ಸಿರುಗುಪ್ಪ ಅಂಗನವಾಡಿ ಕಾರ್ಯಕರ್ತರ ಪ್ರತಿಬಟನೆ…!!!

ನಗರದಲ್ಲಿ ಎಸ್ ಡಿ ಎಸ್ ಅಂಗನವಾಡಿ ಕಾರ್ಯಕರ್ತೆಯರ LKG UKG ಶಿಕ್ಷಣ ಇಲಾಖಗೆ ಸೇರ್ಪಡೆ ಆದುದರಿಂದ ಈ ದಿನ ನಮ್ಮ ಸಿರುಗುಪ್ಪ ಶಾಸಕರ ಮನೆಗೆ ಮುತಿಗೆ ಹಾಕಲು ಮುಂದಾಗಿದು ಈ ಪ್ರತಿಬಟನೆಗೆ ಮನವೊಲಿಸಲು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು , ಉಪಸ್ಥಿತರಿದ್ದರು ,…

ಹೊಸಪೇಟೆಯಲ್ಲಿ :ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ…!!!

ವಿಜಯನಗರ :- ಹೊಸಪೇಟೆಯಲ್ಲಿ ಇಂದು ಜಿಲ್ಲಾ ಬಿ ಜೆ ಪಿ ಘಟಕದವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ ಮಾನ್ಯ ತಹಸೀಲ್ದಾರ್ ರವರಿಗೆ ಜಿಲ್ಲಾ ಘಟಕದ ಅಧ್ಯಕ್ಷರು ಬೆಲೆ ಇಳಿಸುವಂತೆ ಮನವಿ ಸಲ್ಲಿಸಿದರು.…

ಆಶ್ರಮ ಶಾಲೆಯ, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ…!!!

ಆಶ್ರಮ ಶಾಲೆಯ, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತೀವ್ರ ತರಾಟೆ.ಆಶ್ರಮ ಶಾಲೆಯ ಮಕ್ಕಳು, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಮುಖ್ಯಮಂತ್ರಿ…

ಡೆಂಗ್ಯೂ ಮುಕ್ತ ಜಿಲ್ಲೆಗೆ ನಮ್ಮ ಆದ್ಯತೆ; ಅಧಿಕಾರಿಗಳು ಸಕ್ರಿಯವಾಗಲಿ; ಸಾರ್ವಜನಿಕರು ಸಹಕಾರ ನೀಡಲಿ…!!!

ಡೆಂಗ್ಯೂ ಮುಕ್ತ ಜಿಲ್ಲೆಗೆ ನಮ್ಮ ಆದ್ಯತೆ; ಅಧಿಕಾರಿಗಳು ಸಕ್ರಿಯವಾಗಲಿ; ಸಾರ್ವಜನಿಕರು ಸಹಕಾರ ನೀಡಲಿ; ಅಭಿಯಾನ ಯಶಸ್ವಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ. ಧಾರವಾಡ : ಧಾರವಾಡ ಜಿಲ್ಲೆಯನ್ನು ಡೆಂಗ್ಯೂ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಪಣತೊಟ್ಟಿದ್ದು, ಆರೋಗ್ಯ ಇಲಾಖೆ ಹಾಗೂ ನೋಡಲ್ ಅಧಿಕಾರಿಗಳು…