ತುಂಗಭದ್ರಾ ಜಲಾಶಯದ 19ನೇ ಗೇಟ್ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಡಿಸಿಎಂ, ಡಿಕೆ, ಶಿವಕುಮಾರ್…!!!

ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿರುವ ಹಿನ್ನೆಲೆ ಇಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗೇಟ್ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ ಎಕರೆ…

ಕೂಡ್ಲಿಗಿ: ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ…!!!

ಕೂಡ್ಲಿಗಿ: ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಸಂಡೂರು ರಸ್ತೆಯ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ, ಈ ದಿನದಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯನಗರ ಜಿಲ್ಲೆ ಯೋಗಾಸನ ಸ್ಪೋರ್ಟ್ಸ್​ ಅಸೋಸಿಯೇಷನ್ ಮತ್ತು ಕೂಡ್ಲಿಗಿಯ ಸೃಷ್ಠಿ ಯೋಗ ಚಿಕಿತ್ಸಾ…

ಬಾರ್‌ನಲ್ಲಿ ಕೆಲಸ: ಬಾಲಕಾರ್ಮಿಕನ ರಕ್ಷಣೆ…!!!

ಬಾರ್‌ನಲ್ಲಿ ಕೆಲಸ: ಬಾಲಕಾರ್ಮಿಕನ ರಕ್ಷಣೆ ಚಿತ್ರದುರ್ಗ:ಪಾನ್-ಇಂಡಿಯಾ ರೆಸ್ಕೋ ಅಂಡ್ ರಿಹ್ಯಾಬಿಲಿಟೇಶನ್ ಕ್ಯಾಂಪೇನ್ ಅಂಗವಾಗಿ ಹಿರಿಯೂರು ನಗರದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕುರಿತು ಶುಕ್ರವಾರ ಅಧಿಕಾರಿಗಳ ತಂಡ ದಾಳಿ ನಡೆಸಿತು. ಹಿರಿಯೂರು ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು ಹಾಗೂ ಬಾರ್…

ತಳೇವಾಡಿ ಗ್ರಾಮಸ್ಥರ ಸ್ಥಳಾಂತರ: ಜಿಲ್ಲಾಧಿಕಾರಿ ಸಭೆ ಅರಣ್ಯವಾಸಿಗಳ ಪುನರ್ವಸತಿಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್…!!!

ತಳೇವಾಡಿ ಗ್ರಾಮಸ್ಥರ ಸ್ಥಳಾಂತರ: ಜಿಲ್ಲಾಧಿಕಾರಿ ಸಭೆ ಅರಣ್ಯವಾಸಿಗಳ ಪುನರ್ವಸತಿಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ,: ಭೀಮಗಡ ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಖಾನಾಪುರ ತಾಲ್ಲೂಕಿನ ತಳೇವಾಡಿ ಗ್ರಾಮಸ್ಥರನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗ್ರಾಮಸ್ಥರ ಸಭೆಯನ್ನು ನಡೆಸಿದರು. ಭೀಮಗಡ…

ಸೇನೆ ಸೇರುವ ಆಸಕ್ತರಿಗೆ ಆಗಸ್ಟ್ 12ರಂದು ಕೊಪ್ಪಳದಲ್ಲಿ ವಿಶೇಷ ಕಾರ್ಯಾಗಾರ…!!!

ಸೇನೆ ಸೇರುವ ಆಸಕ್ತರಿಗೆ ಆಗಸ್ಟ್ 12ರಂದು ಕೊಪ್ಪಳದಲ್ಲಿ ವಿಶೇಷ ಕಾರ್ಯಾಗಾರ ಕೊಪ್ಪಳ, : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸೇನೆ ಸೇರುವ ಆಸಕ್ತರಿಗೆ ಮಾರ್ಗದರ್ಶ ನೀಡಲು ವಿಶೇಷ ಕಾರ್ಯಾಗಾರವನ್ನು ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ ನಲ್ಲಿ…

ಹೇಮರೆಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ…!!!

ಹೇಮರೆಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಂಗಮಸೋವನಹಳ್ಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಹಾಗೂ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ಕೂಡ್ಲಿಗಿ ಇವರಿಂದ ಜಂಗಮಸೋವೆನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ…

ಸಿಂಧನೂರಿನಲ್ಲಿ ಕಿಶೋರ ಕಾರ್ಮಿಕನ ರಕ್ಷಣೆ; ಮಾಲೀಕನ ವಿರುದ್ಧ ಪ್ರಕರಣ ದಾಖಲು…!!!

ಸಿಂಧನೂರಿನಲ್ಲಿ ಕಿಶೋರ ಕಾರ್ಮಿಕನ ರಕ್ಷಣೆ; ಮಾಲೀಕನ ವಿರುದ್ಧ ಪ್ರಕರಣ ದಾಖಲು ರಾಯಚೂರು:- ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಟಾಸ್ಕ್ ಪೋರ್ಸ್ ಸಮಿತಿಯ ಅಧಿಕಾರಿಗಳಿಂದ ಜಿಲ್ಲೆಯ ಸಿಂಧನೂರು ನಗರದ ವಿವಿಧ ಹೋಟೆಲ್‌ಗಳು, ಕಿರಾಣಿ ಅಂಗಡಿಗಳು, ಬೇಕರಿಗಳು, ಗ್ಯಾರೇಜ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ…

ಕೂಡ್ಲಿಗಿ:ಸಡಗರ ಸಂಭ್ರಮದ ನಾಗಪಂಚಮಿ ಹಬ್ಬ ಆಚರಣೆ…!!!

ಕೂಡ್ಲಿಗಿ:ಸಡಗರ ಸಂಭ್ರಮದ ನಾಗಪಂಚಮಿ ಹಬ್ಬ ಆಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ನಾಗರ ಪಂಚಮಿ ನಾಡಿನ ಬಹು ದೊಡ್ಡ ಸಾಪ್ರದಾಯಿಕ ಹಬ್ಬವಾಗಿದೆ, ಕೆಲವರು ನಾಗದೇವತೆ ಮೂರ್ತಿಗೆ ನಾಗ ಚೌತಿಯಂದು ಹಾಲೆರೆದು ಹಬ್ಬ ಆಚರಿಸಿದರೆ. ಉಳಿದಂತೆ ಪಂಚಮಿಯಂದು , ನಾಗದೇವತೆಯ ಮೂರ್ತಿಗೆ ಅಥವಾ ನಾಗರ ಹುತ್ತಕ್ಕೆ…

ಸರ್ಕಾರಿ ಆದರ್ಶ ವಿದ್ಯಾಲಯ 6 ನೇ ತರಗತಿ ಸೀಟ್ ಭರ್ತಿಗೆ ಕೌನ್ಸೆಲಿಂಗ್…!!!

6 ನೇ ತರಗತಿ ಸೀಟ್ ಭರ್ತಿಗೆ ಕೌನ್ಸೆಲಿಂಗ್ ಗುಳೇದಗುಡ್ಡ: ಸರ್ಕಾರಿ ಆದರ್ಶ ವಿದ್ಯಾಲಯ ಚಿಕ್ಕಮುಚ್ಚಳಗುಡ್ಡದ 6 ನೇ ತರಗತಿಯಲ್ಲಿ ಖಾಲಿ ಉಳಿದಿರುವ ಸೀಟ್‍ಗಳನ್ನು ರೋಸ್ಟರ್ ಪದ್ಧತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಆ.13 ರಂದು ಸಾಮಾನ್ಯ ವರ್ಗದವರಿಗೆ ಕೌನ್ಸೆಲಿಂಗ್ ಮತ್ತು ಆ.14 ರಂದು…

ಯೋಧನ ಸಾವು : ದುಃಖದಲ್ಲಿ ಮುಳುಗಿದ ಕಟಗೇರಿ ಗ್ರಾಮ…!!!

ಯೋಧನ ಸಾವು : ದುಃಖದಲ್ಲಿ ಮುಳುಗಿದ ಕಟಗೇರಿ ಗ್ರಾಮ ಪಂಚಭೂತಗಳಲ್ಲಿ ಲೀನನಾದ ಯೋಧ ಉಮೇಶ ಡಬಗಲ್ಲ ಗುಳೇದಗುಡ್ಡ : ಭಾರತೀಯ ಸೇನೆಯ ಬಿಎಸ್‍ಎಫ್ 05 ಬಟಾಲಿಯನ್‍ನಲ್ಲಿ ಯೋಧನಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಟಗೇರಿ ಗ್ರಾಮದ ಸೈನಿಕ ಉಮೇಶ ಅಖಂಡಪ್ಪ…