ಸರ್ಕಾರಿ ಮಧ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸದೆ ಹಾಲಿ ಇರುವ ಸ್ಥಳದಲ್ಲೇ ಮುಂದುವರೆಯಲಿ…!!!

Listen to this article

ಸರ್ಕಾರಿ ಮಧ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸದೆ ಹಾಲಿ ಇರುವ ಸ್ಥಳದಲ್ಲೇ ಮುಂದುವರೆಯಲಿ..
ಹೂವಿನಹಡಗಲಿ ತಾಲೂಕು ಸೋಗಿ ಗ್ರಾಮದಲ್ಲಿ ಸರ್ಕಾರಿ ಮಧ್ಯ ಅಂಗಡಿ ಯನ್ನು ಬೇರೆ ಕಡೆ ಸ್ಥಳಾಂತರಿಸದೆ ಹಾಲು ಇರುವ ಸ್ಥಳದಲ್ಲಿ ಮುಂದುವರಿಸಲಿ
ಕರ್ನಾಟಕ ರಾಜ್ಯ ಕಾರ್ಮಿಕ ಶರತ್ತು ಸೋಗಿ ಹೂವಿನಹಡಗಲಿ ತಾಲೂಕು ಘಟಕ ವಿಜಯನಗರ ಜಿಲ್ಲೆ ಇವರು ನಿವೇದಿಸಿಕೊಳ್ಳುವುದೇನೆಂದರೆ, ನಮ್ಮ ಗ್ರಾಮದಲ್ಲಿ ಕಳೆದ 2010ರಲ್ಲಿ ಮಂಜೂರಾದ ಎಂ ಎಸ್ ಐ ಎಲ್ ಸರ್ಕಾರಿ ಮಧ್ಯದ ಅಂಗಡಿಯನ್ನು ಯಾರಿಗೂ ತೊಂದರೆ ಆಗದಂತೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರಾರಂಭಿಸಲಾಗಿದೆ.
ಆದರೆ ಕೆಲವರು ರಾಜಕೀಯ ವೈಶಮ್ಯದಿಂದ ಸದರಿ ಅಂಗಡಿಯನ್ನು ಬೇರೆ ಕಡೆ ಅಂದರೆ ಗ್ರಾಮದ ರೇಣುಕಾ ನಗರ ಹತ್ತಿರ ತೋಟ ಒಂದರಲ್ಲಿ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ರೇಣುಕಾ ನಗರ ಬಹುತೇಕವಾಗಿ ಕೂಲಿ ಕಾರ್ಮಿಕರು ಸಂಸ್ಕೃತರು ಮಕ್ಕಳು ಮಹಿಳೆಯರು ಹೆಚ್ಚಾಗಿ ವಾಸವಾಗಿರುವ ಮುಂದುವರಿದು ಬಡವಣೆಯಾಗಿದೆ ಈ ಪ್ರದೇಶದಲ್ಲಿ ಸರ್ಕಾರಿ ಮಧ್ಯದ ಅಂಗಡಿಯನ್ನು ಆರಂಭಿಸಿದ್ದಾರೆ ಯಾವುದೇ ಸಂದರ್ಭದಲ್ಲಿ ಅಥವಾ ರಾತ್ರಿ ವೇಳೆ ಮಹಿಳೆಯರು ಮಕ್ಕಳು ಸ್ವಾತಂತ್ರ್ಯವಾಗಿ ಓಡಾಡುವುದು ಕಷ್ಟಕರವಾಗಬಹುದು ಏನೆಲ್ಲ ಅವಗಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಶಾಲಾ ಮಕ್ಕಳು ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರಬಹುದು ಆದ್ದರಿಂದ ಮಧ್ಯದ ಅಂಗಡಿಯನ್ನು ಸದರಿ ರೇಣುಕ ನಗರದಲ್ಲಿ ಆರಂಭಿಸಲು ಅವಕಾಶ ಕೊಡುವುದಿಲ್ಲ ಹಾಲಿ ಈಗಿರುವ ಸ್ಥಳದಲ್ಲಿ ಯಥಾ ಸ್ಥಿತಿಯಲ್ಲೇ ಮುಂದುವರಿಸಬೇಕು ಇಲ್ಲದಿದ್ದರೆ ನಮ್ಮ ಗ್ರಾಮದಿಂದಲೇ ಸದರಿ ಅಂಗಡಿಯನ್ನು ರದ್ದುಗೊಳಿಸಬೇಕು ಒಂದು ವೇಳೆ ಇಲಾಖೆಯಾಗಲಿ ಅಥವಾ ಸಂಬಂಧಿಸಿದ ರಾಜಕೀಯ ವೈಶ್ಯ ಸಾಧಿಸುವವರಾಗಲಿ ಜಿದ್ದಿಗೆ ತೆಗೆದುಕೊಂಡು ರೇಣುಕಾ ನಗರದಲ್ಲಿ ಆರಂಭಿಸಿದರೆ ಮಹಿಳಾ ಶಾಲಾ ಮಕ್ಕಳು ಸೇರಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೇಣುಕಾ ನಗರದ ಜನರು ತಾಸಿಲ್ದಾರ್ ಮನವಿ ಕೊಡುವುದರ ಮುಖಾಂತರ ಎಚ್ಚರಿಕೆ ನೀಡಿದರು ಸ್ಥಳದಲ್ಲಿ ನಾಗರಾಜ ಕೊಟ್ರಪ್ಪ ಎಲ್ಲಪ್ಪ ಬಸವರಾಜ ಎಸ್ ಸುರೇಶ್ ಮಂಜುನಾಥ ವೀರೇಶ ಇನ್ನು ಅನೇಕ ಗ್ರಾಮದ ಜನರೊಂದಿಗೆ ಮನವಿ ನೀಡಲಾಯಿತು…

 


ವರದಿ. ಮ್ಯಾಗೇರಿ ಸಂತೋಷ್ ಹೂವಿನಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend