ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಸಂಘಟನೆಯ ಕಾರ್ಯಕರ್ತರ ಸಭೆ ಬೆಂಗಳೂರು ನಗರದಲ್ಲಿ ಇಂದು ನೆರವೇರಲಾಯಿತು…!!!

ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಸಂಘಟನೆಯ ಕಾರ್ಯಕರ್ತರ ಸಭೆ ಬೆಂಗಳೂರು ನಗರದಲ್ಲಿ ಇಂದು ನೆರವೇರಲಾಯಿತು ಬೆಂಗಳೂರು ನಗರದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಬಣ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನೆರವೇರಲಾಯಿತು…

ದತ್ತಿ ಉಪನ್ಯಾಸ ವಚನ ಗಾಯನ ಕಾರ್ಯಕ್ರಮ ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯ…!!!

ದತ್ತಿ ಉಪನ್ಯಾಸ ವಚನ ಗಾಯನ ಕಾರ್ಯಕ್ರಮ ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯ 12ನೇ ಶತಮಾನದ ಶರಣ ಶರಣೆಯರ ಜೀವನ ಮತ್ತು ಸಾಗಿದ ಮಾರ್ಗ ರಚಿಸಿದ ಸಾಹಿತ್ಯ ಅದರ್ಶಮಯ .ಯುವ ಸಮುದಾಯ ಶರಣರ ಆದರ್ಶವನ್ನು ಪಾಲಿಸಿದರೆ ಸಮಾಜ ಸುಂದರವಾಗುವುದೆಂದು ಕಾರ್ಯಕ್ರಮದ…

ರಾಯಚೂರು ನಗರ ಶಾಸಕರಾದ ಶ್ರೀ ಶಿವರಾಜ್ ಪಾಟೀಲ್ರಿಂದ ಸದಸ್ಯತ್ವ ಅಭಿಯಾನ ಕಾರ್ಯಗಾರ ಉದ್ಘಾಟನೆ…!!!

ರಾಯಚೂರು ಜಿಲ್ಲಾ ಕಾರ್ಯಾಲಯದಲ್ಲಿಂದು ಆಯೋಜಿಸಿದ್ದ ಪಕ್ಷದ ಸದಸ್ಯತಾ ಅಭಿಯಾನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಲಾಯಿತು. ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಜಗತ್ತಿನ ಐದನೇ ಆರ್ಥಿಕ ಸದೃಢ ರಾಷ್ಟ್ರವನ್ನಾಗಿಸಿ ಕೆಲ ದಿನಗಳಲ್ಲೇ ಮೂರನೇ ಸದೃಢ ರಾಷ್ಟ್ರವನ್ನಾಗಿಸಲು ಶ್ರಮಿಸುತ್ತಿರುವ ನಮ್ಮ ಪಕ್ಷಕ್ಕೆ…

ಅಕೇಶಿಯ ಪರಿಸರಕ್ಕೆ ಮಾರಕ ಅಶೋಕ್ ಸಿಗದಾಳ್…!!!

ಅಕೇಶಿಯಾ ಜೀವವೈವಿಧ್ಯ ಕ್ಕೆ ಮಾರಕ ಜಾಗತಿಕ ತಾಪಮಾನಕ್ಕೆ ಪ್ರೇರಕ ಅಂತ ಅದು ಎಷ್ಟೇ ಬಿಸಿಲಿನ ವಾತಾವರಣ ಇದ್ದರೂ ಅದರಲ್ಲಿರುವ ತೇವಾಂಶವನ್ನ ಹೀರಿಕೊಂಡು ಸದಾ ಹಸಿರಾಗಿ ವಾತಾವರಣವನ್ನ ಸದಾ ಬಿಸಿಯಾಗಿ ಇಡುವ ಕಾರಣ ,ಯಾವುದೇ ಪ್ರಾಣಿ ಪಕ್ಷಿಗಳು ಇದರ ನೆರಳಲ್ಲಿ ಮಲಗುವುದೂ ಕೂಡ…

ಆರೋಗ್ಯ ಪೂರ್ಣ ಜೀವನಕ್ಕೆ ಕ್ರೀಡೆ ಅತ್ಯಗತ್ಯ: ಸಂಗಮೇಶ ಬಬಲೇಶ್ವರ…!!!

ಆರೋಗ್ಯ ಪೂರ್ಣ ಜೀವನಕ್ಕೆ ಕ್ರೀಡೆ ಅತ್ಯಗತ್ಯ: ಸಂಗಮೇಶ ಬಬಲೇಶ್ವರ ಧಾರವಾಡ :ಕ್ರೀಡಾಸಕ್ತಿ ಇರುವ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಆರೋಗ್ಯ ಪೂರ್ಣ ಜೀವನಕ್ಕೆ ಕ್ರೀಡೆ ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ…

ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆ…!!!

ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆ ಬೆಂಗಳೂರು: “ಪ್ರಜಾಪ್ರಭುತ್ವದ ಉಳಿವು, ಸ್ವಾತಂತ್ರ್ಯ, ಸಮಾನತೆ ಬಗ್ಗೆ ಅರಿವು ಮೂಡಿಸಲು ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ ಮಾನವ ಸರಪಳಿ ರಚನೆ ಮಾಡಿ ವಿಶ್ವದಾಖಲೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು…

ರೈತರ ಬೆಳೆಗೆ ಹಾನಿ ಮಾಡುವ ಪ್ರಾಣಿ,ಪಕ್ಷಿಗಳನ್ನು ವಿಭಿನ್ನವಾಗಿ ಸದ್ದು ಮಾಡಿ ಓಡಿಸುವ ಸ್ವಯಂ ಚಾಲಿತ ಸೌರ ಯಂತ್ರ…!!!

“ರೈತರ ಬೆಳೆಗೆ ಹಾನಿ ಮಾಡುವ ಪ್ರಾಣಿ,ಪಕ್ಷಿಗಳನ್ನು ವಿಭಿನ್ನವಾಗಿ ಸದ್ದು ಮಾಡಿ ಓಡಿಸುವ ಸ್ವಯಂ ಚಾಲಿತ ಸೌರ ಯಂತ್ರ” ರೈತರು ಕಷ್ಟಪಟ್ಟು ಬೆಳೆದ ಬೆಳೆಯು ಕಾಡು ಹಂದಿ, ಜಿಂಕೆ ಇನ್ನಿತರೆ ಪ್ರಾಣಿ-ಪಕ್ಷಿಗಳ ಕಾಟದಿಂದ ಹೊಲದಲ್ಲಿ ಸಜ್ಜೆ, ಜೋಳ, ಮಕ್ಕೆಜೋಳ, ಹಣ್ಣು ಸೇರಿದಂತೆ ಇನ್ನಿತರೆ…

ನಿಂಬಳಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ…!!!

ನಿಂಬಳಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಉಜ್ಜಿನಿ ಕ್ಲಾಸ್ಟರ್ ಸಿಆರ್ ಪಿ ಗಿರಿಜಾ ಬಣಕಾರ್ ಹೆಳಿದರು. ನಿಂಬಳಗೆರೆ ಗ್ರಾಮದ ಸರ್ಕಾರಿ…

ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಸೌಹಾರ್ದ ಸಭೆ…!!!

ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಕೂಡ್ಲಿಗಿ ಸಿ. ಪಿ ಐ ಸುರೇಶ ಅವರು ಅನೇಕ ವರ್ಷಗಳಿಂದ ಗಣೇಶ ಉತ್ಸವ ಆಚರಿಸುತ್ತಾ ಬರಲಾಗುತ್ತಿದೆ. ಅದರಂತೆ ಎಲ್ಲ ಸಮಾಜದವರು…

ಹೊಳಲ್ಕೆರೆಯಲ್ಲಿ ನಡೆದ ಡಿ.ದೇವರಾಜ ಅರಸು ಜಯಂತಿಯನ್ನು ತಹಸೀಲ್ದಾರ್ ಬೀಬಿ ಫಾತೀಮಾ ಉದ್ಘಾಟಿಸಿದರು….!!!

ಹೊಳಲ್ಕೆರೆ : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಈ ರಾಷ್ಟಕಂಡ ಅಪ್ರತಿಮ ಮುತ್ಸದ್ದಿ ರಾಜಕಾರಣಿ, ಅವರ ಚಿಂತನೆ ಸಕಾರಗೊಳಿಸುವ ಅಗತ್ಯವಿದೆ ಎಂದು ತಹಶಿಲ್ದಾರ್ ಬಿಬಿ ಫಾತೀಮಾ ಬಣ್ಣಿಸಿದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ದೇವರಾಜು ಅರಸು ಭವನದಲ್ಲಿ…