ಜನಸ್ಪರ್ಶಿ ಆಡಳಿತಕ್ಕೆ ಶಾಸಕರ ಕಟ್ಟಪ್ಪಣೆ…!!!

ಜನಸ್ಪರ್ಶಿ ಆಡಳಿತಕ್ಕೆ ಶಾಸಕರ ಕಟ್ಟಪ್ಪಣೆ ದಿನಾಂಕ 11.07.2024 ರಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ತಾಲೂಕು ಪ್ರಗತಿ ಪರಿಶೀಲನ ಸಭೆ ಜರುಗಿಸಿ, ಮಾತನಾಡಿದರು. ಆಡಳಿತ ಜನಸ್ಪರ್ಶಯಾಗಿರಬೇಕು, ಸ್ಪಂದನೆ ತಲಸ್ಪರ್ಶಿಯಾಗಿರಬೇಕು ಎನ್ನುವುದು ನಮ್ಮ ಸರ್ಕಾರದ…

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಚಿಗೊಂಡನಹಳ್ಳಿ-1 ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ…!!!

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಚಿಗೊಂಡನಹಳ್ಳಿ-1 ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭದ ವರದಿ ದಿನಾಂಕ 11-07-2024 ರಂದು ಸ.ಹಿ.ಪ್ರಾ ಶಾಲೆ ಬಾಚಿ ಗೊಂಡನಹಳ್ಳಿ-1ರ 05 ನೂತನ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಸನ್ಮಾನ್ಯ ಶ್ರೀ…

ಅಂಗನವಾಡಿ ಕಾರ್ಯಕರ್ತೆರ ಸೇವೆ ಶ್ಲಾಘನೀಯ : ಶಾಸಕ ಚನ್ನಬಸಪ್ಪ…!!!

ಅಂಗನವಾಡಿ ಕಾರ್ಯಕರ್ತೆರ ಸೇವೆ ಶ್ಲಾಘನೀಯ : ಶಾಸಕ ಚನ್ನಬಸಪ್ಪ ಶಿವಮೊಗ್ಗ : ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅಂಗನಾಡಿ ಕಾರ್ಯಕರ್ತೆಯರ ಪಾತ್ರ ಅಪಾರವಾಗಿದ್ದು ಅವರು ಮಾಡಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಶಾಸಕ ಚನ್ನಬಸಪ್ಪ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ಮಹಿಳಾ…

ಬೆಳಗಾವಿ ಜಿಲ್ಲಾ ಪಂಚಾಯತಿ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ ಬೆಳಗಾವಿ…!!!

ಬೆಳಗಾವಿ ಜಿಲ್ಲಾ ಪಂಚಾಯತಿ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿಬೆಳಗಾವಿ : ಆದಾಯಕ್ಕಿಂದ ಹೆಚ್ಚಿನ ಆಸ್ತಿಗಳಿಗೆ ಮಾಡಿರುವ ಆರೋಪದ ಮೇರೆಗೆ ಬೆಳಗಾವಿ ಜಿಪಂ ಎಇಇ ಮಹಾದೇವ ಬನ್ನೂರ ಮನೆಯ ಮೇಲೆ ಗುರುವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ…

ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ :ಡಾ. ಶ್ರೀನಿವಾಸ್ ಎನ್. ಟಿ…!!!

ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ :ಡಾ. ಶ್ರೀನಿವಾಸ್ ಎನ್. ಟಿ. ದಿನಾಂಕ 11.07.2024 ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ಉಚಿತ ಹೊಲಿಗೆ ಯಂತ್ರ…

ದಲಿತರ ಬೇಡಿಕೆಗೆ ಸ್ಪಂದಿಸಿದ ಶಾಸಕ ಕೃಷ್ಣ ನಾಯ್ಕ…!!!

ದಲಿತರ ಬೇಡಿಕೆಗೆ ಸ್ಪಂದಿಸಿದ ಶಾಸಕ ಕೃಷ್ಣ ನಾಯ್ಕ ಹೂವಿನ ಹಡಗಲಿ ಕ್ಷೇತ್ರವಾದ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದ ಡಾ!! ಬಿ ಆರ್ ಅಂಬೇಡ್ಕರ್ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷರಾದ ಟಿ ಅಮರೇಶ್ ಅವರು ಮತ್ತು ಸಂಘಟನೆಯ ಸದಸ್ಯರು ಹಾಗೂ ದಲಿತ ಮುಖಂಡರು…

ಸರ್ಕಾರಿ ನೌಕರರ 7ನೇ ವೇತನ ಆಯೋಗ ಶೀಘ್ರ ಜಾರಿಗೆ ಅಧಿವೇಶನದಲ್ಲಿ ಒತ್ತಾಯಿಸುವೆ ಶಾಸಕ ಕೃಷ್ಣ ನಾಯ್ಕ…!!!

ಸರ್ಕಾರಿ ನೌಕರರ 7ನೇ ವೇತನ ಆಯೋಗ ಶೀಘ್ರ ಜಾರಿಗೆ ಅಧಿವೇಶನದಲ್ಲಿ ಒತ್ತಾಯಿಸುವೆ ಶಾಸಕ ಕೃಷ್ಣ ನಾಯ್ಕ.. ಹೂವಿನಹಡಗಲಿ ಏಳನೇ ವೇತನ ಆಯೋಗ ಶೀಘ್ರ ಜಾರಿ, ಗುರುಭವನ ನಿರ್ಮಾಣ ಸೇರಿದಂತೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ…

ಕೂಡ್ಲಿಗಿ:ಮೊಹರಾಮ್ ಶಾಂತಿ ಸಭೆ_ಸೌಹಾರ್ದತೆ ಕಾಪಾಡಬೇಕು-DYSP ಮಲ್ಲೇಶಪ್ಪ…!!!

ಕೂಡ್ಲಿಗಿ:ಮೊಹರಾಮ್ ಶಾಂತಿ ಸಭೆ_ಸೌಹಾರ್ದತೆ ಕಾಪಾಡಬೇಕು-DYSP ಮಲ್ಲೇಶಪ್ಪ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಮೊಹರಾಮ್ ಹಬ್ಬ ಆಚರಿದಲಾಗುತ್ತಿದ್ದು. ಈ ಸಂದರ್ಭದಲ್ಲಿ ಎಲ್ಲಾ ಕೋಮಿನವರು ಪರಸ್ಪರ ಸೌಹಾರ್ದತೆ ಶಾಂತಿ ಯಿಂದ ವರ್ತಿಸಬೇಕು, ಈ ಮೂಲಕ ಹಬ್ಬವನ್ನು ಬಹು ಅರ್ಥಪೂರ್ಣವಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸಬೇಕು…

ಕೂಡ್ಲಿಗಿ:ಹಾಸ್ಟೆಲ್ ಹೊರಗುತ್ತಿಗೆ ನೌಕರರಿಂದ ಹಕ್ಕೊತ್ತಾಯ -ಶಾಸಕರಿಗೆ ಪತ್ರ…!!!

ಕೂಡ್ಲಿಗಿ:ಹಾಸ್ಟೆಲ್ ಹೊರಗುತ್ತಿಗೆ ನೌಕರರಿಂದ ಹಕ್ಕೊತ್ತಾಯ -ಶಾಸಕರಿಗೆ ಪತ್ರ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಜುಲೈ10_ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಸರ್ಕಾರಿ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ. ಹೊರ ಗುತ್ತಿಗೆ ಆಧಾರದಂತೆ ಕೆಲಸ ಮಾಡುತ್ತಿರುವ ನೌಕರರು, ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಕ್ಷೇತ್ರದ ಶಾಸಕರ ಮೂಲಕ,…