ಭಾವಪೂರ್ವಕ ಶ್ರದ್ಧಾಂಜಲಿ ದಿ.ಶ್ರೀ S B ಜಯಪ್ಪ ಶಿಕ್ಷಕರು…!!!

Listen to this article

ಭಾವಪೂರ್ವಕ ಶ್ರದ್ಧಾಂಜಲಿ
ದಿ.ಶ್ರೀ S B ಜಯಪ್ಪ ಶಿಕ್ಷಕರು
ದಿನಾಂಕ 10/06/2024
ಜೀವನದಲ್ಲಿ ಶ್ರೇಷ್ಠರಾದ ಶಿಕ್ಷಕ ಮತ್ತು ಸಂಸ್ಕಾರಯುತ ಬದುಕನ್ನು ನಡೆಸಿ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪ್ರೀತಿ ವಾತ್ಸಲ್ಯ ಪ್ರತಿರೂಪವಾಗಿ ಸದಾಕಾಲ ಎಲ್ಲರ ಒಳಿತನ್ನು ಬಯಸಿದ ನಿಮ್ಮ ಅಗಲವಿಕೆ ನಮಗೆ ತುಂಬಾ ದುಃಖವನ್ನುಂಟು ಮಾಡಿದೆ ನಿಮ್ಮ ದಿವ್ಯ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.
ಎಂ .ಮಲ್ಲಿಕಾರ್ಜುನ, ಏಣಗಿ ರುದ್ರಪ್ಪ, E ಮಲ್ಲಪ್ಪ ,ಹಾಗೂ ಸೊನ್ನ ಗ್ರಾಮದ ಶಿಷ್ಯರು, ಮತ್ತು ಊರಿನ ಗುರು ಹಿರಿಯರು,..

ವರದಿಗಾರ ; ಮ್ಯಾಗೇರಿ ಸಂತೋಷ್ ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend