ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಶ…!!!

ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಶ ಬಳ್ಳಾರಿ:ನಗರದ ಹೊರವಲಯದಲ್ಲಿನ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115 ರ ಬದಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡು ಮುಂದಿನ ಅಗತ್ಯ…

ನರೇಗಾ ಕಾಮಗಾರಿ: ಜಿಪಂ ಸಿಇಒ ಅವರಿಂದ ವಿವಿಧೆಡೆ ಭೇಟಿ, ವೀಕ್ಷಣೆ…!!!

ನರೇಗಾ ಕಾಮಗಾರಿ: ಜಿಪಂ ಸಿಇಒ ಅವರಿಂದ ವಿವಿಧೆಡೆ ಭೇಟಿ, ವೀಕ್ಷಣೆ ಬಳ್ಳಾರಿ:ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಗುರುವಾರ ವೀಕ್ಷಣೆ…

ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ…!!!

ಬೆಳಗಾವಿ : ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ. ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿ. ತೀವ್ರ ರಕ್ತಸ್ರಾವದಿಂದ…

ವಿವಿಧ ಶಾಲಾ ಬೇಟಿನೀಡಿ ಡಿಟಿ.ಶ್ರೀನಿವಾಸ್ ಪರ ಮತಯಾಚನೆ ಮಾಡಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್…!!!

ವಿವಿಧ ಶಾಲಾ ಬೇಟಿನೀಡಿ ಡಿಟಿ.ಶ್ರೀನಿವಾಸ್ ಪರ ಮತಯಾಚನೆ ಮಾಡಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್. ಚಳ್ಳಕೆರೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಕೆ.ಪೂರ್ಣಿಮಾ ಆಗ್ನೇಯ…

ಕೆರೆಯಲ್ಲಿ ಈಜಲೆಂದು ಹೋಗಿದ್ದ ನಾಲ್ವರು ಮಕ್ಕಳು ನೀರುಪಾಲು…!!!

ಹಾಸನ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ದಾರುಣ ಘಟನೆಯೊಂದರಲ್ಲಿ ಕೆರೆಯಲ್ಲಿ ಈಜಲೆಂದು ಹೋಗಿದ್ದ ನಾಲ್ವರು ಮಕ್ಕಳು ನೀರುಪಾಲಾಗಿದ್ದಾರೆ. ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟಿರುವ ಬಾಲಕರನ್ನು ಜೀವನ್ (13),…

ಅಕೌಂಟ್ ಹ್ಯಾಕ್ ಮಾಡಿ ಲಕ್ಷಗಟ್ಟಲೆ ಹಣ ದೋಚಿದ ದುಷ್ಟರು,…!!!

ಸಂಡೂರಿನಲ್ಲಿ ವಾಸವಾಗಿರುವ ಇಮಾಮ್ ಭಾಷಾ ಇವರು ಕೆನರಾ ಬ್ಯಾಂಕ್ ಸೊಂಡೂರ್ ನಲ್ಲಿ ಖಾತೆ ಹೊಂದಿರುತ್ತಾರೆ. ಇವರ ಖಾತೆಯಿಂದ 24 /4/2024 ರಂದು 2, 32, 500(ಎರಡು ಲಕ್ಷದ ಮೂವತ್ತೇರಡು ಸಾವಿರದ ಐದುನೂರು ರೂಪಾಯಿ) ಗಳನ್ನು ದುಷ್ಟರು ಹ್ಯಾಕ್ ಮಾಡಿರುತ್ತಾರೆ, ಇಮಾಮ್ ಭಾಷಾ…

ಕೂಡ್ಲಿಗಿ:ಐದು ವರ್ಷಾದ್ರೂ “ಅನ್ನಭಾಗ್ಯ” ಕಾರ್ಡ್ ಇಲ್ಲದೇ “ದೌರ್ಭಾಗ್ಯ”- ಗ್ಯಾರಂಟಿಗಳು ಸಿಗುವ ಗ್ಯಾರಂಟಿ ಇಲ್ಲದ ಫಲಾನುಭವಿಗಳ ದೂರು…!!!

ಕೂಡ್ಲಿಗಿ:ಐದು ವರ್ಷಾದ್ರೂ “ಅನ್ನಭಾಗ್ಯ” ಕಾರ್ಡ್ ಇಲ್ಲದೇ “ದೌರ್ಭಾಗ್ಯ”- ಗ್ಯಾರಂಟಿಗಳು ಸಿಗುವ ಗ್ಯಾರಂಟಿ ಇಲ್ಲದ ಫಲಾನುಭವಿಗಳ ದೂರು- ವಿಜಯನಗರ ಜಿಲ್ಲೆ ಕೂಡ್ಲಿಗಿ: ಕಳೆದ ಐದು ವರ್ಷಾದ್ರೂ ಅಕ್ಕಿ ಕಾರ್ಡೇ ಕೊಟ್ಟಿಲ್ಲ ಎಂದು, ಪಡಿತರ ಸೌಲಭ್ಯ ವಂಚಿತ ನೊಂದ ಫಲಾನುಭವಿಗಳು ದೂರಿದ್ದಾರೆ. ಪಟ್ಟಣ ಸೇರಿದಂತೆ…

ಚಳ್ಳಕೆರೆ ನಗರದಲ್ಲಿ ಹಾರೆ ಬಳಸಿ ಮನೆಯ ಕಳ್ಳತನಕ್ಕೆ ಯತ್ನ…!!!

ಹಾರೆ ಬಳಸಿ ಮನೆಯ ಕಳ್ಳತನಕ್ಕೆ ಯತ್ನ ಚಳ್ಳಕೆರೆ ನಗರದಲ್ಲಿ ಸರಣಿ ಕಳ್ಳತನ ನಗರದ ಜನತೆಯ ನಿದ್ದೆ ಕೆಡಿಸುವಂತೆ ಮಾಡಿದೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯಲ್ಲಿ ಮನೆಗಳ್ಳತನ ಪ್ರಕರಣ ಮಾಸುವ ಮುನ್ನವೇ ವಿಠಲನಗರದ ಗ್ರಾಮಲೆಕ್ಕಾಧಿಕಾರಿ ಹರೀಶ್ ಕುಮಾರ್ ಮನೆಗೆ ಗುರುವಾರ ಬೆಳಗಿನ ಜಾವ 2…

ಅಸಂಘಟಿತ ಪುರೋಹಿತ ಕಾರ್ಮಿಕರ ನೂತನ ರಾಜ್ಯ ಸಮಿತಿ ಅಸ್ತಿತ್ವಕ್ಕೆ…!!!

ಅಸಂಘಟಿತ ಪುರೋಹಿತ ಕಾರ್ಮಿಕರ ನೂತನ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬೆಂಗಳೂರು: ಅಖಿಲ ಭಾರತ ಅಸಂಘಟಿತ ರೋಹಿತ ಕಾರ್ಮಿಕರ ಫೆಡರೇಶನ್ನಿಗೆ ನೂತನ ರಾಜ್ಯ ಸಮಿತಿಯನ್ನು ಫೆಡರೇಶನ್ನಿನ ರಾಜ್ಯ ಅಧ್ಯಕ್ಷ ಡಾ. ಜೋಯಿಸ್ ಶ್ರೀನಿವಾಸ ಮೂರ್ತಿ ಬುಧವಾರ ಬನ್ನೇರುಘಟ್ಟ ಅರಕೆರೆಯ ಜೈ ಸಂತೋಷಿ ಮಾತಾ…

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಟಿ.ಶ್ರೀನಿವಾಸ್.ಪರವಾಗಿ ಮತಯಾಚನೆ ಮಾಡಿದ ಕಾಂಗ್ರೆಸ್ ಮುಖಂಡರು…!!!

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಚಳ್ಳಕೆರೆ ತಾಲೂಕಿನ ವಿಬಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಕೆ.ಪೂರ್ಣಿಮಾ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಟಿ.ಶ್ರೀನಿವಾಸ್.ಪರವಾಗಿ ಮತಯಾಚನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ್.ಕುಮ್ಮಿ ಜಿಟಿ.ಶಶಿಧರ್,ಶ್ರೀಕಂಠಯ್ಯ,ಮೂಡಲಗಿರಿಯಪ್ಪ,…