ಗಿರಿಯಪುರಮಠ ಮುರಾರ್ಜಿ ವಸತಿ ಶಾಲೆಯಲ್ಲಿ ಕಾಂತೆಬೇನ್ನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ…!!!

Listen to this article

ಹೂವಿನಹಡಗಲಿ..ತಾಲೂಕಿನ ಮೋರಾರ್ಜಿ ವಸತಿ ಶಾಲೆ ಗಿರಿಯಪುರಮಠ ದಲ್ಲಿ ಕಾಂತೆಬೇನ್ನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಈರಮ್ಮ ತಿಮಾಲಪುರ ನೇರವೇರಿಸಿ.ಎಲ್ಲಾ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಕ್ರಿಡೆ ಕಲೆ ಸಾಹಿತ್ಯ ಸಂಸ್ಕೃತಿ ಬೇಯಿಸಿಕೊಳೊಂಡು ಮುಂದಿನ ಪೀಳಿಗೆಗೆ ಪರಿಚಯಿಸಿರಿ ಎಂದರು.ಸದರಿ ಕಾರ್ಯಕ್ರಮದಲ್ಲಿ ಕಾಂತೇಬೇನ್ನೂರ ಕ್ಲಸ್ಟರ್ ಮಟ್ಟದ ಎಲ್ಲಾ ಪ್ರೌಡಶಾಲೆಗಳ ಮುಖ್ಯಾಪಾದ್ಯಯರು . ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಗ್ರಾಮದ ಪ್ರಮುಖರು ಭಾಗವಹಿಸಿ ಮಾತನಾಡಿದರು.ಮೂರರ್ಜಿ ವಸತಿ ಶಾಲೆ ಗಿರಿಯಪುರಮಠ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಪ್ರತಿಭಾ ಕಾರಂಜಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಸತಿ ಶಾಲೆ ಪ್ರಾಂಶುಪಾಲರಾದ.ಎಂ.ಎಸ್.ಪಾಟೀಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಕ್ಕಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿ ಗ್ರಾಮೀಣ ಕ್ರೀಡೆಗಳು ಈಗಾಗಲೇ ನಟಿಸುತ್ತಿರುವುದು ರಿಂದ ಇಂತಹಾ ಸಮಯದಲ್ಲಿ ತಾವುಗಳು ವಿದ್ಯಾಬ್ಯಾಸದೋಂದಿಗೆ.ಕಲೆ ಸಾಹಿತ್ಯ ಕ್ರೀಡೆಗಳಿಗೂ ಕೂಡ ಮಹತ್ವ ಕೊಡಬೇಕಾಗಿದೆ.ನಿಮ್ಮಲ್ಲಿಯೆ ಯಾರಾದರೂ ಮುಂದೊಂದು ದಿನ ಉತ್ತಮ ಕಲಾವಿದರಾಗಿ ಕ್ರೀಡಾಪಟುಗಳಾಗಿ ಉತ್ತಮ ಸಾಹಿತ್ಯ ಸಂಗೀತ ಸಂಸ್ಕೃತಿಗಳನ್ನು ಅಳವಡಿಕೋಳ್ಳಬೇಕೆಂದರು. ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಲ್ಲಾ ಪ್ರೌಡಶಾಲೆಯ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಕನ್ನಡ ಭಾಷಣ ಸ್ಪರ್ಧೆಯಲ್ಲಿ. ಪ್ರಥಮ ಸೇವಂತಿ. ಇಂಗ್ಲಿಷನಲ್ಲಿ ಸಾನೀಯ.ಹಿಂದಿಯಲ್ಲಿ ಸಂಜಯ್.ದಾರ್ಮಿಕ ಮತ್ತು ಸಂಸ್ಕೃತ ಪಠಾಣ್ ಸ್ಪರ್ಧೆಯಲ್ಲಿ.ಪ್ರಥಮ ಮಂಜುನಾಥ.ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸ್ವಪ್ನ ಕೆ.ಭರತನಾಟ್ಯ ಪ್ರಥಮ ಬೇಬಿ.ಪ್ರಭಂಧ ರಚನೆ.ಯಲ್ಲಮ್ಮ.ಚಿತ್ರಕಲೆ ಚೈತ್ರ.ಮಿಮಿಕ್ರಿ.ಚಂದ್ರನಾಯ್ಕ.ಚಾರ್ಚಾ ಸ್ಪರ್ಧೆಯಲ್ಲಿ ಮಂಜುಳಾ.ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸವಿತಾ.ಗಜಲ್ ಸ್ಪರ್ಧೆಯಲ್ಲಿ ಮಮತಾ.ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮೀ.ಸಮೂಹಿಕ ವಿಭಾಗ ಸ್ಪರ್ಧೆಯಲ್ಲಿ.ಜಾನಪದ ನೃತ್ಯ ಕುಸುಮ ಸಂಗಡಿಗರು.ರಸಪ್ರಶ್ನೆ ಸ್ಪರ್ಧೆಯಲ್ಲಿ ದರ್ಶನ.ಸಾನಿಯಾ ಭಾಗವಹಿಸಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ. ಪ್ರಶಸ್ತಿ ನೀಡಿ ಗೌರವಿಸಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರುಗಳಿಗೆ.ಎಲ್ಲಾ ಪ್ರೌಢಶಾಲೆಯ ಮುಖ್ಯ ಗುರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಎಲ್ಲಾ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು ಕಾರ್ಯಕ್ರಮ ರೋಷನ್ ಜಮೀರ್.ಆಂಗ್ಲಭಾಷ ಶಿಕ್ಷಕರು ಸ್ವಾಗತಿಸಿದರು.ನಾಗರಾಜಗೌಡ್ರ ಪ್ರಥಮ ದರ್ಜೆ ಸಹಾಯಕರು ವಂದಿಸಿದರು.ರಮೇಶ ಕೆ.ಶಿಕ್ಷಕರು ಪ್ರಭು ಹೆಚ್.ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಬ್ಯಾಲೂಣಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ.ನಾಗರಾಜ್ ವಿ.ಹಾಲೇಶ್ .ಮಂಜುನಾಥ ಹ್ಯಾರಡ.ಆನಂದ ನಾಯಕ.ಸುಮಂಗಲ.ರೇಖಾ.ಉಷ.ಮಹೇಶ್.ಎನ್.ಕೆ.ರಮೇಶ. ವಸತಿ ಶಾಲೆಯ ಕಾವಲುಗಾರರಾದ.ಮಂಜುನಾಥ.ಮಲ್ಲಣ್ಣ.ಅಡುಗೆ ಸಹಾಯಕರು.ಇತರರು ಭಾಗವಹಿಸಿದ್ದರು…

ವರದಿ, ಸಂತೋಷ ಮ್ಯಾಗೇರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend