ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಚಿಗೊಂಡನಹಳ್ಳಿ-1 ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ…!!!

Listen to this article

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಚಿಗೊಂಡನಹಳ್ಳಿ-1 ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭದ ವರದಿ ದಿನಾಂಕ 11-07-2024 ರಂದು ಸ.ಹಿ.ಪ್ರಾ ಶಾಲೆ ಬಾಚಿ ಗೊಂಡನಹಳ್ಳಿ-1ರ 05 ನೂತನ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಸನ್ಮಾನ್ಯ ಶ್ರೀ ಕೆ ನೇಮಿರಾಜ ನಾಯಕ್ ಇವರು ನೆರವೇರಿಸಿದರು ಈ ಸಂದರ್ಭದಲ್ಲಿ ಶಾಲೆಯ SDMC ಅಧ್ಯಕ್ಷರಾದ ಶ್ರೀ ಹೆಚ್ ಭರತೇಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮೈಲಮ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿದರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀಯುತ ಮೈಲೇಶ್ ಬೇವೂರ್ ರವರು ಪ್ರಾಸ್ತವಿಕ ನುಡಿ ನುಡಿದರು. ಈ ಒಂದು ವೇದಿಕೆಯಲ್ಲಿ ಶ್ರೀ ಎಚ್ ಎಮ್ ಕೊಟ್ರು ಬಸಯ್ಯ ನಿವೃತ್ತ ಮುಖ್ಯ ಗುರುಗಳು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಜರಿದ್ದರು ಕಾರ್ಯಕ್ರಮದಲ್ಲಿ SDMC ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಊರಿನ ಹಿರಿಯರು ಪಾಲಕ/ ಪೋಷಕರು ಹಾಜರಿದ್ದರು. ಶಾಲೆಯ ಮುಖ್ಯ ಗುರುಗಳು ಮತ್ತು ಸಿಬ್ಬಂದಿ ಮುದ್ದು ಮಕ್ಕಳು ಹಾಜರಿದ್ದರು ಜೆಡಿಎಸ್ ತಾಲೂಕ ಅಧ್ಯಕ್ಷರಾದ ವೈ ಮಲ್ಲಿಕಾರ್ಜುನ್ ಹಾಗೂ ಹಡಗಲಿ ಕರಿಬಸಪ್ಪ ಮೋಹನ್ ಕುಮಾರ್ ಎಚ್ ದೊಡ್ಡಬಸಪ್ಪ. ಎನ್ ವೀರಬಸಪ್ಪ. ಹಾಗೂ ಇತರ ಮುಖಂಡರು ಹಾಜರಿದ್ದರು ಶಾಲಾ ಮಕ್ಕಳು ಪ್ರಾರ್ಥನೆ ಮಾಡಿರುವ. ಹಿರಿಯ ಶಿಕ್ಷಕರಾದ ಶ್ರೀ ಎಂ ಜಿ ರವಿ ಸ್ವಾಗತ ಬಯಸಿದರು. ಶ್ರೀಮತಿ ಶೈಲ ಪಿ ಆಡೂರ್ ಶೆಟ್ಟರ್ ಅವರು ಕಾರ್ಯಕ್ರಮ ನಿರೂಪಿಸಿದರು. ಊರಿನ ಮುಖಂಡರು ಶ್ರೀ ಕೆ ರೋಹಿತ್ ವಂದನಾರ್ಪಣೆ ಮಾಡಿದರು…

ವರದಿ :- ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend