ಬೀರು ಬಾಟಲಿ ಬಾಕ್ಸ್ ತುಂಬಿ ಲಾರಿ ಹೊಸದುರ್ಗದಿಂದ ಹೊಳಲ್ಕೆರೆಗೆ ಬರುತ್ತಿರುವಾಗ ಪಲ್ಟಿ ಲಕ್ಷಾಂತರ ರೂಪಾಯಿ ನಷ್ಟ…!!!

Listen to this article

ಬೀರು ಬಾಟಲಿ ಬಾಕ್ಸ್ ತುಂಬಿ ಲಾರಿ ಹೊಸದುರ್ಗದಿಂದ ಹೊಳಲ್ಕೆರೆಗೆ ಬರುತ್ತಿರುವಾಗ ಪಟ್ಟಣದ ಶಿವನಕೆರೆ ಮೇಲಿನ ರಸ್ತೆ ಸಿ, ಕ್ರಾಸ್ ನಲ್ಲಿ ಆಕಸ್ಮಿಕ ಪಾಲ್ಟಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಲಾರಿಯಲ್ಲಿ ತುಂಬಿದ್ದ ಬಹುತೇಕ ಬೀರ್ ಬಾಟಲ್ ಬಾಕ್ಸ್ ಗಳು ನೆಲದ ಮೇಲೆ ಬಿದ್ದು ಒಡೆದು ಹೋಗಿದ್ದು ಲಕ್ಷಾಂತರ ಮೌಲ್ಯದ ಬೀರು ರಸ್ತೆಯ ಮೇಲೆ ಹರಿದು ನಾಶವಾಗಿದೆ.

ಚಾಲಕ ಮತ್ತು ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದು ಚಾಲಕನ ನಿರ್ಲಕ್ಷತನದಿಂದ ಅಪಘಾತವಾಗಿರುತ್ತದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ಐ ಸುರೇಶ್ ಭೇಟಿ ನೀಡಿ ಪರಿಶೀಲಿಸಿ ಬೀರ್ ಬಾಟಲ್ ಕುಡುಕರು ಒತ್ತೊಯ್ಯದಂತೆ ರಕ್ಷಣೆ ನೀಡಿದ್ದಾರೆ. ಲಾರಿ ಚಾಲಕ ನಿರ್ಲಕ್ಷ್ಯ ದಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend