ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ದೇವಸ್ಥಾನಕ್ಕೆ ಒಂದು ಲಕ್ಷ ಕಾಣಿಕೆ.. ಹಗರಿಬೊಮ್ಮನಹಳ್ಳಿ ತಾಲ್ಲೂಕು ಮೋರಿಗೇರಿ ಗ್ರಾಮದ ಹರಿಜನ ಯೋಜನೆಯಿಂದಕಾಲೋನಿಯ ಶ್ರೀ ಮದಗಾಂಬಿಕಾ ದೇವಸ್ಥಾನ ಜೀರ್ಣೋದ್ಧಾರಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಮ ಪೂಜ್ಯರು ಮಂಜೂರು ಮಾಡಿರುವ,ಒಂದು ಲಕ್ಷ (100000/) ರೂಗಳ ಕಾಣಿಕೆಯ ಡಿ.ಡಿ. ಯನ್ನು ಗೌರವಾನ್ವಿತ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಮತಿ ವಾಣಿ ರವರು ಮದಗಾಂಭಿಕಾ ದೇವಸ್ಥಾನ ಸಮಿತಿಯವರಿಗೆ ನೀಡಿ ಶುಭಕೋರಿದರು, ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಪಿ. ಪಕ್ಕೀರಪ್ಪ, ಮೈಲಪ್ಪ.
ಪಿ ಮಂಜುನಾಥ್, ದುರುಗಪ್ಪ, ಪಕ್ಕೀರಪ್ಪ, ಕೊಟ್ರಬಸಪ್ಪ, ಗ್ರಾ. ಪಂ. ಅಧ್ಯಕ್ಷರಾದ ಉದಯಕುಮಾರ್. ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು,ಗ್ರಾಮಸ್ಥರು,
ಉಪಸ್ಥಿತರಿದ್ದರು.
ವರದಿ ಮ್ಯಾಗೇರಿ ಸಂತೋಷ್ ಹೂವಿನಡಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030