾಪೀಠದ ಬಸ್ಸಿನ ಅತಿ ವೇಗದ ಕಾರಣವಾಗಿ ಬಸ್ಸಿನ ಎಡ ಭಾಗದ…

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಸಂಡೂರು ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ದಂಡಾಧಿಕಾರಿಗಳ ಪರವಾಗಿ ಮಾನ್ಯ ಶಿರಸ್ತೇದಾರರಿಗೆ ಮನವಿ ಸಲ್ಲಿಸಲಾಯಿತು…!!!

ಈ ದಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಸಂಡೂರು ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ದಂಡಾಧಿಕಾರಿಗಳ ಪರವಾಗಿ ಮಾನ್ಯ ಶಿರಸ್ತೇದಾರರಿಗೆ ಪ್ರತಿಭಟನಾ ಮನವಿಯನ್ನ ಸಲ್ಲಿಸಲಾಯಿತು, ಬೇಡಿಕೆಗಳು 1. 2017ರ ಹೊಸ ವೃಂದ ಮತ್ತು…

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಮೇಲೆ ರಾಜಭವನದ ಅಧಿಕಾರ ದುರುಪಯೋಗ ಖಂಡಿಸಿ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ…!!!

ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಮೇಲೆ ರಾಜಭವನದ ಅಧಿಕಾರ ದುರುಪಯೋಗ ಖಂಡಿಸಿ ಇಂದು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಯಲ್ಲಿ ಬಾಗಲಕೋಟ ಜಿಲ್ಲಾ ಉಸ್ತುವಾರಿಗಳಾದ ಶ್ರೀ ಆರ್ ಬಿ ತಿಮ್ಮಪೂರ ಅಬಕಾರಿ ಸಚಿವರು ಮತ್ತು…

ಗೋಕಾಕ: ಪ್ರವಾಹ‌ಪೀಡಿತ ಸ್ಥಳಗಳಿಗೆ ಸಿಎಂ ಭೇಟಿ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ…!!!

ಗೋಕಾಕ: ಪ್ರವಾಹ‌ಪೀಡಿತ ಸ್ಥಳಗಳಿಗೆ ಸಿಎಂ ಭೇಟಿ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತಗೊಂಡಿರುವ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.…

ದೇವದಾಸಿ ಮಹಿಳೆಯರ ಪೆನ್ಷನ್‌ ಬಿಡುಗಡೆ ಬಗ್ಗೆ ತಹಶೀಲ್ದಾರರಿಗರ ಮನವಿ…!!!

ಸಿರುಗುಪ್ಪ ನಗರದ 01/04/2024 ರಿಂದ ಬಾಕಿ ಉಳಿಸಿಕೊಂಡಿರುವ ದೇವದಾಸಿ ಮಹಿಳೆಯರ ಪೆನ್ಷನ್‌ ಬಿಡುಗಡೆ ಮಾಡಿಕೊಡುವ ಬಗ್ಗೆ 05/08/2024 ಮನವಿ ಸಲ್ಲಿಸಲಾಯಿತು ,2005 ರಿಂದ ದೇವದಾಸಿ ಮಹಿಳೆಯರ ತೀವ್ರ ಹೋರಾಟದ ಫಲವಾಗಿ 2007-08 ರಲ್ಲಿ ಸರ್ವೆ ಮಾಡಲಾಗಿದ್ದು , ಸರ್ವೆ ಪಟ್ಟಿಯ ಪ್ರಕಾರ…

ನೂತನವಾಗಿ ಬಸ್ ಚಾಲನೆ ಹಗರಿಬೊಮ್ಮನಹಳ್ಳಿ ಬಸ್ ಡಿಪೋಯಿಂದ…!!!

ನೂತನವಾಗಿ ಬಸ್ ಚಾಲನೆ ಹಗರಿಬೊಮ್ಮನಹಳ್ಳಿ ಬಸ್ ಡಿಪೋಯಿಂದ.. ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯ ಮಾರ್ಗವಾಗಿ ಸಾರ್ವಜನಿಕರು ಮತ್ತು ಕಾಲೇಜ್ ಶಾಲಾ ವಿಧ್ಯಾರ್ಥಿಗಳಿಗೆ ಅನುಕೂಲಕ್ಕೆ ನಂದಿಪುರ, ಜೀ ಕೋಡಿಹಳ್ಳಿ, ಕೊಂಡೇನಹಳ್ಳಿ, ಗದ್ದಿಕೇರಿ, ಮೋರಗೇರಿ,ಸೊನ್ನ ಮಾರ್ಗವಾಗಿ ಹರಪನಹಳ್ಳಿಗೆ ಹೋಗುವ ಬಸ್ ಗೆ ಪೂಜಾ ನೆರವೇರಿಸುವ…

ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪೋಷಕರ ಪಾತ್ರ ತುಂಬಾ ಅಗತ್ಯ…!!!

ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪೋಷಕರ ಪಾತ್ರ ತುಂಬಾ ಅಗತ್ಯ.. ಚಿತ್ರದುರ್ಗ:ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪೋಷಕರ ಪಾತ್ರ ತುಂಬಾ ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಡಿ.ಗೀತಾ ಹೇಳಿದರು. ನಗರದ ಜೆ.ಸಿ.ಆರ್ ಬಡಾವಣೆಯ ಜನಶಿಕ್ಷಣ ಸಂಸ್ಥೆಯ…

ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಎಂದು ಜಾತಿಯ ಪ್ರಮಾಣ ಪತ್ರ ನೀಡಬೇಕೆಂದು ಅಗ್ರಹಿ ಶನಿವಾರ ಪ್ರತಿಭಟನೆ ನಡೆಸಿದರು…!!!

ಹೊಳಲ್ಕೆರೆ : ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಎಂದು ಜಾತಿಯ ಪ್ರಮಾಣ ಪತ್ರ ನೀಡಬೇಕೆಂದು ಅಗ್ರಹಿ ತಾಲ್ಲೂಕಿನ ಕಾಡುಗೊಲ್ಲ ಹೋರಾಟ ಸಮಿತಿ ಸದಸ್ಯರು ಸಮಾಜದ ಅನೇಕ ಯುವಕರು ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು. ತಾ.ಅಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ತಾಲ್ಲೂಕಿನ ಅಡವಿಗೊಲ್ಲ,…

ಹಳಂಗಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ತೇರದಾಳ ಮತಕ್ಷೇತ್ರದ ಬಾಗಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರು ಆದ ಸಿದ್ದು ಅಣ್ಣಾ…!!”

ಕೃಷ್ಣಾ ನದಿಯಿಂದ ನೆರೆಪೀಡಿತ ಗ್ರಾಮವಾದ ಹಳಂಗಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರು ಆದ ಸಿದ್ದು ಅಣ್ಣಾ ಕೊಣ್ಣೂರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರ ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು,…