ಪತ್ನಿಯೊಂದಿಗೆ ಗುಡೇಕೋಟೆ ಗ್ರಾ. ಪಂ. ಮತಗಟ್ಟೆಗೆ ತೆರಳಿ ಮತಚಲಾಯಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್.‌ ಟಿ…!!!

ಈಶಾನ್ಯ ಪದವೀಧರ ಮತ ಕ್ಷೇತ್ರದ ಚುನಾವಣೆ ; ತಮ್ಮ ಧರ್ಮ ಪತ್ನಿಯೊಂದಿಗೆ ಗುಡೇಕೋಟೆ ಗ್ರಾ. ಪಂ. ಮತಗಟ್ಟೆಗೆ ತೆರಳಿ ಮತಚಲಾಯಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್.‌ ಟಿ.ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ. ಡಾ. ಶ್ರೀನಿವಾಸ್. ಎನ್. ಟಿ. ಅವರು…

ಸಂಡೂರಿನಲ್ಲಿ ಉತ್ತಮ ಮಳೆ ಮೈದುಂಬಿ ಹರಿದ ನಾರಿಹಳ್ಳ…!!!

ಬಳ್ಳಾರಿ ಜಿಲ್ಲೆಯ, ಸಂಡೂರ್ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮೂಗದಲ್ಲಿ ಮಂದಹಾಸ ಮೂಡಿ ತಮ್ಮ ಬಿತ್ತನೆ ಕಾರ್ಯದ ಚಟುವಟಿಕೆಗಳು ಮುಂದುವರೆದಿರುವುದು ಖುಷಿ ತಂದಿದೆ ಹಾಗೂ ಬಿರು ಬಿಸಿಲಲ್ಲಿ ಬೇಸಿಗೆಯನ್ನು ಕಳೆದ ಜನರಲ್ಲಿ ಸ್ವಲ್ಪ ತಣ್ಣನೆಯ ವಾತಾವರಣ ತಂದ ಮಳೆರಾಯ ಹಾಗೂ ಸುಂದರ…

ಜಿ.ಪಿ.ಜಿ. ಪ್ರೌಢಶಾಲೆ, ನಿವೃತ್ತಿ ಶಿಕ್ಷಕ ಕಡ್ಲಿ ದಾದಾ ಸಾಹೇಬ್ ಬೀಳ್ಕೊಡುಗೆ ಸಮಾರಂಭ…!!!

ಜಿ.ಪಿ.ಜಿ. ಪ್ರೌಢಶಾಲೆ, ನಿವೃತ್ತಿ ಶಿಕ್ಷಕ ಕಡ್ಲಿ ದಾದಾ ಸಾಹೇಬ್ ಬೀಳ್ಕೊಡುಗೆ ಸಮಾರಂಭ ಹೂವಿನ ಹಡಗಲಿ: ಈ ಪ್ರಪಂಚದಲ್ಲಿ ನೂರಾರು ವೃತ್ತಿಗಳು ಇದ್ದರೂ ಅವರೆಲ್ಲರನ್ನು ತಯಾರು ಮಾಡುವ ವೃತ್ತಿ ಎಂದರೆ ಅದೇ ಶಿಕ್ಷಕನ ವೃತ್ತಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಕ್ಕೆ ಪುಣ್ಯ ಮಾಡಿದ್ದೇನೆ. ಪಟ್ಟಣದ…

ಮೊಬೈಲ್ ನಿರ್ಬಂಧ; ನಿಷೇಧಾಜ್ಞೆ ಜಾರಿ ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ…!!!

ಮೊಬೈಲ್ ನಿರ್ಬಂಧ; ನಿಷೇಧಾಜ್ಞೆ ಜಾರಿ ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ: ಲೋಕಸಭಾ ಚುನಾವಣೆಯ ಮತ ಎಣಿಕೆಯು ಮಂಗಳವಾರ(ಜೂ.4) ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ…

ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳು ಸಹಕಾರಿ: ಎಸ್.ವೆಂಕಟೇಶ ಗೌಡ…!!!

ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳು ಸಹಕಾರಿ: ಎಸ್.ವೆಂಕಟೇಶ ಗೌಡ ಬಳ್ಳಾರಿ:ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳಲ್ಲಿ ಲಭ್ಯವಾಗುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್-ಬಿ2 ಮುಂತಾದ ಪೋಷಕಾಂಶಗಳು ಸಹಕಾರಿಯಾಗಿವೆ ಎಂದು ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ಪ್ರಭಾರ ವ್ಯವಸ್ಥಾಪಕ (ಮಾರುಕಟ್ಟೆ) ಎಸ್.ವೆಂಕಟೇಶ ಗೌಡ…

ರೈತರಿಗೆ ಉತ್ತಮ ಬೀಜ, ರಸಗೊಬ್ಬರ ಒದಗಿಸಿ: ತಿರುಮಲೇಶ…!!!

ರೈತರಿಗೆ ಉತ್ತಮ ಬೀಜ, ರಸಗೊಬ್ಬರ ಒದಗಿಸಿ: ತಿರುಮಲೇಶ ಬಳ್ಳಾರಿ :ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಒದಗಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ ಹೇಳಿದರು. ನಗರದ ಬಿಡಿಎಎ ಸಭಾಂಗಣದಲ್ಲಿ ಬಳ್ಳಾರಿ ಹಾಗೂ ಕುರುಗೋಡು…

ಧಾರವಾಡ ಲೋಕಸಭಾ ಮತಕ್ಷೇತ್ರದ ಮತ ಏಣಿಕಾ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ಡೋಮನ್ ಸಿಂಗ್ ಅವರ ನೇಮಕ…!!!

ಧಾರವಾಡ ಲೋಕಸಭೆ ಮತಕ್ಷೇತ್ರ ಸಾರ್ವತ್ರಿಕ ಚುನಾವಣೆ ಮತ ಏಣಿಕಾ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ಡೋಮನ್ ಸಿಂಗ್ ಅವರ ನೇಮಕ :ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಭಾರತ ಚುನಾವಣಾ ಆಯೋಗವು 11-ಧಾರವಾಡ ಲೋಕಸಭೆ ಮತಕ್ಷೇತ್ರಕ್ಕೆ ಮತ ಏಣಿಕೆ ವೀಕ್ಷಕರಾಗಿ ಡೋಮನ್…

ಚಿಕ್ಕೋಡಿ ತಾಲ್ಲುಕಾ ಆಸ್ಪತ್ರೆಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ…!!!

ಚಿಕ್ಕೋಡಿ ತಾಲ್ಲುಕಾ ಆಸ್ಪತ್ರೆಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಚಿಕ್ಕೋಡಿ :- ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ತಾಲ್ಲೂಕಾ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಈ ತರಹ ಘಟನೆ ಮರುಕಳಿಸದಂತೆ ಮುಂಜಾಗೃತಿ…

ಬೀಜ-ರಸಗೊಬ್ಬರ ಹೆಚ್ಚಿನ ದರ ಪಡೆದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ…!!!

ಬೀಜ-ರಸಗೊಬ್ಬರ ಸಗಟು ವರ್ತಕರ-ವಿತರಕರ ಸಭೆ ಬೀಜ-ರಸಗೊಬ್ಬರ ಹೆಚ್ಚಿನ ದರ ಪಡೆದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ಮುಖ್ಯಾಂಶಗಳು • ಬೀಜ-ರಸಗೊಬ್ಬರ ಸಾಕಷ್ಟು ದಾಸ್ತಾನು • ದಾಸ್ತಾನು ಮಾಹಿತಿ ಪ್ರದರ್ಶನ ಕಡ್ಡಾಯ • ಕೃತಕ ಅಭಾವ ಸೃಷ್ಟಿಸಿದರೆ ಕ್ರಮ •…

ಇದೆ ತಿಂಗಳ 6ನೇ ತಾರೀಕಿನೊಳಗೆ ಸಚಿವ ನಾಗೇಂದ್ರ ರಾಜೀನಾಮೆ ಕೊಡದೆ ಹೋದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ, ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು…!!!

ರಾಜ್ಯಾದ್ಯಂತ ಉಗ್ರ ಪ್ರತಿಭಟನೆ: ಬಂಗಾರು ಹನುಮಂತು ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರೀ ಹಗರಣದ ಸಂಬಂಧ ಇದೇ 6ರೊಳಗೆ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಡದೆ ಇದ್ದಲ್ಲಿ ಬಿಜೆಪಿ ಎಸ್‍ಟಿ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ…