ನ್ಯಾ.ಹೆಚ್ ಎನ್ ನಾಗಮೋಹನ್ ದಾಸ್ ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್ ಬೆಂಗಳೂರು. ಸಂವಿಧಾನ ಓದು ವಿಶೇಷ ಉಪನ್ಯಾಸ-ಸಂವಾದ…!!!

Listen to this article

ನ್ಯಾ.ಹೆಚ್ ಎನ್ ನಾಗಮೋಹನ್ ದಾಸ್
ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್ ಬೆಂಗಳೂರು.
ಸಂವಿಧಾನ ಓದು ವಿಶೇಷ ಉಪನ್ಯಾಸ-ಸಂವಾದ

ಸಂವಿಧಾನ ಓದು ಅಭಿಯಾನ ಸಮಿತಿ ತಾಲ್ಲೂಕು ವಕೀಲರ ಸಂಘ ಹರಪನಹಳ್ಳಿ. ಇವರ ವತಿಯಿಂದ
::ಕಾರ್ಯಕ್ರಮ;;
ಉದ್ಘಾಟನೆ: ನ್ಯಾ ಹೆಚ್ ಎನ್ ನಾಗಮೋಹನ್ ದಾಸ್
ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್ ಬೆಂಗಳೂರು.

ಅಧ್ಯಕ್ಷತೆ: *ಶ್ರೀ ಜಗದಪ್ಪ
ಅಧ್ಯಕ್ಷರು, ತಾಲ್ಲೂಕು ವಕೀಲರ ಸಂಘ ಹರಪನಹಳ್ಳಿ.
ಪ್ರಸ್ತಾವನೆ: ಎನ್ ಅನಂತನಾಯ್ಕ
ನ್ಯಾಯವಾದಿಗಳು ಹೈಕೋರ್ಟ್ ಬೆಂಗಳೂರು
ಮುಖ್ಯ ಅತಿಥಿಗಳು:
ಶ್ರೀ ಟಿ ವಿ ಪ್ರಕಾಶ್
ಉಪವಿಭಾಧಿಕಾರಿಗಳು
ಹರಪನಹಳ್ಳಿ.
ಶ್ರೀ ಹಾಲಮೂರ್ತಿರಾವ್
ಡಿವೈಎಸ್ ಪಿ ಹರಪನಹಳ್ಳಿ.
*ಶ್ರೀ ಕೊಡಿಹಳ್ಳಿ ಭೀಮಣ್ಣ, ರಾಜ್ಯಾಧ್ಯಕ್ಷರು ಬುಡಕಟ್ಟು ಸಮುದಾಯಗಳ ಐಕ್ಯತಾ ವೇದಿಕೆ.
ಶ್ರೀ ಅರಸಿಕೆರೆ ಎನ್ ಕೊಟ್ರೇಶ್ ಸಮಾಜ ಸೇವಕರು. ಹರಪನಹಳ್ಳಿ.
*ಶ್ರೀ ಬಸವರಾಜ ಸಂಗಪ್ಪನವರು, ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯನಗರ ಜಿಲ್ಲಾ ಘಟಕ.
ಶ್ರೀ ಅಶೋಕ್ ಹರಾಳ್
ಅಧ್ಯಕ್ಷರು ಪುರಸಭೆ ಹರಪನಹಳ್ಳಿ.
ಶ್ರೀ ವೆಂಕಟೇಶ್ ರೆಡ್ಡಿ
ಸಮಾಜ ಸೇವಕರು ಹರಪನಹಳ್ಳಿಮ

ಶ್ರೀ ಈಶ್ವರ್ ನಾಯಕ್
ರಾಜ್ಯ ಕಾರ್ಯದರ್ಶಿ ಬುಡಕ… ಸಮುದಾಯಗಳ ಐಕ್ಯತಾ ವೇದಿಕೆ.

ಕಾರ್ಯಕ್ರಮ ನಿರೂಪಣೆ: ವಿಶ್ವನಾಥ್ ಸೋಗಿ
ಪತ್ರಕರ್ತರು ಹರಪನಹಳ್ಳಿ

ಸ್ಥಳ ಸಮತಾ ರೆಸಾರ್ಟ್
ಹರಪನಹಳ್ಳಿ.
ದಿನಾಂಕ 20-08-2022
ಸಮಯ: ಬೆಳಿಗ್ಗೆ 10 ಗಂಟೆಗೆ.

ಅಂದು ನಮ್ಮೊಂದಿಗೆ
ಎಂ.ಟಿ.ಸುಭಾಷ್, ಹೆಚ್,ಬಿ,ಪರಶುರಾಮಪ್ಪ, ವೈ.ಡಿ.ಅಣ್ಣಪ್ಪ, ಕೆ. ಉಚ್ಚೆಂಗೆಪ್ಪ,
ವೆಂಕಟೇಶ್ ರೆಡ್ಡಿ,ಇಸ್ಮಾಯಿಲ್ ಎಲಿಗಾರ್, ಡಿ. ರಾಮನಮಲಿ, ನಿಚ್ಚವನಹಳ್ಳಿ ಭೀಮಪ್ಪ, ಮಹೇಶ್ವರ ಸ್ವಾಮಿ, ಕಣವಿಹಳ್ಳಿ ಮಂಜುನಾಥ್ ವಕೀಲರು,
ಇರ್ಫಾನ್ ಮುದಗಲ್, ಮಂಜುನಾಥ್ ತೆಲಗಿ, ಮಾಹಾಂತೇಶ್.ಹೆಚ್, ಎಲ್.ಪಿ.ಸುಭಾಷ್ ಚಂದ್ರ, ಹೆಚ್.ಎಂ. ಸಂತೋಷ್, ವಿಶ್ವನಾಥ್ ಅಲಗಿಲವಾಡ, ಎಂ.ಡಿ.ಜಿಷಾನ್,ಶ್ರೀಕಾಂತ್ ಯಾದವ್, ಗುಡಿಹಳ್ಳಿ ಹಾಲೇಶ್, ರಮೇಶ್ ನಾಯ್ಕ್, ಟಿ.ವಿ.ರೇಣುಕಮ್ಮ,ಡಿ.ಬಿ.ಬಡಿಗೇರ್, ಚಂದ್ರಪ್ಪ ಬಿ.ಸಿ.ಎಂ.ಇಲಾಖೆ, ಗಂಗಾಧರ್, ಜುಂಜಪ್ಪ, ಬಿ.ಸಿ.ಎಂ.ಇಲಾಖೆ, ದುರುಗೇಶ್ ಪೂಜಾರ್, ಎನ್.ಜಿ. ಬಸವರಾಜ್, ಸಮಾಜ ಕಲ್ಯಾಣ ಇಲಾಖೆ, ಹೇಮಣ್ಣ ಮೊರಗೆರಿ, ಲಕ್ಷ್ಮಣ್ ರಾಮಾವತ್, ಬಸವರಾಜ್ ಹುಲಿಯಪ್ಪನವರ್, ಶಿವಕುಮಾರ್ ಎಂ, ಕೃಷ್ಣನಾಯಕ್, ರವಿ.ಎಸ್, ಮಂಜುನಾಥ್ ಬೇವಿನಹಳ್ಳಿ, ವೆಂಕಟೇಶ್.ಎಸ್.ಎಫ.ಐ, ಕಣವಿಹಳ್ಳಿ ಚಂದ್ರಪ್ಪ, ಪುಟ್ಟರಾಜು, ಹರೀಶ್, ಅರುಣ್,ಎ.ಐ.ಎಸ್.ಎಫ್.
ಸಹಭಾಗಿತ್ವ ಸಂಘಟನೆಗಳು.
ಕನ್ನಡ ಸಾಹಿತ್ಯ ಪರಿಷತ್ತು,
ಮಾನವ ಬಂಧುತ್ವ ವೇದಿಕೆ,
ರೈತ ಸಂಘಟನೆ.
ದಲಿತ ಸಂಘರ್ಷ ಸಮಿತಿ.
ದಲಿತ ವಿದ್ಯಾರ್ಥಿ ಪರಿಷತ್ ಹರಪನಹಳ್ಳಿ
ಎ.ಐ.ಎಸ್.ಎಫ್.
ಎಸ್.ಎಫ್.ಐ.
ಎನ್.ಎಸ್.ಯು.ಐ.
ಕರ್ನಾಟಕ ರಕ್ಷಣಾ ವೇದಿಕೆ,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,
ಕಾರ್ಮಿಕ ಸಂಘಟನೆ,
ಮಹಿಳಾ ಸಂಘಟನೆ,
ಯುವಜನ ಫೆಡರೇಶನ್.
ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ.ತಾಲ್ಲೂಕಿನ ಎಲ್ಲಾ ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಸಕ್ತರು ಭಾಗವಹಿಸಲು ಕೋರುತ್ತೇವೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend