ಶಾಸಕರು ಮತ್ತು ನಿರ್ದೇಶಕರಿಂದ ಸಾಂತ್ವನಾ ಮತ್ತು ಆರ್ಥಿಕ ಸಹಾಯ…!!!

ಈ ದಿನ ದಿಬ್ಬದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಹೆಚ್. ಶರಣಪ್ಪ ಇವರು ದೈವಾಧೀನರಾದ ಪ್ರಯುಕ್ತ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನು ಜನಪ್ರಿಯ ಶಾಸಕರಾದ ಡಾ.ಏನ್.…

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಕುರಿತು ನಗರ ಪೊಲೀಸ್ ಆಯುಕ್ತ, ಬಿ, ದಯಾನಂದ ಸುದ್ದಿ ಗೋಷ್ಠಿ…!!!

ಬೆಂಗಳೂರು :ಕೊಲೆಪ್ರಕರಣದಲ್ಲಿ  ಸಂಬಂದಿಸಿದಂತೆ ನಟ ದರ್ಶನ್ ಅವರ ಬಂದನವನ್ನು ಕುರಿತು ನಗರ ಪೊಲೀಸ್ ಆಯುಕ್ತ ಬಿ, ದಯಾನಂದ್ ಸುದ್ದಿಗೋಷ್ಠಿ ನಡೆಸಿದ್ದು ಕೆಲ ವಿಷಯಗಳನ್ನು ತಿಳಿಸಿದ್ದಾರೆ ಈ ವೇಳೆ ಬಿ. ದಯಾನಂದ್ ಅವರು, ‘ಭಾನುವಾರ ಅಪರಿಚಿತ ಗಂಡಸಿನ ಶವದ ಮೇಲಿನ ಗಾಯಗಳನ್ನು ಗಮನಿಸಿ…

ಕಿಲ್ಲಿಂಗ್ ಸ್ಟಾರ್ ಅರೆಸ್ಟ್, ಪೊಲೀಸ್ ತನಿಖೆಯಲ್ಲಿ ಸಿಗಲಿದೆಯಾ…???ರೌಡಿ ಶಿಟರ್ ಅನ್ನುವ ಇನ್ನೊಂದು ಹೊಸ ಪಟ್ಟ…!!!

ಬೆಂಗಳೂರು: ದರ್ಶನ್ ಗ್ಯಾಂಗ್​ನ ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿಯನ್ನು ಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್​ ನಲ್ಲಿ ಪೊಲೀಸರು ತಲಾಷೆ ನಡೆಸಲಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೊಡ್ಡ ಸಾಕ್ಷಿಗಳು ಅಲ್ಲಿ ದೊರೆಯಲಿವೆ. ಈಗಾಗಲೇ ಕಿಲ್ಲರ್ ದರ್ಶನ್ ಪೊಲೀಸರ ಈ…

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ…!!!

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಬೆಳಗಾವಿ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಬುಧವಾರ ನಡೆದಿದೆ. ನಟೋರಿಯಸ್ ಪಾತಕಿ ಪುತ್ತೂರು ಮೂಲದ ಜಯೇಶ್ ಪೂಜಾರಿ ಘೋಷಣೆ ಕೂಗಿದ ವ್ಯಕ್ತಿಯಾಗಿದ್ದಾನೆ. ಕೋರ್ಟ್ ಒಳ ಭಾಗದಲ್ಲೇ ಘೋಷಣೆ…

ಹೊಳಲ್ಕೆರೆ ಪಟ್ಟಣದ ರೊಟರಿ ಬಾಲ ಭವನದಲ್ಲಿ ಉಚಿತ ಬಂಜೆತನ ನಿವಾರಣಾ ಸಮಾಲೋಚನೆ ಶಿಭಿರವನ್ನು ಆಯೋಜನೆ…!!!

ಹೊಳಲ್ಕೆರೆ…. ಹೊಳಲ್ಕೆರೆ ಪಟ್ಟಣದ ರೊಟರಿ ಬಾಲ ಭವನದಲ್ಲಿ ಬುಧವಾರ ಕ್ಲಬ್, ಇನ್ನ ವೀಲ್ಸ್ ಸಹಯೋಗದೊಂದಿಗೆ ಉಚಿತ ಬಂಜೆತನ ನಿವಾರಣಾ ಸಮಾಲೋಚನೆ ಶಿಭಿರವನ್ನು ಆಯೋಜಿಸಲಾಯಿತು ದಾವಣಗೆರೆಯ ಕಡ್ಲಿ ನಿಂಗಮ್ಮ ಮೆಮೋರಿಯಲ್ ಆಸ್ಪತ್ರೆಯ ವೈದ್ಯರಾದಂತ ಡಾಕ್ಟರ್ ವರದ ಕಿರಣ್ ಮಾತನಾಡಿ ಬಂಜೆತನವು 8 ರಲ್ಲಿ…

108- ಅಂಬ್ಯುಲೆನ್ಸ್ ಉದ್ಘಾಟನೆ ; ಆರೋಗ್ಯ ಕ್ಷೇತ್ರದ ಸಾಮಾಜಿಕ ಸುಧಾರಣೆಗೆ ಪಣತೊಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್‌. ಟಿ…!!!

108- ಅಂಬ್ಯುಲೆನ್ಸ್ ಉದ್ಘಾಟನೆ ; ಆರೋಗ್ಯ ಕ್ಷೇತ್ರದ ಸಾಮಾಜಿಕ ಸುಧಾರಣೆಗೆ ಪಣತೊಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್‌. ಟಿ. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಜೋಗಿಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ವಿರುವ 108 ಅಂಬ್ಯುಲೆನ್ಸ್…

ನಿಜ ಜೀವನದಲ್ಲಿ ನಟ ದರ್ಶನ್ ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿಸಸ್ಥರು ನಟ ಚೇತನ್…!!!

ನಿಜ ಜೀವನದಲ್ಲಿ ನಟ ದರ್ಶನ್ ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿಸಸ್ಥರು ಎಂಬುದಾಗಿ ನಟ ಚೇತನ್ ಅಹಿಂದ ಅವರು ಹೇಳಿದ್ದಾರೆ… ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವಂತ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು…

ಚೆಳ್ಳಗುರ್ಕಿ ಎರ್ರಿಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಉಚಿತ ರಕ್ತದಾನ ಶಿಬಿರ; ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ, ಪರಿಶೀಲನೆ…!!!

ಚೆಳ್ಳಗುರ್ಕಿ ಎರ್ರಿಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಉಚಿತ ರಕ್ತದಾನ ಶಿಬಿರ; ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ, ಪರಿಶೀಲನೆ ಬಳ್ಳಾರಿ:ಇದೇ ಜೂ.12, 13 ರಂದು ಜರುಗುವ ಬಳ್ಳಾರಿ ತಾಲ್ಲೂಕಿನ ಚೆಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ಉಚಿತ ರಕ್ತದಾನ ಶಿಬಿರವನ್ನು…

ವಿಶೇಷಚೇತನರು, ಹಿರಿಯ ನಾಗರಿಕರು ಮೌಲ್ಯ ಮಾಪನ ಶಿಬಿರಗಳ ಸದುಪಯೋಗಪಡೆದುಕೊಳ್ಳಿ: ಡಾ.ಎನ್.ಬಸರೆಡ್ಡಿ…!!!

ವಿಶೇಷಚೇತನರು, ಹಿರಿಯ ನಾಗರಿಕರು ಮೌಲ್ಯ ಮಾಪನ ಶಿಬಿರಗಳ ಸದುಪಯೋಗಪಡೆದುಕೊಳ್ಳಿ: ಡಾ.ಎನ್.ಬಸರೆಡ್ಡಿ ಬಳ್ಳಾರಿ:ಅಲಿಂಕೋ ಸಂಸ್ಥೆ ವತಿಯಿಂದ ಪ್ರತಿ ವರ್ಷ ಮೌಲ್ಯ ಮಾಪನ ಶಿಬಿರಗಳ ಮೂಲಕ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ…

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ ಡಾ. ಕುಮಾರ…!!!

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ ಡಾ. ಕುಮಾರ.. ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು, ದೂರು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ…