ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಎ, ಕೆ ಮೈಲಪ್ಪ ಉಪಾಧ್ಯಕ್ಷರಾದ ಸಾವಿತ್ರಮ್ಮ ಗಜೇಂದ್ರಪ್ಪ ಆಯ್ಕೆ…!!!

Listen to this article

ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಎ, ಕೆ ಮೈಲಪ್ಪ ಉಪಾಧ್ಯಕ್ಷರಾದ ಸಾವಿತ್ರಮ್ಮ ಗಜೇಂದ್ರಪ್ಪ ಆಯ್ಕೆಯಾಗಿದ್ದಾರೆ ಅವರಿಗೆ ಹೊನ್ನಾಳಿಯ ಬೀದಿಬದಿ ವ್ಯಾಪಾರಿ ಸಂಘ ದಿಂದ ಸಂಗವಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಪುಷ್ಪಮಾಲೆ ಅರ್ಪಿಸಿ ನಂತರ ಅಧ್ಯಕ್ಷರು ಉಪಾಧ್ಯಕ್ಷರನ್ನು ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷರಾದ ಮಂಜಪ್ಪ ಇಡ್ಲಿ ಗಾಡಿ ಅಧ್ಯಕ್ಷರಾದ ನಾಗರಾಜ್ ಕಲ್ಕೇರಿ ಉಪಾಧ್ಯಕ್ಷರಾದ ಸಮಿವುಲ್ಲಾ ಕಾರ್ಯದರ್ಶಿಯಾದ ರೇಣುಕಮ್ಮ ಗಜೇಂದ್ರಪ್ಪ ಕಲೀಲ್ ಆರ್ಸಿಫುಲ್ಲ ಹರೀಶ ಗಿರೀಶ ರಾಜಪ್ಪ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು…

ವರದಿ. ಯುವರಾಜ್, ಜೆ, ಎಂ, ಹೊನ್ನಾಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend