ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಮಿಂಚಿದ ಆಟೋ ಚಾಲಕನ ಮಗಳು ಬಾಲಪ್ರತಿಭೆ ಜಿ. ಪ್ರತೀಕ್ಷಾ…!!!

Listen to this article

ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಮಿಂಚಿದ ಆಟೋ ಚಾಲಕನ ಮಗಳು ಬಾಲಪ್ರತಿಭೆ ಜಿ. ಪ್ರತೀಕ್ಷಾ

ಕೊಟ್ಟೂರು: ಪಟ್ಟಣದ ಆಟೋ ಚಾಲಕ G
ಪ್ರಕಾಶ್ ಹಾಗೂ G ಪುಷ್ಪ ಎಂಬ ದಂಪತಿಗಳ
ಬಡ ಕುಟುಂಬದಲ್ಲಿ ಹುಟ್ಟಿದ ಪ್ರತೀಕ್ಷಾ,SGK
ಕ್ಲಬ್ ನ ವಿದ್ಯಾರ್ಥಿನಿ, ಗುರುದೇವ ಆಂಗ್ಲ
ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು,
14 ವರ್ಷದೊಳಗಿನ ವಿಭಾಗದಲ್ಲಿ ಪ್ರತೀಕ್ಷಾ
ಎಂಬ ಪುಟ್ಟ ಬಾಲಕಿ ವಲಯ, ವಿಭಾಗ ಮಟ್ಟದ,
ಆಡಿ ಹಿಂದಿನ ತಿಂಗಳು 28ರಿಂದ ಇದೆ ತಿಂಗಳು 2 ವರೆಗೆ ಜಾರ್ಖಂಡ್ ನಲ್ಲಿ ನಡೆದ ರಾಷ್ಟ್ರಮಟ್ಟದ
ಖೋ ಖೋ ಆಟದಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ರನ್ನರ್ ಆಪ್ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಹೈದರಾಬಾದ್ ಕರ್ನಾಟಕ ಭಾಗದಿಂದ
ಆಯ್ಕೆಯಾದ ಏಕೈಕ ಈ ಪುಟ್ಟ ಬಾಲಕಿ ಇದೆ ಅಕ್ಟೋಬರ್ 16 ರಂದು ತಮಿಳು ನಾಡಿನಲ್ಲಿ ನಡೆಯುವ “ಖೇಲೋ ಇಂಡಿಯಾ ಖೋ ಖೋ” ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿದೆ. ಎಂದು ನಮ್ಮ ಸುದ್ದಿ ವಾಹಿನಿಗೆ ಈ ಬಾಲಕಿಯನ್ನು ಸಂದರ್ಶಿಸಿದಾಗ ಪ್ರತಿಕ್ರಿಯೆ ನೀಡಿದ್ದಾಳೆಇಲ್ಲಿದೆ ನೋಡಿ
ಈ ಸಂಧರ್ಭದಲ್ಲಿ S,G K ಕ್ಲಬ್ ನ ಅದ್ಯಕ್ಷರು
ಹಾಗು ಶಿಕ್ಷಕರಾದ ಶಂಕರ್ ಮತ್ತು s, g, k ಖಜಾಂನ್ಸಿಯಾದ ಕಾರ್ತಿಕ್ ಹಾಗು
ವಿದ್ಯಾರ್ಥಿಗಳು ಇದ್ದರು.


ವರದಿ..ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend