ಶ್ರೀ ಮರಡಿ ದುರ್ಗಮ್ಮ ಜಾತ್ರೆ ಮೋರಗೇರಿ ಗ್ರಾಮದಲ್ಲಿ ಹಳ್ಳಿಬಂಡಿಯ ಮೆರವಣಿಗೆ ಮಾಡಲಾಯಿತು…!!!

Listen to this article

ಶ್ರೀ ಮರಡಿ ದುರ್ಗಮ್ಮ ಜಾತ್ರೆ ಮೋರಗೇರಿ ಗ್ರಾಮ ಪ್ರಯುಕ್ತ. ಶಾಂತವೀರಸ್ವಾಮಿ ಸಂಘದ” ಹಳ್ಳಿ ಬಂಡಿಯ ” ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಘದ ಸದಸ್ಯರು :- ಸೋಗಿ ಕೊಟ್ರೇಶ್. ಹಡಗಲಿ ಸತೀಶ್. ಗುರುವಯ್ಯ ಎಂ ಈಶ್ವರ ಇನ್ನೂ ಅನೇಕ ಸಂಘದ ಸದಸ್ಯರು. ಹಾಗೂ ಊರಿನ ಪ್ರಮುಖರು. ಇದ್ದರು ಆರಾಧಿಸಲ್ಪಟ್ಟ ಶ್ರೀ ಮರಡಿ ದುರ್ಗಮ್ಮ ದೇವಿ ಭಕ್ತರು ಹಳ್ಳಿ ಬಂಡಿ ಮೆರವಣಿಗೆ ದುರ್ಗಾದೇವತೆ ಅಥವಾ “ಆದಿಪರಾಶಕ್ತಿ ” ಹಿಂದೂ ದೇವನು ದೇವತೆರೆಲ್ಲ ಒಬ್ಬರು ಅವಳು ಯುದ್ಧದ ಆದಿ ದೇವತೆ ಪುರುಣದಲ್ಲಿ ದುರ್ಗಿಯನ್ನು ಶಾಂತಿ ಸಮೃದ್ಧಿ ಮತ್ತು ಧರ್ಮವನ್ನು ಬೆದರಿಸುವ ದೃಷ್ಟ ಮತ್ತು ರಾಕ್ಷಸ ಶಕ್ತಿಗಳನ್ನು ಸಂಹಾರಿಸಲು ಲೋಕಕಲ್ಯಾಣಕ್ಕೆ ಅವತಾರ ಶ್ರೀ ಮರಡಿ ದುರ್ಗಮ್ಮ. ಮೋರಗೇರಿ ಸಂಪ್ರದಾಯದಲ್ಲಿ ಕೇಂದ್ರ ದೇವತೆ. ನಂಬಿದವರಿಗೆ ಭಕ್ತರಿಗೆ ಆರಾಧ್ಯ ದೈವ ಮರಡಿ ದುರ್ಗಮ್ಮ ದೇವಿ ಪ್ರತಿವರ್ಷದಂತೆ ಈ ವರ್ಷ ಅದ್ದೂರಿಯಾಗಿ ಊರಿನ ಹಿರಿಯರು ದೈವಸ್ಥರು ಸ್ವಾಗತದಿಂದ. ಎತ್ತಿನಹಳ್ಳಿ ಮೆರವಣಿಗೆ ಮಾಡಲಾಯಿತು..

ವರದಿ:- ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend