ಲೋಕೇಶ್ ನಾಯಕ, ವಾಲ್ಮೀಕಿ ಅಲ್ಲ ನಾಯ್ಡು…!!!

ಲೋಕೇಶ್ ನಾಯಕ, ವಾಲ್ಮೀಕಿ ಅಲ್ಲ ನಾಯ್ಡು… ರಾಜಕೀಯ ಮುಖಂಡ ಲೋಕೇಶ್ ನಾಯಕ ವಾಲ್ಮೀಕಿ ಜಾತಿ ಎಂದು ಸುಳ್ಳು ಹೇಳಿ ತಳಸಮುದಾಯದ ಸೌಲಭ್ಯಗಳನ್ನು ಪಡೆದು ವಾಲ್ಮೀಕಿ ಜನಾಂಗಕ್ಕೆ ದ್ರೋಹ ಎಸಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಬಿಜೆಪಿ ಟಿಕೆಟ್…

ಡಾ!! ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಕಡ್ಡಾಯಕ್ಕೆ ಸರ್ಕಾರ ಸತ್ತೋಲೆ…!!!

ಡಾ!! ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಕಡ್ಡಾಯಕ್ಕೆ ಸರ್ಕಾರ ಸತ್ತೋಲೆ ಇನ್ನುಂದೆ ಸರ್ಕಾರಿ ಕಚೇರಿಗಳು, ಸರ್ಕಾರಿ ಸೌಮ್ಯದ ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಡಾ!!ಬಿ, ಆರ್, ಅಂಬೇಡ್ಕರ್ ಅವರ…

ರಾಜ್ಯದಲ್ಲಿ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ತಾಲೂಕು ಅಡಳಿತ ದಿಂದ ಸ್ವಾಗತಿಸಲಾಗಿತ್ತು….!!!

ಹೊಳಲ್ಕೆರೆ : ಕನ್ನಡ ನಾಡು ನುಡಿ ಸಾಹಿತ್ಯ ಸಂಗೀತ ಕಲೆ ಇತಿಹಾಸದ ಸಂದೇಶ ಹೊತ್ತು ರಾಜ್ಯದಲ್ಲಿ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆ ಮಂಗಳವಾರ ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ಗಡಿ ಭಾಗ ದುಮ್ಮಿ ಗ್ರಾಮ ಪಂಚಾಯ್ತಿಯಲ್ಲಿ ಅದ್ಧೂರಿಯಾಗಿ ತಾಲೂಕು ಅಡಳಿತ ದಿಂದ…

ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಅಧಿಕಾರ ಸ್ವೀಕಾರ…!!!

ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಅಧಿಕಾರ ಸ್ವೀಕಾರ ರಾಯಚೂರು:- ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಅವರು  ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ನೂತನ ಜಿಲ್ಲಾಧಿಕಾರಿಗೆ ಹೂಗುಚ್ಚ ನೀಡಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ…

ಕೂಡ್ಲಿಗಿ:ಗುಣಮಟ್ಟದ ಆಹಾರ ನೀಡುವಂತೆ ಹೋರಾಟಗಾರರ ಹಕ್ಕೊತ್ತಾಯ…!!!

ಕೂಡ್ಲಿಗಿ:ಗುಣಮಟ್ಟದ ಆಹಾರ ನೀಡುವಂತೆ ಹೋರಾಟಗಾರರ ಹಕ್ಕೊತ್ತಾಯ… ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಹಾಗೂ ಗರ್ಭಿಣಿ ಸ್ತ್ರೀಯರಿಗೆ ವಿತರಿಸಲಾಗುತ್ತಿರುವ. ಪೌಷ್ಟಿಕಾಂಶ ವುಳ್ಳ ಆಹಾರ ಸಾಮಾಗ್ರಿಗಳು, ತೀರ ಕಳಪೆ ಮಟ್ಟದಲ್ಲಿದ್ದು. ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು, ಸಮರ್ಪಕವಾಗಿ ವಿತರಿಸುವಂತೆ…

ಕೂಡ್ಲಿಗಿ ಪಪಂ:ಸೊಳ್ಳೆ ನಿವಾರಣೆಗೆ ಹಾಸ್ಟೆಲ್ ಗಳ ಆವರಣದಲ್ಲಿ ಫಾಗಿಂಗ್…!!!

ಕೂಡ್ಲಿಗಿ ಪಪಂ:ಸೊಳ್ಳೆ ನಿವಾರಣೆಗೆ ಹಾಸ್ಟೆಲ್ ಗಳ ಆವರಣದಲ್ಲಿ ಫಾಗಿಂಗ್- ವಿಜಯನಗರ ಜಿಲ್ಲೆ ಕೂಡ್ಲಿಗಿ: ಜುಲೈ9 ಪಟ್ಟಣ ಪಂಚಾಯ್ತಿ ವತಿಯಿಂದ, ಆರೋಗ್ಯ ಇಲಾಖೆ ನಿರ್ಧೇಶನದಂತೆ. ಪಟ್ಟಣದ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಹಾಸ್ಟೆಲ್ ಗಳ ಆವರಣದಲ್ಲಿ, ಸೊಳ್ಳೆ ನಿವಾರಣೆಗೆ ಫಾಗಿಂಗ್ ಮಾಡಲಾಯಿತು. ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್…

ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪ್ರವಾಸ ಕಾರ್ಯಕ್ರಮ…!!!

ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪ್ರವಾಸ ಕಾರ್ಯಕ್ರಮ ಬಳ್ಳಾರಿ:ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಜು.11 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಜು.11 ರಂದು ಬೆಳಿಗ್ಗೆ 9.15 ಕ್ಕೆ ಜಿಂದಾಲ್ ವಿಮಾನ ನಿಲ್ದಾಣದಿಂದ ರಸ್ತೆಯ ಮೂಲಕ ಆಗಮಿಸಿ, ಬೆಳಿಗ್ಗೆ 10 ಗಂಟೆಯಿಂದ…

ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಚಂದ್ರಭೂಪಾಲ್…!!!

ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ : ಚಂದ್ರಭೂಪಾಲ್ ಶಿವಮೊಗ್ಗ :ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ನೇಮಿಸಿರುವ ಸಮಿತಿಯ ಸದಸ್ಯರು ಅಧಿಕಾರಿಗಳೊಂದಿಗೆ ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್…

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳಿಗೆ ದಾಳಿ: 33 ಪ್ರಕರಣ ದಾಖಲು, ರೂ.3300 ದಂಡ ವಸೂಲಿ…!!!

ಕೋಟ್ಪಾ-2003ರ ಕಾಯ್ದೆಯ ತಂಬಾಕು ಕಾರ್ಯಾಚರಣೆ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳಿಗೆ ದಾಳಿ: 33 ಪ್ರಕರಣ ದಾಖಲು, ರೂ.3300 ದಂಡ ವಸೂಲಿ… ಚಿತ್ರದುರ್ಗ:ಕೋಟ್ಪಾ-2003ರ ಕಾಯ್ದೆಯ ಕುರಿತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಸೋಮವಾರ ಚಿತ್ರದುರ್ಗ ನಗರದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣ ಪ್ರದೇಶಗಳಲ್ಲಿ ಜಿಲ್ಲಾ,…

ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ದಿನ ಒಂದೇ ವೇದಿಕೆಯಡಿ ಸಾವಿರಾರು ಅಭಿವೃದ್ಧಿ ಸೌಲಭ್ಯಗಳನ್ನು ವಿತರಣೆಯ ಕಾರ್ಯಕ್ರಮ ಯಶಸ್ಸು…!!!

ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ದಿನ ಅರ್ಹ ಫಲಾನುಭವಿಗಳಿಗೆ, ಒಂದೇ ವೇದಿಕೆಯಡಿ ಸಾವಿರಾರು ಅಭಿವೃದ್ಧಿ ಸೌಲಭ್ಯಗಳನ್ನು ವಿತರಣೆಯ ಮಹಾನ್ ಕಾರ್ಯಕ್ರಮದ ಯಶಸ್ಸು ನಿಜಕ್ಕೂ ಸೇವೆ ಮತ್ತು ಸಹಭಾಗಿತ್ವ ಎಂಬ ಸಂಕಲ್ಪ ಈಡೇರಿದೆ,ಒಂದು ಅರ್ಥಪೂರ್ಣ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ, ಕಾರಣಿಭೂತರಾದ ಮಾನ್ಯ…